ಬಡಮನೆಯ ಹುಡುಗಿಯನ್ನು ಪ್ರೀತಿಸಿದ ಕೋಟ್ಯಧಿಪತಿಯ ಮಗ. ಹುಡುಗಿಯನ್ನು ಸ್ವಂತ ಮಾಡಿಕೊಳ್ಳಲು ಹೆಲಿಕ್ಯಾಪ್ಟರ್ ತಂದು ಏನು ಮಾಡಿದ್ದಾನೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮದುವೆಯನ್ನು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದ ಸಂತೋಷಮಯ ವಿಚಾರವಾಗಿದ್ದು ಇದು ಎರಡು ಮನಸ್ಸುಗಳ ನಡುವಿನ ಮಿಲನ ಎನ್ನುವುದಾಗಿದೆ. ಇಲ್ಲಿ ಕೇವಲ ಎರಡು ಮನಸ್ಸುಗಳ ಮಿಲನ ಮಾತ್ರವಲ್ಲದೆ ಎರಡು ಮನೆತನಗಳ ಜೋಡಣೆ ಕೂಡ ಆಗುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಯಾರು ಯಾರ ಜೊತೆಗೆ ಮದುವೆಯಾಗಬೇಕು ಎನ್ನುವುದನ್ನು ಭಗವಂತ ಮೊದಲೇ ಬರೆದಿರುತ್ತಾನೆ ಎಂಬುದಾಗಿ ಹಿರಿಯರು ಹೇಳುತ್ತಾರೆ. ಇಂದು ನಾವು ಹೇಳಹೊರಟಿರುವ ನೈಜ ಘಟನೆಯನ್ನು ಕೇಳಿದರೆ ನೀವು ಕೂಡ ಇದನ್ನು ಒಪ್ಪಿಕೊಳ್ಳುತ್ತೀರಿ.

ಮಧ್ಯಪ್ರದೇಶದ ಅಬ್ದುಲ್ ಎನ್ನುವ ವ್ಯಕ್ತಿಯ ಮನೆಯಲ್ಲಿ ನಡೆದಿರುವಂತಹ ಘಟನೆ ಕುರಿತಂತೆ ನಾವು ಮಾತನಾಡುತ್ತಿದ್ದೇವೆ. ಅಬ್ದುಲ್ಲಾನ ಮನೆಯ ಪರಿಸ್ಥಿತಿ ಹೇಗಿತ್ತು ಎಂದರೆ ಮೂರು ಹೊತ್ತು ಚೆನ್ನಾಗಿ ಊಟ ಮಾಡಲು ಕೂಡ ಅವರ ಮನೆಯಲ್ಲಿ ಸಾಧ್ಯವಾಗುತ್ತಿರಲಿಲ್ಲ. ಇನ್ನು ಅವರ ಮನೆ ಕೂಡ ಇಂದು-ನಾಳೆ ಬಿದ್ದು ಹೋಗುವಂತಹ ಪರಿಸ್ಥಿತಿಯಲ್ಲಿ ಇತ್ತು. ಅಷ್ಟೊಂದು ಕಡುಬಡವರಾಗಿದ್ದರು ಕೂಡ ಅಬ್ದುಲ್ಲಾನ ಮಗಳಾಗಿರುವ ನಸೀಮಾ ಸಾಕಷ್ಟು ಸೌಂದರ್ಯವತಿ ಯಾಗಿದ್ದಳು. ಅವಳ ಸೌಂದರ್ಯವನ್ನು ನೋಡಿದರೆ ಅವರು ಕಷ್ಟದಲ್ಲಿದ್ದಾರೆ ಎಂಬುದನ್ನು ಲೆಕ್ಕಾಚಾರ ಹಾಕಲು ಕೂಡ ಕಷ್ಟ ಆಗುತ್ತಿತ್ತು. ಎಷ್ಟೇ ಕಷ್ಟ ಇದ್ದರೂ ಕೂಡ ನಸೀಮ ಪ್ರತಿದಿನ ತಪ್ಪದೇ ನಮಾಜ್ ಮಾಡುತ್ತಿದ್ದಳು.

