ಒಮ್ಮೆ ನೀವೇನಾದರೂ ಹೀಗೆ ಮಾಡಿದರೆ ಜೀವನಪೂರ್ತಿ ಹೃದಯಾಘಾತ ಬರುವುದಿಲ್ಲ.ಹೇಗೆ ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ನಮ್ಮ ಜೀವನದಲ್ಲಿ ಆರೋಗ್ಯವು ಪ್ರಮುಖ ಪಾತ್ರವಹಿಸುತ್ತದೆ. ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಾಗ ಮಾತ್ರ ನಾವು ಅಂದುಕೊಳ್ಳುವ ಕಾರ್ಯಗಳನ್ನು ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲರ ಜೀವನದಲ್ಲಿ ಆರೋಗ್ಯ ಪ್ರಮುಖವಾಗುತ್ತದೆ. ಇನ್ನು ಇತ್ತೀಚಿಗೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಹೃ-ದಯಾಘಾತ ಸಮಸ್ಯೆ ಎದ್ದು ಕಾಣುತ್ತಿದೆ. ಮೊದಲು ಹಿರಿಯರಲ್ಲಿ ಮಾತ್ರ ಇದು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಕಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಕೂಡ ಇದು ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಇದು ನಮ್ಮ ಬಳಿ ಸುಳಿಯಬಾರದು ಎಂದರೆ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬೇಕಲ್ಲವೇ. ಹಾಗಾದರೆ ಇದು ನಿಮ್ಮ ಬಳಿ ಸುಳಿಯಬಾರದು ಎಂದರೆ ನಾವು ಕೆಳಗೆ ಹೇಳಿರುವಂತೆ ಮಾಡಿ. ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಅದು ಹೃದಯ ನಾಳಗಳಲ್ಲಿ ಅಡ್ಡಿ ಉಂಟುಮಾಡುತ್ತದೆ. ಈ ರೀತಿ ಹೃದಯ ನಾಳಗಳಲ್ಲಿ ಅಡ್ಡಿಯಾದರೆ ಹೃ-ದಯಾಘಾತ ಆಗುತ್ತದೆ.

ಇನ್ನು ನಾವು ಹೇಳಲು ಹೊರಟಿರುವ ಈ ಒಂದು ಮಾಹಿತಿ ಇಂತಹ ಹೃದಯ ನಾಳಗಳನ್ನು ಸರಾಗವಾಗಿ ಇಟ್ಟು ನಮ್ಮ ಹೃದಯದ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿಯಾಗಲಿದೆ. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಇದನ್ನು ಸೇವಿಸುವುದಕ್ಕಿಂತ ಮುಂಚೆ ನೀವು ವೈದ್ಯರ ಸಲಹೆ ಪಡೆಯಬೇಕು. ಇದನ್ನು ಎಷ್ಟು ಪ್ರಮಾಣದಲ್ಲಿ ಯಾವಾಗ ಸೇವಿಸಬೇಕು ಎಂದು ವೈದ್ಯರ ಸಲಹೆ ಪಡೆದು ಇದನ್ನು ಉಪಯೋಗಿಸಿ. ಇನ್ನು ಈ ವಿಧಾನಕ್ಕೆ ಬೇಕಾಗಿರುವುದು ಮೂರು ವಿಳೆದೆಲೆ ಹಾಗೂ 5 ಬೆಳ್ಳುಳ್ಳಿ ಎಸಳು.

ಹೌದು ವಿಳ್ಳೇದೆಲೆ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ ಪ್ರತಿನಿತ್ಯ ಸೇವಿಸುವುದರ ಮೂಲಕ ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಅಷ್ಟೇ ಅಲ್ಲದೆ ಹೃದಯ ನಾಳಗಳಲ್ಲಿ ಅಡಗಿರುವ ಕೊಲೆಸ್ಟ್ರಾಲನ್ನು ಕೂಡ ದೇಹದಿಂದ ಹೊರಗೆ ಹಾಕುತ್ತದೆ. ಇದರಿಂದ ನಾವು ಹೃ-ದಯಾಘಾತದಿಂದ ದೂರವಿರಬಹುದು. ಅಷ್ಟೇ ಅಲ್ಲದೆ ನಮ್ಮ ಹೃದಯ ಕೂಡ ಆರೋಗ್ಯವಾಗಿರುತ್ತದೆ. ಇನ್ನು ವಿಳ್ಳೆದೆಲೆ ಹಾಗೂ ಬೆಳ್ಳುಳ್ಳಿ ಪ್ರತಿನಿತ್ಯ ಸುಮಾರು 18 ದಿನಗಳ ಕಾಲ ಸೇವಿಸಬೇಕು. ಹದಿನೆಂಟು ದಿನಗಳು ಕಳೆದ ನಂತರ ಇದರ ಪರಿಣಾಮ ನಿಮಗೆ ಅರ್ಥವಾಗುತ್ತದೆ.

ಇನ್ನು ವಿಳ್ಯದೆಲೆ ನಮ್ಮ ದೇಹದಲ್ಲಿ ಕಫವನ್ನು ಕರಗಿಸಿದರೆ, ಬೆಳ್ಳುಳ್ಳಿಯು ಅನೇಕ ರೋಗಗಳಿಗೆ ಔಷಧಿಯಾಗಿದೆ. ಹೌದು ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಇನ್ನೂ ವೀಳೆದೆಲೆ ಹಾಗೂ ಬೆಳ್ಳುಳ್ಳಿ ಸೇರಿಸಿ ಸೇವಿಸುವುದರಿಂದ ನಾವು ಹೃದಯವನ್ನು ಕೂಡ ಆರೋಗ್ಯವಾಗಿಟ್ಟು ಕೊಳ್ಳಬಹುದು. ಇದರ ಜೊತೆಗೆ ಗ್ಯಾಸ್ಟ್ರಿಕ್ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಾಗ ಬಿಸಿ ನೀರು ಹಾಗೂ ಶುಂಠಿ ಸೇವಿಸುವುದು ಉತ್ತಮ. ಇನ್ನು ಈ ಪರಿಹಾರವನ್ನು ವರ್ಷದಲ್ಲಿ 18 ದಿನಗಳ ಕಾಲ ಮಾಡಬೇಕು. ಇನ್ನು ಈ ರೀತಿ ಮಾಡಿದರೆ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ.

Comments are closed.