ಕೇವಲ ಈ ಜಸ್ಟ್ ಒಂದು ಹಣ್ಣು ನಮಗೆ ಎಷ್ಟು ಮುಖ್ಯ ಗೊತ್ತೇ?? ಹೇಗೆ ಬಳಸಬೇಕು ಹಾಗೂ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ದೇಹದ ಆರೋಗ್ಯಕ್ಕೆ ತರಕಾರಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ ಪಾತ್ರವನ್ನು ಹಣ್ಣುಗಳು ಕೂಡ ವಹಿಸುತ್ತವೆ. ಇವು ದೇಹಕ್ಕೆ ಪೌಷ್ಟಿಕಾಂಶಗಳನ್ನು ಹಾಗೂ ಕನಿಜ ವರ್ಷಗಳನ್ನು ಒದಗಿಸುವುದರ ಮೂಲಕ ನಮ್ಮ ದೇಹದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿವೆ. ಇನ್ನೂ ಇಂತಹ ಹಣ್ಣುಗಳಲ್ಲಿ ರೋಸ್ ಬೆರಿ ಹಣ್ಣು ಕೂಡ ಬಂದು. ಈ ಹಣ್ಣನ್ನು ಸಾಕಷ್ಟು ಜನರು ನೋಡಿರಲಿಕ್ಕಿಲ್ಲ. ಇನ್ನು ಹೆಸರಿನಂತೆ ಹಣ್ಣು ನೋಡಲು ಕೂಡ ತುಂಬಾ ವಿಶೇಷವಾಗಿದೆ. ಇನ್ನು ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಮ್ಮ ದೇಹದ ತೊಂದರೆಗಳಲ್ಲಿ ಮೂಲವ್ಯಾಧಿ ಕೂಡ ಒಂದು. ಹೌದು ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ಈ ವ್ಯಾಧಿ ಕಾಣಿಸಿಕೊಳ್ಳುತ್ತದೆ. ಇನ್ನು ಇದರಿಂದ ಸಾಕಷ್ಟು ಜನರು ತೀವ್ರ ನೋವನ್ನು ಕೂಡ ಅನುಭವಿಸುತ್ತಾರೆ. ಇನ್ನು ರೋಸ್ ಬೆರಿ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರ ಮೂಲಕ ನಾವು ಮೂಲವ್ಯಾಧಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೌದು ಈ ಹಣ್ಣಿನಲ್ಲಿ ಸಾಕಷ್ಟು ಖನಿಜಾಂಶಗಳು ಇದ್ದು ಇದು ಮೂಲವ್ಯಾಧಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.

ಇಂದಿನ ದಿನಗಳಲ್ಲಿ ದಪ್ಪಾಗಿರುವುದು ಒಂದು ಸಮಸ್ಯೆಯಾಗಿದೆ. ಹೌದು ದೇಹದಲ್ಲಿ ಸಾಕಷ್ಟು ಮಾನವ ದಪ್ಪವಾಗಿರುವುದು ಕೂಡ ಇಂದಿನ ದಿನಗಳಲ್ಲಿ ಒಂದು ಸಮಸ್ಯೆಯಾಗಿ ಕಂಡುಬಂದಿದೆ. ಶರೀರ ದಪ್ಪ ಆಗುವುದರ ಮೂಲಕ ಸಾಕಷ್ಟು ತೊಂದರೆಗಳಿಗೆ ಅನುಕೂಲಮಾಡಿಕೊಡುತ್ತದೆ. ಇನ್ನು ದಪ್ಪಗಿದ್ದವರು ತೆಳ್ಳಗೆ ಆಗಬೇಕೆಂದು ವರ್ಕೌಟ್, ಜಿಮ್ ಹಾಗೂ ಯೋಗಾಸನ ಗಳಂತಹ ಮಾರ್ಗಗಳನ್ನು ಕಂಡು ಕೊಳ್ಳುತ್ತಾರೆ. ಇನ್ನು ಇಂತಹ ವ್ಯಕ್ತಿಗಳು ತಮ್ಮ ತೂಕವನ್ನು ಇಳಿಸಿಕೊಳ್ಳಲು ರೋಸ್ ಬೆರಿ ಹಣ್ಣನ್ನು ಪ್ರತಿನಿತ್ಯ ತಿನ್ನಬೇಕು. ಏಕೆಂದರೆ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು ಇದು ನಮ್ಮ ದೇಹದ ಕೊಬ್ಬನ್ನು ಕರಗಿಸಲು ಉತ್ತಮ ಔಷಧಿ ಎಂದು ಹೇಳಬಹುದು.

ಇನ್ನು ಇಂದಿನ ದಿನಗಳಲ್ಲಿ ಸಾಮಾನ್ಯವಾದ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಹೌದು ಈ ಸಮಸ್ಯೆ ಇದೀಗ ಹೆಚ್ಚಾಗಿ ಕಂಡುಬರುತ್ತಿದ್ದು, ಇನ್ನು ಈ ಸಮಸ್ಯೆ ಇದ್ದವರು ರೋಸ್ ಬೆರಿ ಹಣ್ಣನ್ನು ಪ್ರತಿನಿತ್ಯ ಸೇವಿಸಬೇಕು. ಇನ್ನು ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು ಕೂಡ ಈ ಹಣ್ಣನ್ನು ಸೇವಿಸಿದರೆ ಅದರಿಂದ ಮುಕ್ತರಾಗಬಹುದು. ಏಕೆಂದರೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಉಳಿಸಿಕೊಳ್ಳುವ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸುವುದರ ಮೂಲಕ ನಾವು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.

ಅಷ್ಟೇ ಅಲ್ಲದೆ ರೋಸ್ ಬೆರಿ ಹಣ್ಣು ನಮ್ಮ ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕಣಗಳನ್ನು ಕೂಡ ನಿಷ್ಕ್ರಿಯಗೊಳಿಸಲು ಸಹಕಾರಿಯಾಗಿದೆ. ಈ ಮೂಲಕ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಇನ್ನು ಈ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು ಮಲಬದ್ಧತೆ ಸಮಸ್ಯೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಮೂತ್ರಪಿಂಡದಲ್ಲಿ ಕಲ್ಲು ಇರುವವರು ಇದನ್ನು ಸೇವಿಸುವುದರ ಮೂಲಕ ಅಂತಹ ಕಲ್ಲುಗಳನ್ನು ಅಲ್ಲಿಯೇ ಕರಗಿಸಿಕೊಳ್ಳಬಹುದು. ನೋಡಿದ್ರಲ್ಲ ಸ್ನೇಹಿತರೆ ರೋಸ್ ಬೇರಿ ಹಣ್ಣು ಎಷ್ಟೊಂದು ಪ್ರಯೋಜನವಾಗಿದೆ ಎಂದು. ಹಾಗಾದರೆ ಇಂದಿನಿಂದಲೇ ನೀವು ಈ ಹಣ್ಣನ್ನು ಸೇವಿಸುತ್ತಿರಿ ಎಂದು ನಾವು ಆಶಿಸುತ್ತೇವೆ.

Comments are closed.