ಸೈಲೆಂಟಾಗಿದ್ದ ಸಾಯಿ ಪಲ್ಲವಿಯನ್ನು ಐಟಂ ಸಾಂಗ್ ನಲ್ಲಿ ನಟಿಸುತ್ತಿರಾ ಎಂದು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಬಗ್ಗೆ ನಿಮಗೆ ತಿಳಿದಿರುತ್ತದೆ‌. ತನ್ನ ನ್ಯಾಚುರಲ್ ಬ್ಯೂಟಿಯಿಂದ, ಮೇಕಪ್ ಇಲ್ಲದೇ ಹಲವಾರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತಿಚೆಗೆ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ಯಾಮ್ ಸಿಂಗ್ ರಾಯ್ ಚಲನಚಿತ್ರ ಬಿಡುಗಡೆಯಾಗಿದೆ. ತೆಲುಗಿನ ಪ್ರಖ್ಯಾತ ನಟ ನಾನಿ ಈ ಚಿತ್ರದ ನಾಯಕರಾಗಿದ್ದಾರೆ.

ಇನ್ನು ಈ ಚಿತ್ರದ ಸಮಾರಂಭದಲ್ಲಿ ಭಾಗಿಯಾಗಿದ್ದ ನಟಿ ಸಾಯಿಪಲ್ಲವಿಗೆ ನಿರೂಪಕಿಯೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ಸಮಂತಾ ಕೊಟ್ಟ ಉತ್ತರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ನಿರೂಪಕಿ ಸಾಯಿ ಪಲ್ಲವಿಗೆ ನೀವು ಐಟಂ ಸಾಂಗ್ ನಲ್ಲಿ ಅಭಿನಯಿಸುತ್ತಿರಾ, ಏಕೆಂದರೇ ಈ ಹಿಂದಿನ ಸೂಪರ್ ಹಿಟ್ ಚಿತ್ರವಾದ ರಂಗಸ್ಥಲಂನಲ್ಲಿ ನಟಿ ಪೂಜಾ ಹೆಗ್ಡೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಸದ್ಯ ಪುಷ್ಪ ಸಿನಿಮಾದಲ್ಲಿ ನಟಿ ಸಮಂತಾ ಸಹ ಐಟಂ ಡ್ಯಾನ್ಸ್ ಮಾಡಿದ್ದಾರೆ. ಅದೇ ರೀತಿ ನೀವು ಸಹ ಯಾವುದಾದರೂ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿರಾ ಎಂದು ಕೇಳಿದರು.

sai pallav samantha | ಸೈಲೆಂಟಾಗಿದ್ದ ಸಾಯಿ ಪಲ್ಲವಿಯನ್ನು ಐಟಂ ಸಾಂಗ್ ನಲ್ಲಿ ನಟಿಸುತ್ತಿರಾ ಎಂದು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೇ??
ಸೈಲೆಂಟಾಗಿದ್ದ ಸಾಯಿ ಪಲ್ಲವಿಯನ್ನು ಐಟಂ ಸಾಂಗ್ ನಲ್ಲಿ ನಟಿಸುತ್ತಿರಾ ಎಂದು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೇ?? 2

ಅದಕ್ಕೆ ಖಡಕ್ ಉತ್ತರ ನೀಡಿದ ಸಾಯಿಪಲ್ಲವಿ ನಾನು ಯಾವುದೇ ಕಾರಣಕ್ಕೂ ಅಂತಹ ಸಾಂಗ್ ನಲ್ಲಿ ನಟಿಸುವುದಿಲ್ಲ. ಈ ಹಿಂದೆ ನಾನು ಡ್ಯಾನ್ಸ್ ಶೋ ವೊಂದಕ್ಕೆ ಜಡ್ಜ್ ಆಗಿದ್ದಾಗ ಐಟಂ ಡ್ಯಾನ್ಸ್ ನಲ್ಲಿ ನಟಿಸಿದ್ದೆ. ಆದರೇ ಆಗಲೂ ನಾನು ಪೂರ್ತಿ ಬಟ್ಟೆ ಧರಿಸಿದ್ದೆ. ಉತ್ತಮ ಪಾತ್ರವಿದ್ದರೇ ಮಾತ್ರ ನಾನು ಸಿನಿಮಾದಲ್ಲಿ ನಟಿಸುತ್ತೇನೆ ಹೊರತು, ಐಟಂ ಸಾಂಗ್ ಗಳಲ್ಲಿ ಯಾವುದೇ ಕಾರಣಕ್ಕೂ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಸಾಯಿ ಪಲ್ಲವಿಯವರ ಈ ಬೋಲ್ಡ್ ಉತ್ತರದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ತಿಳಿಸಿ.

Comments are closed.