ಇಂದಿಗೂ ಒಂದು ಬಾರಿಯೂ ಎಣ್ಣೆ ಮುಟ್ಟದ ಕನ್ನಡದ ನಟರು ಯಾರ್ಯಾರು ಗೊತ್ತಾ, ತಿಳಿದರೆ ಭೇಸ್ ಅಂತೀರಾ.

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರ ರಂಗದಲ್ಲಿ ಚಿತ್ರಗಳಲ್ಲಿ ಹೆಣ್ಣೆ ಹಾಕಬೇಡಿ ಸಿಗರೇಟ್ ಸೇದಬೇಡಿ ಎಂಬುದಾಗಿ ದೊಡ್ಡದೊಡ್ಡ ಫಲಕಗಳನ್ನು ಹಾಕಿರುತ್ತಾರೆ. ಆದರೆ ಅದೇ ಸಿನಿಮಾದಲ್ಲಿ ನಾಯಕ ನಟ ಸ್ಟೈಲಾಗಿ ಎಣ್ಣೆ ಹೊಡೆಯುತ್ತಾ ಹೊಡೆಯುತ್ತಿರುತ್ತಾರೆ. ಇಂದು ನಾವು ನಮ್ಮ ಕನ್ನಡ ಚಿತ್ರರಂಗದಲ್ಲಿ ಮಧ್ಯಪಾನವನ್ನು ಮುಟ್ಟುವಂತಹ ನಟರ ಕುರಿತಂತೆ ಹೇಳಲು ಹೊರಟಿದ್ದೇವೆ‌‌. ಬನ್ನಿ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಜೆಂಟಲ್ಮೆನ್ ಎಂದೇ ಖ್ಯಾತರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದುವರೆಗೂ ಮದ್ಯಪಾನ ಮಾಡುವುದು 100% ನಿಜ. ಕನ್ನಡ ಚಿತ್ರರಂಗದಲ್ಲಿ ತಮ್ಮ ಸರಳ ವಂತಿಕೆ ಹಾಗೂ ವಿನಯದಿಂದ ಎಲ್ಲಾ ಕನ್ನಡಿಗರ ಮನಗೆದ್ದಿರುವ ಅಂತಹ ನಟ.

ಕ್ರೇಜಿಸ್ಟಾರ್ ರವಿಚಂದ್ರನ್ ಇವರ ಚಿತ್ರಗಳನ್ನು ನೋಡಿದರೆ ಖಂಡಿತ ಇವರು ಒಬ್ಬ ದೊಡ್ಡ ಕುಡುಕ ಎಂದು ಅನಿಸಿಕೊಳ್ಳುವುದು ಸುಳ್ಳಲ್ಲ. ಆದರೆ ಇದುವರೆಗೂ ಸಹ ರವಿಚಂದ್ರನ್ ರವರು ಎಣ್ಣೆಯನ್ನು ಎಡಗೈಯಲ್ಲಿ ಕೂಡ ಮುಟ್ಟಿಲ್ಲ. ಪಕ್ಕಾ ಕ್ಲೀನ್ ಹಾರ್ಟೆಡ್ ಮೇರುವ್ಯಕ್ತಿತ್ವ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ರವರದ್ದು.

ಕಿಚ್ಚ ಸುದೀಪ್ ಪ್ರಾರಂಭದಲ್ಲಿ ಎಣ್ಣೆ ಹಾಗೂ ಸಿಗರೇಟ್ ಎರಡು ಅಭ್ಯಾಸ ಮಾಡಿಕೊಂಡಿದ್ದ ಕಿಚ್ಚ ಸುದೀಪ್ ರವರು ನಂತರ ಮೈಗ್ರೇನ್ ನಿಂದಾಗಿ ತಲೆನೋವು ಆಗುತ್ತಿದ್ದ ಕಾರಣ ಧೂಮಪಾನವನ್ನು ಬಿಟ್ಟರು. ನಂತರ ಬಡಜನರಿಗೆ ಸಹಾಯ ಮಾಡುವಾಗ ಸಿಗುವ ಕಿಕ್ಕಿನ ಮುಂದೆ ಬೇರೆ ಯಾವ ಕಿಕ್ಕು ಎಂದು ಮದ್ಯ ಪಾನವನ್ನು ಕೂಡ ಬಿಟ್ಟರು.

ನಟ ಸಾರ್ವಭೌಮ ಡಾ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಯಾವುದೇ ನಟ ಬಂದರೂ ಇವರ ಬದುಕನ್ನು ಭಗವದ್ಗೀತೆಯಂತೆ ಆರಾಧಿಸಬೇಕು ಎನ್ನುವುದು ನಾಣ್ಣುಡಿ ಇದೆ.. ನಟಸಾರ್ವಭೌಮ ರಾಜಕುಮಾರ್ ರವರು ನಿಜಜೀವನದಲ್ಲಿ ಏಕೆ ನಿಜ ಸಿನಿಮಾದಲ್ಲಿ ಕೂಡ ಧೂಮಪಾನ ಹಾಗೂ ಮದ್ಯಪಾನದ ದೃಶ್ಯವಿದ್ದರೆ ನಟಿಸಲು ಒಪ್ಪುತ್ತಿರಲಿಲ್ಲ. ಇವರೇ ಆ ನಟರುಗಳು ಸ್ನೇಹಿತರೆ ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ

Comments are closed.