ಬಡಮನೆಯ ಹುಡುಗಿಯನ್ನು ಪ್ರೀತಿಸಿದ ಕೋಟ್ಯಧಿಪತಿಯ ಮಗ. ಹುಡುಗಿಯನ್ನು ಸ್ವಂತ ಮಾಡಿಕೊಳ್ಳಲು ಹೆಲಿಕ್ಯಾಪ್ಟರ್ ತಂದು ಏನು ಮಾಡಿದ್ದಾನೆ ಗೊತ್ತೇ?? 3

ಇವರ ಪಕ್ಕದ ಊರಿನಲ್ಲಿ ಆಸಿಫ್ ಎನ್ನುವ ಆಗರ್ಭ ಕೋಟ್ಯಾಧಿಪತಿ ಶ್ರೀಮಂತ ಇದ್ದ. ಆಸಿಫ್ ತನ್ನ ಕುಟುಂಬದ ವ್ಯಾಪಾರವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಬಂದು ಅದರಲ್ಲಿ ದ್ವಿಗುಣ ವಾದ ಲಾಭವನ್ನು ಸಂಪಾದಿಸಿ ಕೇವಲ 26ನೇ ವಯಸ್ಸಿಗೆ ಕೋಟ್ಯಾಂತರ ರೂಪಾಯಿ ಲಾಭವನ್ನು ಗಳಿಸುವ ದೊಡ್ಡಮಟ್ಟದ ವ್ಯಾಪಾರಿಯಾಗಿದ್ದ. ಈಗಾಗಲೇ ಹಿತ ಮದುವೆ ವಯಸ್ಸಿಗೆ ಬಂದಿದ್ದ ಹೀಗಾಗಿ ಆತನ ಮನೆಯಲ್ಲಿ ಈತನಿಗೆ ಮದುವೆ ಮಾಡಿಸಲು ಹೆಣ್ಣಿನ ಹುಡುಕಾಟ ನಡೆದಿತ್ತು.

ಇನ್ನು ಆಸಿಫ್ ಹಾಗೂ ನಸೀಮಾ ಇಬ್ಬರ ಮನೆಯೂ ಕೂಡ ಸಾಕಷ್ಟು ಅಕ್ಕಪಕ್ಕದಲ್ಲಿಯೇ ಇತ್ತು. ಒಮ್ಮೆ ತನ್ನ ಬಾಲ್ಕನಿಯಲ್ಲಿ ಆಸೀಫ್ ಹೊರಗೆ ನೋಡುತ್ತಿದ್ದಾಗ ನಸೀಮಾ ಭಕ್ತಿಯಿಂದ ಅಲ್ಲಾನಿಗೆ ನಮಾಜ್ ಮಾಡುತ್ತಿರುವುದು ಆಸಿಫ್ ನಿಗೆ ಕಂಡುಬಂದಿತ್ತು. ಮೊದಲಿನಿಂದಲೂ ಕೂಡ ಆಸಿಫ್ ತಾನು ಸೌಂದರ್ಯ ವಾಗಿರುವ ಅಥವಾ ಶ್ರೀಮಂತ ವರ್ಗದ ಹೆಣ್ಣು ಮಗಳನ್ನು ಮದುವೆಯಾಗುವುದಿಲ್ಲ ಬದಲಾಗಿ ಒಳ್ಳೆಯ ಗುಣ ಇರುವ ಹೆಣ್ಣನ್ನು ಮದುವೆಯಾಗಲು ಬಯಸುತ್ತೇನೆ ಎಂಬುದಾಗಿ ಹೇಳುತ್ತಿದ್ದ.

ಬಡಮನೆಯ ಹುಡುಗಿಯನ್ನು ಪ್ರೀತಿಸಿದ ಕೋಟ್ಯಧಿಪತಿಯ ಮಗ. ಹುಡುಗಿಯನ್ನು ಸ್ವಂತ ಮಾಡಿಕೊಳ್ಳಲು ಹೆಲಿಕ್ಯಾಪ್ಟರ್ ತಂದು ಏನು ಮಾಡಿದ್ದಾನೆ ಗೊತ್ತೇ?? 4

