ಕಣ್ಣೆದುರೇ ವೃದ್ಧಾಶ್ರಮದ ಮುಂದೆ ಪ್ರಾಣಬಿಟ್ಟ ತಂದೆ, ಮುಂದೇನಾಯಿತು ಗೊತ್ತೇ?? ಈ ರೀತಿಯ ಮಕ್ಕಳು ನಿಜಕ್ಕೂ ಬೇಕೇ??

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಹೆತ್ತ ತಂದೆ ತಾಯಿಗಳನ್ನು ನೋಡಿಕೊಳ್ಳಲು ಸಾಧ್ಯವಾಗಿಲ್ಲದೇ ಇರೋರು ಭೂಮಿಯ ಮೇಲೆ ಬದುಕಿದರೆ ಒಂದೇ ಸತ್ತರೂ ಕೂಡ ಒಂದೇ. ಯಾಕೆಂದರೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಯರು ತಮ್ಮ ಜೀವನವನ್ನು ಸವೆಸಿದ್ದಾರೆ. ಆದರೆ ಅದೇ ತಂದೆತಾಯಿಯನ್ನು ವೃದ್ಧಾಪ್ಯದಲ್ಲಿ ಅನಾಥರಂತೆ ಬಿಟ್ಟುಬಿಡುವುದು ಮಕ್ಕಳು ಮಾಡುವ ಕೆಟ್ಟ ಕೆಲಸ ಎಂದು ಹೇಳಬಹುದು. ಹೌದು ಸ್ನೇಹಿತರೆ ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಾಕಷ್ಟು ಓಡಾಡುತ್ತಿದ್ದು ತುಂಬಾನೇ ಹೃದಯವಿದ್ರಾಹಕ ವಾಗಿದೆ.

ಹೌದು ಸ್ನೇಹಿತರೆ ಈ ವಿಡಿಯೋ ನೋಡಿದರೆ ನೀವು ಕೂಡ ಕಣ್ಣೀರು ಹಾಕುವುದು ಖಂಡಿತ. ಒಬ್ಬಾತ ತನ್ನ ತಂದೆಯನ್ನು ಹಾಕಲು ಆಗುವುದಿಲ್ಲ ಎಂದು ಮನೆಯಿಂದ ಹೊರ ಹಾಕಿರುತ್ತಾನೆ. ಅವರು ಪೊಲೀಸ್ ಠಾಣೆಯ ಹೊರಗಡೆ ಎಲ್ಲಿಗೆ ಹೋಗೋದು ಎಂಬ ಗೊಂದಲದಲ್ಲಿ ಮೂರು ದಿನಗಳಿಂದ ಮಳೆ ಗಾಳಿ ಎನ್ನದೆ ಅಲ್ಲೇ ನಿಂತಿರುತ್ತಾರೆ. ಆಹಾರವನ್ನು ಕೂಡ ಸೇವಿಸಿರುವುದು ಇಲ್ಲ. ದೃಢಕಾಯ ಹಾಗೂ ಯುವಕರಿಗೆ ಮೂರು ದಿನಗಳಿಂದ ಆಹಾರ ನೀಡದೆ ಇದ್ದರೆ ಅವರು ಹೇಗಿರುತ್ತಾರೆ ಎಂಬುದು ನೀವು ಊಹಿಸಿಕೊಳ್ಳಬಹುದು. ಆದರೆ ಇವರಿಗೆ 70ಕ್ಕಿಂತಲೂ ಹೆಚ್ಚಿನ ವಯಸ್ಸಿನಲ್ಲಿ ಹೀಗೆ ಆಗಿದ್ದು ಮನಸ್ಸಿಗೆ ದುಃಖವಾದರೂ ನಿಜ ಘಟನೆ ಎಂದು ನಾವು ನಂಬಲೇ ಬೇಕು. ನಂತರ ಆಸರೆ ಫೌಂಡೇಶನ್ ನವರು ಇವರನ್ನು ಗುರುತಿಸಿ ಕರೆತರುವ ಪ್ರಯತ್ನ ಮಾಡುತ್ತಾರೆ.

ಯಾರು ಇಲ್ಲದವರಿಗೆ ದೇವರು ಇದ್ದಾನೆ ಎಂಬ ಮಾತು ಇಲ್ಲಿ ನಿಜವಾಗಿದ್ದರೂ ಕೂಡ ಇಲ್ಲಿಂದ ಮುಂದೆ ನಡೆದಂತಹ ಘಟನೆಗಳು ಖಂಡಿತವಾಗಿಯೂ ನಿಮ್ಮ ಕಣ್ಣಲ್ಲಿ ಕೂಡ ನೀರು ತರಿಸುತ್ತದೆ. ಹೌದು ಸ್ನೇಹಿತರೆ ಇಲ್ಲಿಂದ ಮುಂದೆ ನಡೆದ ಘಟನೆ ಖಂಡಿತವಾಗಿಯೂ ವಿಧಿಯಾಟ ಎಂದೇ ಹೇಳಬಹುದು. ಯಾಕಂದರೆ ವಯಸ್ಸಾದ ತಂದೆಯನ್ನು ಆಸರೆ ಫೌಂಡೇಶನ್ ನವರು ಅನಾಥಾಶ್ರಮಕ್ಕೆ ತರುತ್ತಿದ್ದ ಸಂದರ್ಭದಲ್ಲಿ ಅವರು ಕುಸಿದು ಬೀಳುತ್ತಾರೆ. ಅಲ್ಲಿದ್ದ ಜನರು ಅವರನ್ನು ವಿಧವಿಧವಾಗಿ ಎಚ್ಚರಿಸಲು ಪ್ರಯತ್ನಿಸುತ್ತಿದ್ದರು ಕೂಡ ಅವರು ಎದ್ದಿರುವುದಿಲ್ಲ. ಆಮೇಲೆ ಗೊತ್ತಾಗುತ್ತದೆ ಆಶ್ರಮಕ್ಕೆ ಬಂದು ಇಳಿದ ಕುರ್ಚಿಯಲ್ಲಿ ಕೂತ ತಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂಬುದು. ಅವರ ಜೀವನದಿಂದ ಹುಟ್ಟಿದ ಮಕ್ಕಳೇ ಅವರ ಜೀವಕ್ಕೆ ಕುತ್ತು ತಂದು ಎಂದರೆ ಕೇಳಲು ಕೂಡ ಅಸಹ್ಯವಾಗುತ್ತದೆ. ಇಂತಹ ಮಕ್ಕಳು ಭೂಮಿಯಲ್ಲಿ ಬದುಕಲು ಅನರ್ಹರು ಎಂದು ಹೇಳಬಹುದು. ಅಂತಹ ಮಕ್ಕಳನ್ನು ಏನು ಮಾಡಬೇಕು?? ನೀವೇ ನಿಮ್ಮ ಅಭಿಪ್ರಾಯ ತಿಳಿಸಿ.

Comments are closed.