ಅತಿ ವೇಗವಾಗಿ ಶ್ರೀಮಂತರಾಗಲು ರಾತ್ರಿ ಪತ್ನಿ ಜೊತೆಗೆ ಈ ಕೆಲಸವನ್ನು ಮಾಡಬೇಕು, ಹಾಗೂ ಈ ನಾಲ್ಕು ವಸ್ತುಗಳನ್ನು ದಾನ ಮಾಡಲೇಬೇಡಿ.

ನಮಸ್ಕಾರ ಸ್ನೇಹಿತರೇ ಭಾರತೀಯ ಇತಿಹಾಸದಲ್ಲಿ ಚಾಣಕ್ಯನ ನೀತಿ ಯಶಸ್ವಿ ಜೀವನಕ್ಕೆ ಮೂಲಮಂತ್ರವಾಗಿದೆ. ಇದನ್ನು ಅನುಸರಿಸಿದವರು ಇಂದಿಗೂ ಕೂಡ ಶ್ರೀಮಂತ ಜೀವನವನ್ನು ಸಾಧಿಸುತ್ತಿರುವವರು ಸಮಾಜದಲ್ಲಿದ್ದಾರೆ. ಮಲಗುವ ಮುಂಚೆ ತಮ್ಮ ಪತ್ನಿಯ ಜೊತೆ ಈ ಕೆಲಸವನ್ನು ಮಾಡಿದರೆ ನಿಮ್ಮನ್ನು ಶ್ರೀಮಂತನನ್ನಾಗಲು ತಡೆಯುವವರು ಯಾರೂ ಇರುವುದಿಲ್ಲ. ಇನ್ನು ಸನಾತನ ಧರ್ಮದಲ್ಲಿ ದಾನಮಾಡುವುದು ಉತ್ತಮ ಕಾರ್ಯವಾಗಿದೆ ಆದರೆ ಏನನ್ನು ಯಾವ ಮಟ್ಟದಲ್ಲಿ ದಾನಮಾಡಬೇಕು ಎಂಬುದನ್ನು ಕೂಡ ನಾವು ತಿಳಿಯಬೇಕು. ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ನಮ್ಮಲ್ಲಿ ಶ್ರೀಮಂತಿಕೆಯನ್ನು ಎನ್ನುವುದು ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ಕೂಡ ಬರಬಹುದು.

ಹಾಗಿದ್ದರೆ ಇಂದು ಈ ಎರಡು ವಿಚಾರಗಳ ಕುರಿತಂತೆ ನಾವು ತಿಳಿಯೋಣ ಬನ್ನಿ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರ ಸ್ಥಾನಕ್ಕೆ ಹೋಲಿಸಿ ಪೂಜೆ ಮಾಡುತ್ತಾರೆ. ಹೀಗಾಗಿ ರಾತ್ರಿ ಎಂದಿಗೂ ಕೂಡ ಹೆಂಡತಿಯ ಜೊತೆಗೆ ಜಗಳ ಮಾಡಿಕೊಳ್ಳಬಾರದು ಮತ್ತು ಪ್ರೀತಿಯಿಂದ ವರ್ತಿಸಬೇಕು ಇದರಿಂದಾಗಿ ಮನೆಯಲ್ಲಿ ಸಮೃದ್ಧಿ ಎನ್ನುವುದು ವೃದ್ಧಿಯಾಗುತ್ತದೆ. ಇನ್ನು ನಾಲ್ಕು ವಸ್ತುಗಳನ್ನು ಕೂಡ ಯಾರಿಗೂ ದಾನ ಮಾಡಬಾರದು ಒಂದು ವೇಳೆ ದಾನಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿಯನ್ನು ವುದು ಸಾಕಷ್ಟು ಕೆಳಮಟ್ಟಕ್ಕೆ ಜಾರುತ್ತದೆ. ಧರಿಸಿರುವ ಹಳೆಬಟ್ಟೆ ಹಳೆಬಟ್ಟೆಯನ್ನು ನೀವು ಯಾರಿಗಾದರೂ ಬಡವರಿಗೆ ನೀಡುತ್ತಿದ್ದೀರಾ ಎಂದರೆ ಪರವಾಗಿಲ್ಲ. ಆದರೆ ಈ ಹಳೇ ಬಟ್ಟೆಯನ್ನು ಎಂದಿಗೂ ಕೂಡ ಪಂಡಿತರಿಗೆ ಅಥವಾ ಬ್ರಾಹ್ಮಣರಿಗೆ ನೀಡಲೇಬಾರದು.

chanakya 6 | ಅತಿ ವೇಗವಾಗಿ ಶ್ರೀಮಂತರಾಗಲು ರಾತ್ರಿ ಪತ್ನಿ ಜೊತೆಗೆ ಈ ಕೆಲಸವನ್ನು ಮಾಡಬೇಕು, ಹಾಗೂ ಈ ನಾಲ್ಕು ವಸ್ತುಗಳನ್ನು ದಾನ ಮಾಡಲೇಬೇಡಿ.
ಅತಿ ವೇಗವಾಗಿ ಶ್ರೀಮಂತರಾಗಲು ರಾತ್ರಿ ಪತ್ನಿ ಜೊತೆಗೆ ಈ ಕೆಲಸವನ್ನು ಮಾಡಬೇಕು, ಹಾಗೂ ಈ ನಾಲ್ಕು ವಸ್ತುಗಳನ್ನು ದಾನ ಮಾಡಲೇಬೇಡಿ. 2

ಪೊರಕೆ ಯಾರಿಗೂ ಕೂಡ ಪೊರಕೆಯನ್ನು ದಾನ ಮಾಡಬಾರದು. ಇದರಿಂದಾಗಿ ಧನಲಕ್ಷ್ಮಿ ಕೋಪಗೊಂಡು ನಿಮ್ಮ ಮನೆಯಲ್ಲಿ ಆರ್ಥಿಕ ಸ್ಥಿತಿಯನ್ನುವುದು ಕುಂಠಿತಗೊಳ್ಳುತ್ತದೆ. ಎಂದಿಗೂ ಕೊರತೆಯನ್ನು ದಾನ ಮಾಡಬೇಡಿ. ಪ್ಲಾಸ್ಟಿಕ್ ವಸ್ತು ನೀವು ಮನೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುತ್ತಿದ್ದರೆ ಪರವಾಗಿಲ್ಲ ಆದರೆ ಅದನ್ನು ಯಾರಿಗೂ ದಾನ ಮಾಡಬೇಡಿ. ಒಂದು ವೇಳೆ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ವ್ಯಾಪಾರ ಹಾಗೂ ಕರಿಯರ್ ನಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತೀರಿ. ಸ್ಟೀಲ್ ಪಾತ್ರೆಗಳು ಸ್ಟೀಲ್ ಪಾತ್ರೆಗಳನ್ನು ದಾನಮಾಡುವುದರಿಂದ ಆಗಿ ಮನೆಯಲ್ಲಿರುವ ಶಾಂತಿಯನ್ನುವುದು ಕದಡುತ್ತದೆ. ದಿನಾಲು ಜಗಳ ಕೂಡ ನಡೆಯುತ್ತದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಧ್ಯಾನದಲ್ಲಿ ಇಟ್ಟುಕೊಂಡು ನಿಮ್ಮ ಜೀವನವನ್ನು ನಡೆಸಬೇಕಾಗುತ್ತದೆ.

Comments are closed.