ಇಷ್ಟರಲ್ಲಿ ಮಾತ್ರವಲ್ಲದೆ ನಸೀಮಾ ದೊಡ್ಡವರಿಗೆ ನೀಡುವ ಗೌರವ ದಲ್ಲಿ ಕೂಡ ಅಪರಂಜಿ ಆಗಿದ್ದಳು. ಪ್ರತಿಯೊಬ್ಬರನ್ನು ಗೌರವ ಹಾಗೂ ಅದರ ಪ್ರೀತಿಯಿಂದ ಕಾಣುತ್ತಿರುವುದು ಅವಳ ಗುಣ ವಿಶೇಷವಾಗಿತ್ತು. ಹೀಗಾಗಿ ಆಸಿಫ್ ಮದುವೆಯಾದರೆ ಇವಳನ್ನೇ ಮದುವೆಯಾಗಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ನಸೀಮಾ ಳನ್ನು ಮದುವೆಯಾಗುವ ನಿರ್ಧಾರವನ್ನು ತನ್ನ ತಾಯಿಗೆ ಕೂಡ ಆಸಿಫ್ ತಿಳಿಸುತ್ತಾನೆ. ತಾಯಿ ಕೂಡ ತನ್ನ ಮಗನ ನಿರ್ಧಾರಕ್ಕೆ ಬೆಂಬಲಿಸುತ್ತಾಳೆ.

ಮಾರನೆಯದಿನವೇ ಆಸಿಫ್ ತನ್ನ ತಾಯಿಯ ಜೊತೆಗೆ ನಸೀಮಾ ಳ ಮನೆಗೆ ಹೆಣ್ಣು ನೋಡುವ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಇಷ್ಟೊಂದು ಶ್ರೀಮಂತ ನಾಗಿರುವ ಹಾಗೂ ನೋಡಲು ಕೂಡ ಸ್ಫುರದ್ರೂಪಿಯಾಗಿರುವ ಆಸಿಫ್ ನನ್ನು ನಮ್ಮಂತಹ ಬಡವರ ಮನೆಗೆ ಹೆಣ್ಣು ನೋಡಲು ಯಾಕೆ ಬಂದಿದ್ದೀರಿ ನಿಮ್ಮ ಹುಡುಗನಿಗೆ ಆರೋಗ್ಯದ ಸಮಸ್ಯೆ ಇದೆಯೇ ನಿಮ್ಮಂತಹ ಶ್ರೀಮಂತರ ಸಹವಾಸ ನಮಗೆ ಬೇಡ ಎಂಬುದಾಗಿ ಅಬ್ದುಲ್ಲ ಹೇಳುತ್ತಾನೆ. ಆಗ ಆಸಿಫ್ ತಾಯಿ ನಮ್ಮ ಹುಡುಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ನಾವು ಶ್ರೀಮಂತರಾಗಿ ರಬಹುದು ನಿಜ.

ಆದರೆ ನಿಮ್ಮ ಮಗಳ ಗುಣ ನಡೆದ ನನಗೆ ಇಷ್ಟವಾಗಿದೆ ಅದಕ್ಕಾಗಿಯೇ ನಿಮ್ಮ ಮಗಳನ್ನು ನನ್ನ ಮಗನಿಗೆ ಕೊಟ್ಟು ಮದುವೆ ಮಾಡುವ ಯೋಚನೆ ಮಾಡಿದ್ದೇವೆ ನಿಮ್ಮ ಮಗಳನ್ನು ದೋಸೆಯಂತೆ ಅಲ್ಲ ಬದಲಾಗಿ ನಮ್ಮ ಮಗಳನ್ನು ನೋಡಿಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಾರೆ. ಈ ಮಾತುಕತೆಯ ನಂತರ ಪರಸ್ಪರ ಎರಡು ಕುಟುಂಬಗಳು ಕೂಡ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಮದುವೆ ದಿನ ಆಸೀಫ್ ಸಾಮಾನ್ಯವಾಗಿ ಬರದೆ ಹೆಲಿಕಾಪ್ಟರ್ ನಲ್ಲಿ ಬಂದು ನಸೀಮಾ ಳನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಹೆಲಿಕಾಪ್ಟರ್ನಲ್ಲಿ ಮನೆಗೆ ಕರೆದುಕೊಂಡು ಬರುತ್ತಾನೆ. ಇದನ್ನು ನೋಡಿ ಊರವರು ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗುತ್ತಾರೆ. ಒಳ್ಳೆಯ ಗುಣ ಇದ್ದರೆ ಅದಕ್ಕೆ ಸರಿಯಾದ ಮಾನ್ಯತೆ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಈ ನೈಜ ಘಟನೆಯ ಜೀವಂತ ಉದಾಹರಣೆ.