ಶೆಹನಾಜ್ ಗಿಲ್ ರವರ ಕುರಿತಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಸಿದ್ಧಾರ್ಥ್ ಶುಕ್ಲ ರವರ ತಾಯಿ ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಒಂದು ಸುದ್ದಿ ಬರಸಿಡಿಲಿನಂತೆ ಬಂದಿತ್ತು. ಹೌದು ಸ್ನೇಹಿತರೆ ಅದೇ ಬಿಗ್ ಬಾಸ್ ಹಿಂದಿ ಸೀಸನ್ ಹದಿಮೂರರ ವಿಜೇತ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ ಎಂಬ ಸುದ್ದಿ. ಹೌದು ಸ್ನೇಹಿತರೆ ಸಿದ್ಧಾರ್ಥ್ ಶುಕ್ಲ ರವರು ಈ ಹಿಂದೆ ಹಲವಾರು ಧಾರವಾಹಿಗಳಲ್ಲಿ ಹಾಗೂ ಚಿತ್ರಗಳಲ್ಲಿ ನಟಿಸಿದ್ದರು ಕೂಡ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಕಾರ್ಯಕ್ರಮ. ಇನ್ನು ಈ ಬಿಗ್ ಬಾಸ್ ಸಮಯದಲ್ಲಿ ಸಿದ್ದಾರ್ಥ್ ಶುಕ್ಲ ರವರಿಗೆ ಶೆಹನಾಜ್ ಗಿಲ್ ಅವರ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗುತ್ತದೆ.

ಇನ್ನು ಇವರಿಬ್ಬರ ನಡುವಿನ ಸ್ನೇಹ ಪ್ರೀತಿಯೂ ಕೂಡ ತಿರುಗಿ ಇಬ್ಬರು ಒಬ್ಬರನ್ನೊಬ್ಬರು ಸಾಕಷ್ಟು ಪ್ರೀತಿಸುತ್ತಾರೆ. ಇದು ಬಿಗ್ ಬಾಸ್ ನಲ್ಲಿ ಕೂಡ ಸಲ್ಮಾನ್ ಖಾನ್ ರವರು ಕೂಡ ಹೇಳಿಕೊಂಡಿದ್ದರು. ಇನ್ನು ಬಿಗ್ ಬಾಸ್ ಗೆದ್ದ ಮೇಲೆ ಕೂಡ ಸಿದ್ಧಾರ್ಥ್ ಶುಕ್ಲ ರವರು ಶೆಹನಾಜ್ ರವರನ್ನು ಪ್ರೀತಿಸುತ್ತಿದ್ದರು ಹಾಗೂ ಅವರಿಬ್ಬರು ಜೊತೆಯಾಗಿ ನಟಿಸಿದ್ದಾರೆ ಜಾಹೀರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದು ಇನ್ನು ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರಿಬ್ಬರ ನಡುವೆ ಎಲ್ಲವೂ ಸರಿಯಾಗಿತ್ತು ಇದೇ ಡಿಸೆಂಬರ್ ತಿಂಗಳಿನಲ್ಲಿ ಮದುವೆಯಾಗುವ ನಿರ್ಧಾರವನ್ನು ಕೂಡ ಮಾಡಿದ್ದರು ಇದಕ್ಕೆ ಅವರಿಬ್ಬರ ಮನೆಯವರ ಒಪ್ಪಿಗೆ ಕೂಡ ಇತ್ತು. ಆದರೆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು ರಾತ್ರಿ ಎರಡು ಗಂಟೆಗೆ ಮಲಗಿದ್ದ ಸಿದ್ದಾರ್ಥ ಬೆಳಗ್ಗೆ ಎದ್ದಿದ್ದು ಸ್ವರ್ಗದಲ್ಲ.

ಇನ್ನು ಈ ಕುರಿತಂತೆ ಸಿದ್ಧಾರ್ಥ್ ಶುಕ್ಲಾರ ಅವರ ತಾಯಿ ಕೂಡ ಸಾಕಷ್ಟು ನೊಂದಿ’ದ್ದಾರೆ. ಇನ್ನು ಅಷ್ಟೇ ದುಃ’ಖವನ್ನು ಶಹನಾಜ್ ಗಿಲ್ ಅವರು ಕೂಡ ಹೊಂದಿದ್ದಾರೆ. ಇನ್ನು ಈ ಕುರಿತಂತೆ ಸಿದ್ಧಾರ್ಥ ಶುಕ್ಲ ಅವರ ತಾಯಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಹೌದು ಸ್ನೇಹಿತರ ಅದೇನೆಂದರೆ ತನ್ನ ಮಗ ಪ್ರೀತಿಸಿರುವ ಹುಡುಗಿ ಆಗಿರುವ ಶಹನಾಜ್ ಗಿಲ್ ರವರನ್ನು ಸಿದ್ದಾರ್ಥ್ ಶುಕ್ಲಾರ ಅವರ ತಾಯಿ ಮನೆಗೆ ಹೋಗಿ ಸಂತೈಸಿದ್ದಾರೆ. ತನ್ನ ಮಗನೊಂದಿಗೆ ನಿನ್ನ ಮದುವೆ ಆಗಲಿಲ್ಲ ಕೊನೆಪಕ್ಷ ನೀನಾದರೂ ಮದುವೆಯಾಗಿ ಸುಖವಾಗಿರು ಎಂಬುದಾಗಿ ಹೇಳಿ ಶೆಹನಾಜ್ ಅವರ ಮನೆಯವರ ಬಳಿ ಅವರ ಮದುವೆ ಕುರಿತಂತೆ ಯೋಚಿಸಲು ಸಲಹೆ ನೀಡಿದ್ದಾರೆ. ಇದರಿಂದಾಗಿ ಎಲ್ಲರಿಗೂ ಸಿದ್ಧಾರ್ಥ್ ಶುಕ್ಲಾ ರವರ ತಾಯಿಯ ಮೇಲೆ ಗೌರವ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

Leave a Reply

Your email address will not be published. Required fields are marked *