ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಅಮ್ಮನ ಕಥೆ ಏನಾಯ್ತು ಗೊತ್ತಾ?? ಇಷ್ಟಾದರೂ ತಾಯಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಇಂದಿನ ಕಲಿಯುಗದಲ್ಲಿ ಸಂಬಂಧಗಳ ನಡುವಿನ ಬೆಲೆ ಎನ್ನುವುದು ಕೇವಲ ಸ್ವಾರ್ಥಕ್ಕಾಗಿ ಮಾತ್ರ ಆಗುವಂತಾಗಿದೆ ಎಂದು ಹಲವಾರು ಘಟನೆಗಳ ಮೂಲಕ ನಿರೂಪಣೆಯಾಗಿದೆ. ಇನ್ನು ಇದಕ್ಕೆ ಉದಾಹರಣೆಯನ್ನು ಒಂದೇ ಒಂದು ಕಥೆಯನ್ನು ನಾವು ಎಂದು ನಿಮಗೆ ಹೇಳಲು ಹೊರಟಿದ್ದೇವೆ. ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ರಮೇಶ ಎನ್ನುವಾತ ಕೆಲಸ ಮುಗಿಸಿಕೊಂಡು ಸಂಜೆ ಹೊತ್ತಿಗೆ ಮನೆಗೆ ಬರುತ್ತಾನೆ. ಅದೇ ಸಂದರ್ಭದಲ್ಲಿ ಆತನಿಗಾಗಿ ಕಾದು ಕೊಡುತ್ತಿದ್ದ ಆತನ ಹೆಂಡತಿ ಶಾಂತ ನಿಮಗಾಗಿ ನೀವು ನಿಮ್ಮ ತಾಯಿಯನ್ನು ಸೇರಿಸಿರುವ ವೃದ್ದಾಶ್ರಮದಿಂದ ಅರ್ಜೆಂಟಾಗಿ ಲೆಟರ್ ಬಂದಿದೆ ಬೇಗ ಬರಬೇಕು ಎನ್ನುವುದಾಗಿ ಹೇಳಿದ್ದಾರೆ. ಆಗ ರಮೇಶ್ ಅಷ್ಟೊಂದು ಅರ್ಜೆಂಟ್ ಇದ್ದರೆ ಯಾಕೆ ಲೆಟರ್ನಲ್ಲಿ ಅವರು ಬರೆದಿಲ್ಲ ಏನು ವಿಚಾರ ಎಂಬುದಾಗಿ ಗೊಂದಲದಲ್ಲಿ ಬೀಳುತ್ತಾನೆ.

ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಅಮ್ಮನ ಕಥೆ ಏನಾಯ್ತು ಗೊತ್ತಾ?? ಇಷ್ಟಾದರೂ ತಾಯಿ ಮಾಡಿದ್ದೇನು ಗೊತ್ತೇ?? 5

ಕೇವಲ ಇಷ್ಟು ಮಾತ್ರವಲ್ಲದೆ ಕಳೆದು ತಿಂಗಳಷ್ಟು ನನ್ ದುಡ್ಡು ಕಳಿಸಿಲ್ವಾ ಪದೇ ಪದೇ ಏನು ಹೋಗೋದು ಎಂಬುದಾಗಿ ಕಿರಿಕಿರಿ ಆದಂತೆ ಗೊಣಗುತ್ತಾನೆ. ಅದೇನು ನನಗೆ ಗೊತ್ತಿಲ್ಲ ನೀವೇ ಲೆಟರ್ ಓದಿ ಎನ್ನುವುದಾಗಿ ಹೇಳಿ ಶಾಂತ ಹೊರಡುತ್ತಾಳೆ. ಈ ಸಂದರ್ಭದಲ್ಲಿ ಆಶ್ರಮದವರು ಏನಾದರೂ ನಿಮ್ಮ ತಾಯಿಯನ್ನು ಕರೆದುಕೊಂಡು ಹೋಗಿ ಎಂದರೆ ಕರೆದುಕೊಂಡು ಬಂದುಬಿಟ್ಟೀರಾ ಇಲ್ಲಿ ನಮ್ಮ ಖರ್ಚು ನಮಗೆ ಸಾಕಾಗುತ್ತಿಲ್ಲ ಇನ್ನು ಆ ಮುದುಕಿಯನ್ನು ನೋಡಲು ನಮಗೆ ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳುತ್ತಾಳೆ. ನಮ್ಮ ಮಗಳ ಓದಿಗೆ ಈಗಾಗಲೇ ಸಾಕಷ್ಟು ಹಣ ಖರ್ಚಾಗುತ್ತಿದೆ ಇನ್ನು ನಿಮ್ಮ ತಾಯಿಯನ್ನು ಕರೆದುಕೊಂಡು ಬಂದರೆ ಅವರಿಗೆ ಪದೇಪದೇ ಆರೋಗ್ಯದ ಸಮಸ್ಯೆಯಿಂದಾಗಿ ಇನ್ನಷ್ಟು ಖರ್ಚು ಜಾಸ್ತಿಯಾಗುತ್ತದೆ ಎಂಬುದಾಗಿ ಕೂಡ ಶಾಂತ ಹೇಳುತ್ತಾಳೆ.

ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಅಮ್ಮನ ಕಥೆ ಏನಾಯ್ತು ಗೊತ್ತಾ?? ಇಷ್ಟಾದರೂ ತಾಯಿ ಮಾಡಿದ್ದೇನು ಗೊತ್ತೇ?? 6

ಅದನ್ನು ನಾನು ನೋಡ್ಕೋತೀನಿ ಎಂಬುದಾಗಿ ಅಸಮಧಾನದಿಂದ ಪ್ರತಿಕ್ರಿಯಿಸುತ್ತಾನೆ ರಮೇಶ. ರಮೇಶ ನಿಗೆ ತನ್ನ ತಾಯಿಯ ಕುರಿತಂತೆ ತನ್ನ ಹೆಂಡತಿ ಇಷ್ಟೊಂದು ಕೀಳಾಗಿ ಮಾತನಾಡಿದ ಅಲ್ಲ ಎನ್ನುವ ಕೋಪ ಕೂಡ ಬಂದಿರುತ್ತದೆ. ಆದರೆ ಅವನ್ನೆಲ್ಲ ಅದುಮಿಟ್ಟುಕೊಂಡು ಮಾರನೆದಿನ ವೃದ್ಧಾಶ್ರಮಕ್ಕೆ ಹೋಗುತ್ತಾನೆ ಹಾಗೂ ರಿಸೆಪ್ಷನಿಸ್ಟ್ ಬಳಿ ಹೋಗಿ ಏನು ಮೇಡಂ ನನ್ನನ್ನು ಅರ್ಜೆಂಟಾಗಿ ಬನ್ನಿ ಎಂದು ಲೆಟರ್ ಕಳಿಸಿದ್ರಲ್ಲ ಎಂಬುದಾಗಿ ಕೇಳುತ್ತಾನೆ.

ಆಗ ರಿಸೆಪ್ಷನಿಸ್ಟ್ ಹುಡುಗಿ ಹೌದು ಸರ್ ನಿಮ್ಮ ತಾಯಿ ನೀವು ಬಂದಾಗ ಲೆಟರ್ ಕೊಡುವುದಾಗಿ ಹೇಳಿದ್ದರು ಎಂಬುದಾಗಿ ಹೇಳಿ ಲಕೋಟೆಯನ್ನು ಕೊಡುತ್ತಾಳೆ. ಅದರಲ್ಲಿ ಈ ಬರೋಬ್ಬರಿ ಎರಡು ಲಕ್ಷ ರೂಪಾಯಿ ಡಿಡಿ ಹಾಗೂ ಬಂದು ಲೆಟರ್ ಕೂಡ ಇತ್ತು. ರಮೇಶ್ ಈ ಲೆಟರ್ ನಲ್ಲಿ ಏನಿದೆ ಎಂಬುದಾಗಿ ಆಶ್ಚರ್ಯವಾಗಿ ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿ ಅವನ ಅಮ್ಮ ಬರದಂತಹ ಬರಹಗಳಿದ್ದವು.

ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಅಮ್ಮನ ಕಥೆ ಏನಾಯ್ತು ಗೊತ್ತಾ?? ಇಷ್ಟಾದರೂ ತಾಯಿ ಮಾಡಿದ್ದೇನು ಗೊತ್ತೇ?? 7

ಚಿಕ್ಕವಯಸ್ಸಿನಲ್ಲಿ ನಿನ್ನ ತಂದೆ ಮರಣವನ್ನು ಹೊಂದುತ್ತಾರೆ. ಆಗ ನಿನ್ನನ್ನು ನಾನು ನನಗೆ ಭಾರವೆಂದು ಅಂದುಕೊಂಡಿರಲಿಲ್ಲ. ಆದರೆ ಇಂದು ನಾನು ನಿನಗೆ ಭಾರವಾಗಿ ಬಿಟ್ಟೆ. ನನ್ನಿಂದಾಗಿ ನಿನ್ನ ಹೆಂಡತಿಯ ಬಳಿ ನೀನು ಕೆಟ್ಟವನಾಗುವುದು ಬೇಡ. ನೀನು ಹಣಕ್ಕಾಗಿ ಕಷ್ಟಪಡುತ್ತಿದ್ದೀಯಾ ಎಂಬುದು ಕೂಡ ನನಗೆ ತಿಳಿದಿದೆ. ಅದಕ್ಕಾಗಿ ನಾನು ಒಂದು ಕೆಲಸ ಮಾಡಿದ್ದೇನೆ.

ಯಾರಿಗೂ ಒಂದು ಕಿಡ್ನಿ ಅವಶ್ಯಕತೆ ಇತ್ತು ಅದಕ್ಕಾಗಿ ನನ್ನ ಒಂದು ಕಿಡ್ನಿಯನ್ನು ಮಾರಿ 2 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದೇನೆ. ಇದರಿಂದಾಗಿ ನಿನ್ನ ಸಾಲಗಳನ್ನು ಹಾಗೂ ಮಗಳ ಶಿಕ್ಷಣವನ್ನು ನೋಡಿಕೋ ನನ್ನಿಂದ ಇನ್ನು ಮುಂದೆ ನಿಮಗೆ ಯಾವುದೇ ತೊಂದರೆ ಇರುವುದಿಲ್ಲ ನಾನು ದೇವರು ಬಳಿ ಹೋಗುತ್ತೇನೆ ಎಂಬುದಾಗಿ ಹೇಳಿ ಮುಕ್ತಾಯ ಮಾಡಿದ್ದರು. ಆಕ್ಷಣವೇ ರಮೇಶನ ದುಃಖದ ಕಟ್ಟೆ ಒಡೆದು ಅಮ್ಮ ಅಮ್ಮ ಎಂದು ಅಳುತ್ತಾ ಓಡುತ್ತ ಹೋಗುತ್ತಾನೆ.

ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಅಮ್ಮನ ಕಥೆ ಏನಾಯ್ತು ಗೊತ್ತಾ?? ಇಷ್ಟಾದರೂ ತಾಯಿ ಮಾಡಿದ್ದೇನು ಗೊತ್ತೇ?? 8

ಇದು ಯಾವುದು ಕಾಲ್ಪನಿಕ ಕಥೆಯಲ್ಲ ಗೆಳೆಯರೇ ಬದಲಾಗಿದೆ ಜೀವನದಲ್ಲಿ ನಡೆದಂತಹ ನೈಜ ಘಟನೆ. ಹೆಂಡತಿಯ ಮಾತನ್ನು ಕೇಳಿಕೊಂಡು ಅದೆಷ್ಟು ವರ್ಷಗಳ ಕಾಲ ಹೆತ್ತು ಹೊತ್ತು ಸಾಕಿದ ತಾಯಿಯನ್ನು ದೂರ ಮಾಡುವವರು ನಿಜವಾಗಲೂ ಗಂಡಸೇ ಅಲ್ಲ. ಹೆತ್ತವಳ ಮಮತೆಯ ಮುಂದೆ ಯಾವ ಪ್ರೀತಿಯೂ ಕೂಡ ಕ್ಷಣಿಕ ಅಷ್ಟೇ. ಈ ಕಥೆಯನ್ನು ನಿಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಂಡು ನಿಜವಾದ ನಿಸ್ವಾರ್ಥ ಸಂಬಂಧಗಳ ಹಾಗೂ ತಾಯಿಯ ಮಹತ್ವವನ್ನು ಅರಿತುಕೊಳ್ಳಿ.