ಲಾಕ್ ಡೌನ್ ಶಾಲೆಯಿಲ್ಲ ಎಂದು ಪೋಷಕರು ಮಗ ಟ್ಯೂಷನ್ ಗೆ ಹೋಗಿ ಕಲಿಯಲಿ ಎಂದು ಟೀಚರ್ ಬಳಿ ಕಳುಹಿಸಿದರೆ ಆ ಹೆಣ್ಣು ಹೀಗಾ ಮಾಡೋದು??

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು ಎಂದು ಹೇಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆ ಇದಕ್ಕೂ ಕೂಡ ಕಳಂಕ ತರುವಂತೆ ಆಗಿದೆ. ಈ ವಿಷಯನ್ನು ಕೇಳಿದರೆ ನೀವು ಕೂಡ ಖಂಡಿತವಾಗಿಯೂ ಆಶ್ಚರ್ಯ ಪಡುವುದರ ಜೊತೆಗೆ ಈ ಇಬ್ಬರ ಕುರಿತಂತೆ ಖಂಡಿತವಾಗಿ ನೀವು ಕೂಡ ಅಸಹ್ಯ ಪಡುತ್ತೀರಿ.

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಹರ್ಯಾಣದ ಪಾಣಿಪತ್ ನಲ್ಲಿ. ಹೌದು ಸ್ನೇಹಿತರೆ ಈ ಘಟನೆಯನ್ನು ಕೇಳಿ ನೀವು ಕೂಡ ಹೈರಾಣಾಗೋದು ಗ್ಯಾರಂಟಿ. ಹೌದು ಸ್ನೇಹಿತರೆ ಇಲ್ಲಿ 11ನೇ ತರಗತಿಯ ಬಾಲಕನೊಬ್ಬ ತನ್ನ ಟೀಚರ್ ನೊಂದಿಗೆ ಓಡಿ ಹೋಗಿದ್ದಾನೆ. ಹೌದು ಗೆಳೆಯರೇ ಈಗ ಲಾಕ್ಡೌನ್ ಇದ್ದ ಕಾರಣ ತಮ್ಮ ಮಕ್ಕಳನ್ನು ಮನೆಯವರು ಟ್ಯೂಷನ್ ಗಳಿಗೆ ಸೇರಿಸಿರುತ್ತಾರೆ. ಹೌದು ಸ್ನೇಹಿತರೆ ಕೆಲವು ವಾರಗಳಿಂದ ಟೀಚರ್ 11ರ ತರಗತಿಯ ವಿದ್ಯಾರ್ಥಿ ದೇವರಾಜ್ ಅವರಿಗೆ ಟ್ಯೂಷನ್ ಅನ್ನು ಹೇಳಿಕೊಡುತ್ತಿದ್ದರು. ಇನ್ನು ಇದೇ ಸಮಯದಲ್ಲಿ ಇವರ ನಡುವೆ ಪ್ರೇಮಾಂಕುರವಾಗಿದೆ.

ಹೌದು ಸ್ನೇಹಿತರೆ ಎರಡು ಮೂರು ತಿಂಗಳಿಂದ ಟೀಚರ್ ಬಳಿ ಟ್ಯೂಷನ್ ಅನ್ನು ಕಲಿಯುತ್ತಿದ್ದ 11ನೇ ತರಗತಿಯ ವಿದ್ಯಾರ್ಥಿ ದೇವರಾಜ ರವರು ಆಕೆಯೊಂದಿಗೆ ಅನುಮಾಸ್ಪದವಾಗಿ ಕಾಣೆಯಾಗಿದ್ದಾನೆ. ಹೀಗಾಗಿಯೇ ಆತನ ಪೋಷಕರು ಟೀಚರ್ ಮೇಲೆ ಆರಕ್ಷಕ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಅವರು ಗೆಳೆಯರೇ 29ರಂದು 2:00 ಗಂಟೆಗೆ ದೇವರಾಜು ಟೀಚರ್ ಬಳಿ ಟ್ಯೂಷನ್ ಗಾಗಿ ಹೋಗಿದ್ದಾನೆ ಆದರೆ ಅದಾದ ನಂತರ ಮನೆಗೆ ಹಿಂದಿರುಗಿ ಬಂದಿಲ್ಲ ಹಾಗೂ ಟೀಚರ್ ಕೂಡ ಕಾಣೆಯಾಗಿದ್ದಾರೆ. ಸರಿಸುಮಾರಾಗಿ ದಿನಕ್ಕೆ ನಾಲ್ಕು ಗಂಟೆಗಳ ಕಾಲದಷ್ಟು ಟೀಚರ್ ವಿದ್ಯಾರ್ಥಿಗೆ ಪಾಠವನ್ನು ಹೇಳಿಕೊಡುತ್ತಿದ್ದರು ಆದರೆ ಆ ದಿನ ಸಂಜೆಯಾದರೂ ಕೂಡ ಮಗ ಮನೆಗೆ ಬಾರದಿದ್ದನ್ನು ಕಂಡು ಗಾಬರಿಯಾದಂತಹ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೋಡಿದ್ರಾ ಸ್ನೇಹಿತರೆ ವಿದ್ಯೆ ಕಲಿಯುವ ಜಾಗದಲ್ಲಿ ತನಗಿಂತಲೂ ಹೆಚ್ಚಿನ ವಯಸ್ಸಿನ ಮಹಿಳೆಯೊಂದಿಗೆ ಒಬ್ಬ ವಿದ್ಯಾರ್ಥಿ ಓಡಿಹೋಗುವುದು ಎಂದರೆ ಕಲಿಯುಗ ಎಲ್ಲಿಗೆ ಬಂತು ಎಂದು ಹೇಳಬಹುದು ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.