ಪಾಪ ಎಲ್ಲರಿಗಿಂತಲೂ ಅತಿ ಕಡಿಮೆ ಸಂಭಾವನೆ ಪಡೆದಿರುವ ಮುಗ್ದ ಶಮಂತ್ ರವರ ಅಸಲಿ ಸಂಭಾವನೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಗೆ ಹೋದ ತಕ್ಷಣ ಕ್ಯಾಪ್ಟನ್ ಆಗುವ ಅವಕಾಶ ಪಡೆದ ಶಮಂತ್ ರವರು, ಎರಡನೇ ವಾರ ಕೂಡ ಕ್ಯಾಪ್ಟನ್ ಆಗುವುದರಲ್ಲಿ ಯಶಸ್ವಿ ಯಾಗಿದ್ದರು. ಬಿಗ್ ಬಾಸ್ ಮನೆಗೆ ತೆರಳುವವರೆಗೂ ಶಮಂತ್ ರವರ ಕುರಿತು ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ ಆದರೆ ಬಿಗ್ ಬಾಸ್ ಮನೆಗೆ ಹೋದ ಬಾರಿ ಜನಪ್ರಿಯತೆಯನ್ನು ಗಳಿಸಿದರು. ಅದರಲ್ಲಿಯೂ ಮನೆಯಲ್ಲಿ ಅದೃಷ್ಟ ಎಂದರೆ ಶಮಂತ್, ಶಮಂತ್ ಎಂದರೆ ಅದೃಷ್ಟ ಎನ್ನುವಂತಾಗಿತ್ತು.

ಹಲವಾರು ಬಾರಿ ಮನೆಯಲ್ಲಿ ಅದೃಷ್ಟದಿಂದ ಉಳಿದು ಕೊಂಡರೂ ಕೂಡ ಶಮಂತ್ ರವರ ಕುರಿತು ಮನೆಯವರು ಹಲವಾರು ಮಾತುಗಳನ್ನು ಆಡುತ್ತಿದ್ದರು, ಶಮಂತ್ ಅವರಿಗೆ ಹಲವಾರು ಅವಕಾಶಗಳು ನೀಡಲಾಗಿದೆ ಆದರೂ ಕೂಡ ಅವರು ಬಳಸಿ ಕೊಳ್ಳುತ್ತಿಲ್ಲ ಎಂದು ಮನೆಯವರು ಹೇಳುತ್ತಿದ್ದರು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಟಾಸ್ಕ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಹಾಗೂ ಅದೇ ಸಮಯದಲ್ಲಿ ನಾನು ಇರುವುದೇ ಹೀಗೆ ಎಂದು ಪ್ರೇಕ್ಷಕರಿಗೆ ನಿರೂಪಿಸಿ ಕೊಟ್ಟಿದ್ದಾರೆ. ಈ ಮೂಲಕ ತಮ್ಮದೇ ಆದ ಮುಗ್ದತೆಯ ವ್ಯಕ್ತಿತ್ವದ ಮೂಲಕ ಎಲ್ಲರ ಮನ ಗೆದ್ದಿರುವ ಶಮಂತ್ ಗೌಡರವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೆ ಎಲ್ಲರಿಗಿಂತ ಅತಿ ಹೆಚ್ಚು ಕಡಿಮೆ ಸಂಭಾವನೆ ಪಡೆಯುವ ಶಮಂತ್ ರವರು ವಾರಕ್ಕೆ ಕೇವಲ 18 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ಕಿರುತೆರೆಯ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.