ಅತಿ ಕಿರಿಯ ಸ್ಪರ್ದಿಯಾದರೂ ಲಕ್ಷ ಲಕ್ಷ ಸಂಭಾವನೆ ಪಡೆದುಕೊಂಡು ಮನೆಯಿಂದ ಹೊರಬಂದ ವಿಶ್ವನಾಥ್ ! ಪಡೆದದ್ದು ಎಷ್ಟು ಲಕ್ಷ ಗೊತ್ತಾ??

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಏಳನೇ ವಾರಕ್ಕೆ ಅತಿ ಕಿರಿಯ ಸ್ಪರ್ದಿ ಎಂಬ ಹೆಸರು ಪಡೆದು ಕೊಂಡಿದ್ದ ಗಾಯಕರಾಗಿದ್ದ ವಿಶ್ವನಾಥ್ ಅವರು ತಮ್ಮ ಬಿಗ್ ಬಾಸ್ ಮನೆಯ ದಿನಗಳನ್ನು ಈಗ ಅಂತ್ಯಗೊಳಿಸುವ ಸಂದರ್ಭ ಎದುರಾಗಿದೆ. ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ 7 ನೇ ವಾರ ವಿಶ್ವನಾಥ್ ರವರನ್ನು ಮನೆಯಿಂದ ಹೊರಕ್ಕೆ ಕಳುಹಿಸುವ ನಿರ್ಧಾರ ಮಾಡಲಾಗಿದ್ದು ಕಿಚ್ಚ ಸುದೀಪ್ ರವರು ಅಲಭ್ಯರಾಗಿದ್ದ ಕಾರಣ ಮೊದಲ ಬಾರಿಗೆ ಸುದೀಪ್ ರವರ ಇಲ್ಲದೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ.

ನಾಮಿನೇಟ್ ಆಗಿದ್ದ ಎಲ್ಲಾ ಸ್ಪರ್ಧಿಗಳನ್ನು ಹಂತ ಹಂತವಾಗಿ ಸೇವ್ ಮಾಡಿ ಕೊಳ್ಳುತ್ತಾ ಬಂದಾಗ ಕೊನೆಯಲ್ಲಿ ಶಮಂತ್, ಚಕ್ರವರ್ತಿ ಚಂದ್ರಚೂಡ್ ಹಾಗೂ ವಿಶ್ವನಾಥ್ ರವರು ಉಳಿದು ಕೊಂಡಿದ್ದರು. ಎಲ್ಲರೂ ಈ ವಾರ ಶಮಂತ್ ವರು ಹೊರಗೆ ಹೋಗುತ್ತಾರೆ ಎಂದು ಕೊಂಡಿರುವ ಸಂದರ್ಭದಲ್ಲಿ ಕೊನೆಯಲ್ಲಿ ವಿಶ್ವನಾಥ ರವರು ಮನೆಗಿಂತ ಹೋಗುತ್ತಾರೆ ಎಂಬ ಆದೇಶವನ್ನು ಬಿಗ್ ಬಾಸ್ ಹೊರಡಿಸಿದ್ದರು.

ಮನೆಯಲ್ಲಿ ಅತಿ ಕಿರಿಯ ಸ್ಪರ್ಧಿಯಾಗಿ ಇದ್ದರೂ ಕೂಡ ವಿಶ್ವನಾಥ್ ರವರು ಮೊದಲೇ ಮಾಡಿಕೊಂಡ ಒಪ್ಪಂದದಂತೆ ಗಣನೀಯ ಪ್ರಮಾಣದಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಪಡೆದು ಕೊಂಡು ಮನೆಯಿಂದ ಹೊರ ಬಂದಿದ್ದಾರೆ. ಹೌದು ಸ್ನೇಹಿತರೇ ಕಿರುತೆರೆಯ ಬಲ್ಲಮೂಲಗಳ ಪ್ರಕಾರ ವಿಶ್ವನಾಥ್ ರವರು ಒಂದು ವಾರಕ್ಕೆ 45 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು. ಈ ಮೂಲಕ ಏಳು ವಾರಗಳು ಕಳೆದಿರುವ ಕಾರಣ ವಿಶ್ವನಾಥ ರವರಿಗೆ ಒಟ್ಟಾರೆಯಾಗಿ 3.15 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ನೀಡಲಾಗಿದೆ ಎಂಬುದು ತಿಳಿದು ಬಂದಿದೆ. ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.