ಈಗ ಫುಲ್ ಸ್ಟೈಲಿಶ್ ಆಗಿ ಕಾಣುವ ಸಾಕ್ಷಿ ಧೋನಿ ಮದುವೆಗೂ ಮುನ್ನ ಹೇಗಿದ್ದರು ಗೊತ್ತೇ? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕಪ್ತಾನ ಯಾರು ಎಂದು ಕೇಳಿದರೆ ಖಂಡಿತವಾಗಿಯೂ ನಾವು ಕಣ್ಣುಮುಚ್ಚಿಕೊಂಡು ಮಹೇಂದ್ರ ಸಿಂಗ್ ಧೋನಿಯವರ ಹೆಸರನ್ನು ಹೇಳುತ್ತೇವೆ. ಹೌದು ಸ್ನೇಹಿತರ ರಾಜ್ಯ ಹುಡುಗ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿ t20 ವರ್ಲ್ಡ್ ಕಪ್ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಡೀ ವಿಶ್ವ ಕ್ರಿಕೆಟ್ ನಲ್ಲಿ ಈ ಮೂರು ಕಪ್ ಗಳನ್ನು ಗೆದ್ದಂತಹ ಏಕೈಕ ನಾಯಕ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ ಎಂದು ಹೇಳಬಹುದಾಗಿದೆ.

ಏನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮಹೇಂದ್ರ ಸಿಂಗ್ ಧೋನಿಯವರಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿಯವರ ಗಳಿಕೆ ಕೂಡ ಯಾವ ಬಾಲಿವುಡ್ ನಟರನ್ನು ಕಮ್ಮಿಯಿಲ್ಲದಂತೆ. ಭಾರತೀಯ ಕ್ರಿಕೆಟ್ ಕ್ಷೇತ್ರದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿ ಮಹೇಂದ್ರ ಸಿಂಗ್ ಧೋನಿ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಕೇವಲ ಮಹೇಂದ್ರ ಸಿಂಗ್ ಧೋನಿ ಮಾತ್ರವಲ್ಲದೆ ಅವರ ಪತ್ನಿ ಸಾಕ್ಷಿ ಯವರು ಕೂಡ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಹೌದು ಸ್ನೇಹಿತರೆ ಸಾಕ್ಷಿ ಅವರ ತಂದೆ ಮೊದಲಿಗೆ ಟೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ನಂತರ ಸ್ಟೀಲ್ ಕಂಪನಿಯೊಂದರಲ್ಲಿ ಸಿಇಓ ಆಗಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ತರಬೇತಿ ಪಡೆಯಲು ಕೊಲ್ಕತ್ತದಲ್ಲಿ ತಾಜ್ ಬೆಂಗಾಲ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಯವರಿಗೆ ಪರಿಚಯ ಆಗಿ ಪರಿಚಯ ಪ್ರೀತಿಗೆ ತಿರುಗಿ ಎರಡು ವರ್ಷಗಳ ಪ್ರೀತಿಯ ನಂತರ 2010 ರಲ್ಲಿ ಮದುವೆಯಾಗುತ್ತಾರೆ. ಇನ್ನು ಮದುವೆಗೂ ಮುನ್ನ ಸಾಕ್ಷಿ ಯವರು ನೋಡಲು ಹೇಗಿದ್ದರು ಎಂಬುದನ್ನು ಈ ಕೆಳಗಿನ ಫೋಟೋದಲ್ಲಿ ನೀವು ನೋಡಬಹುದಾಗಿದೆ.

Comments are closed.