ತಮ್ಮ ಕುಟುಂಬಕ್ಕಾಗಿ ಕೋಟಿ ಕೋಟಿ ಕೊಟ್ಟು ಹೊಸ ಫ್ಲಾಟ್ ಖರೀದಿಸಿದ ಯಶ್! ಅದರ ಬೆಲೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ಇನ್ನು ಈ ಜೋಡಿಗೆ ಯಾವ ಕಲಾವಿದರ ಹಿನ್ನೆಲೆಯಿಲ್ಲದೆ ಕನ್ನಡ ಚಿತ್ರರಂಗಕ್ಕೆ ಬಂದವರು. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಹಾಗೂ ಜನಪ್ರಿಯತೆಯನ್ನು ಪಡೆದವರು. ಕಿರುತೆರೆಯ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಈ ಜೋಡಿ ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿತು.

ಇನ್ನು ಈ ಜೋಡಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಎರಡು ಮನೆಯವರನ್ನು ಒಪ್ಪಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗಳಿಗೆ ಮುಂತಾದ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಇದೀಗ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ಫೇಮಸ್ ಜೋಡಿ ಆಗಿದೆ. ಅಷ್ಟೇ ಅಲ್ಲದೆ ಅವರ ಸಾಕಷ್ಟು ಅಭಿಮಾನಿಗಳು ಈ ಜೋಡಿಯ ಹೆಸರಿನ ಮೇಲೆ ಸಾಕಷ್ಟು ಫ್ಯಾನ್ ಪೇಜುಗಳನ್ನು ಕೂಡ ತೆರೆದಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬಕ್ಕಾಗಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ.

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್, ಡ್ರಾಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಒಟ್ಟಾಗಿ ನಟಿಸಿದ್ದಾರೆ. ಇನ್ನೂ ಈ ಜೋಡಿ ದಾಂಪತ್ಯಜೀವನದಲ್ಲಿ ಸುಖವಾಗಿ ಸಂತೋಷವಾಗಿತ್ತು ತಮ್ಮ ಕುಟುಂಬದೊಂದಿಗೆ ಆಗಾಗ ಪ್ರವಾಸಗಳನ್ನು ಕೂಡ ಕೈಗೊಳ್ಳುತ್ತಾರೆ.

ಇನ್ನು ಇದೀಗ ಇಬ್ಬರು ಮಕ್ಕಳು ಜನಿಸಿದ ನಂತರ ನಟ ಯಶ್ ಅವರು ಬೆಂಗಳೂರಿನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ. ಹೌದು ತಮ್ಮ ಕುಟುಂಬಕ್ಕಾಗಿ ಯಶ್ ಅವರು ಬೆಂಗಳೂರಿನ ಮಧ್ಯಭಾಗದಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದು ಭಾರೀ ಖರ್ಚು ಮಾಡಿದ್ದಾರೆ. ಹಾಗಾದರೆ ಹೊಸ ಮನೆ ಬೆಂಗಳೂರಿನಲ್ಲಿ ಎಲ್ಲಿದೆ? ಹೇಗಿದೆ? ಎಷ್ಟು ಬೆಲೆಬಾಳುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಮುಂದೆ ಓದಿ..

ಹೌದು ನಟ ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಹಾಗೂ ತಮ್ಮ ಮಕ್ಕಳಿಗಾಗಿ ಬೇರೆ ಹೊಸಮನೆ ಕರೆದಿದ್ದಾರೆ. ಇನ್ನು ಈ ಹೊಸ ಮನೆ ಬೆಂಗಳೂರಿನಲ್ಲಿ ಮಧ್ಯಭಾಗದಲ್ಲಿರುವ ಗಾಲ್ಫ್ ಕ್ಲಬ್ ಪ್ರೆಸ್ಟೀಜ್ ಯಾಪ್ ಷಾಟ್ ನಲ್ಲಿ ವಿಶಾಲವಾದ ಎರಡು ಫ್ಲ್ಯಾಟ್ ಖರಿದಿ ಮಾಡಿದ್ದಾರೆ. ಇನ್ನು ಫ್ಲಾಟ್ ಗಳು ವಿಮಾನ ನಿಲ್ದಾಣಕ್ಕೆ ಸಮೀಪವಾಗಿದ್ದ ವಿಧಾನಸೌಧದ ಹಿಂದಿನ ಭಾಗದಲ್ಲಿದೆ. ಇನ್ನೂ ಒಂದು ಫ್ಲ್ಯಾಟಿಗೆ ಬರೋಬ್ಬರಿ 25 ಕೋಟಿ ರೂಪಾಯಿ.

ಈ ರೀತಿಯ ಎರಡು ಫ್ಲಾಟ್ ಗಳನ್ನು ನಟ ಯಶ್ ಅವರು ಖರೀದಿಸಿದ್ದಾರೆ. ಒಟ್ಟು ನಟ ಯಶ್ ಅವರು 50 ಕೋಟಿ ರೂಪಾಯಿ ಕೊಟ್ಟು ಎರಡು ಫ್ಲಾಟ್ ಖರೀದಿ ಮಾಡಿದ್ದಾರೆ. ಇನ್ನೂ ತಮಗೆ ಹಾಗೂ ತಮ್ಮ ಪತ್ನಿಗೆ ಇಷ್ಟವಾದಂತೆ ಆಂತರಿಕ ಡಿಸೈನ್ ಕೂಡ ಮಾಡಿಕೊಂಡಿದ್ದಾರಂತೆ. ಇನ್ನೂ ಇದು ನೋಡಲು ತುಂಬಾ ಸುಂದರವಾಗಿದ್ದು ಅಪಾರ್ಟ್ಮೆಂಟ್ ಚಿತ್ರವನ್ನು ನೀವು ಇಲ್ಲಿ ನೋಡಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.