ಗಂಡ ನೀವು ಹೇಳಿದಂತೆ ಕೇಳಿ, ಅಮ್ಮೋರ ಗಂಡ ಅನ್ನೋ ತರ ಇರ್ಬೇಕು ಅಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ ಸಾಕು, ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಹೆಣ್ಣು ಮಕ್ಕಳ ಜೀವನದಲ್ಲಿ ದೊಡ್ಡ ಪರಿವರ್ತನೆಯನ್ನು ತರುತ್ತದೆ ಎಂದರೆ ಸುಳ್ಳಲ್ಲ. ಯಾಕೆಂದರೆ ಹಲವಾರು ವರ್ಷಗಳ ಕಾಲ ತನ್ನ ತವರು ಮನೆಯಲ್ಲಿ ಸ್ವಚ್ಛಂದವಾಗಿ ಜೀವಿಸಿಕೊಂಡು ಇದ್ದವಳು. ಮದುವೆ ಆದ ನಂತರ ಅಪರಿಚಿತರೊಬ್ಬರ ಮನೆಗೆ ಹೋಗಿ ತನ್ನ ಉಳಿದ ಜೀವನವನ್ನು ಕಳೆಯಬೇಕೆಂದರೆ ಸುಲಭದ ಮಾತಲ್ಲ. ಈ ಸಂದರ್ಭದಲ್ಲಿ ಹೆಣ್ಣುಮಗಳ ಆದವಳು ತನ್ನ ಗಂಡ ತನ್ನ ಜೊತೆಗೆ ತನ್ನ ಬೆಂಬಲವಾಗಿ ನಿಲ್ಲಬೇಕು ಎನ್ನುವುದಾಗಿ ಅಂದುಕೊಳ್ಳುತ್ತಾಳೆ.

ಗಂಡ ನೀವು ಹೇಳಿದಂತೆ ಕೇಳಿ, ಅಮ್ಮೋರ ಗಂಡ ಅನ್ನೋ ತರ ಇರ್ಬೇಕು ಅಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ ಸಾಕು, ಏನು ಮಾಡಬೇಕು ಗೊತ್ತೇ?? 5

ಆದರೆ ಗಂಡ ಪ್ರತಿಬಾರಿ ಕೂಡ ಹೆಂಡತಿಯ ಬೆಂಬಲವಾಗಿ ನಿಲ್ಲುವುದು ಅಥವಾ ಆಕೆಯೊಂದಿಗೆ ಪ್ರೀತಿಯಲ್ಲಿ ಮಾತನಾಡಿಸುವುದು ನಡೆಯುವುದಿಲ್ಲ. ಈ ಸಂದರ್ಭದಲ್ಲಿ ಹೆಣ್ಣುಮಗಳಿಗೆ ದುಃಖ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಕೆಲವೊಮ್ಮೆ ಮದುವೆಯಾದಮೇಲೆ ಗಂಡಸರು ತಮ್ಮ ಹೆಂಡತಿಯರಿಗೆ ಮೋಸ ಮಾಡಿ ಬೇರೆ ಕಡೆ ಹೋಗುವುದು ಕೂಡ ಇರುತ್ತದೆ. ಅಥವಾ ಹೆಂಡತಿಗೆ ಸುಳ್ಳು ಹೇಳುವುದನ್ನು ಮಾಡುವುದು ಇದೇ ರೀತಿ ಹಲವಾರು ವಿಚಾರಗಳಲ್ಲಿ ಹೆಂಡತಿಗೆ ತಕ್ಕಂತೆ ನಡೆಯದೇ ಇರುವುದನ್ನು ಮಾಡುತ್ತಾರೆ.

ಇದನ್ನು ಪ್ರತಿಯೊಬ್ಬ ಹೆಂಡತಿಯು ಕೂಡ ಯೋಚಿಸುತ್ತಾಳೆ. ಈ ಸಂದರ್ಭದಲ್ಲಿ ಅವರು ಬಯಸುವುದು ಏನೆಂದರೆ ತನ್ನ ಗಂಡ ತನ್ನ ಇಚ್ಛೆಗೆ ತಕ್ಕಂತೆ ನಡೆದರೆ ಎಷ್ಟು ಚಂದ ಎನ್ನುವುದಾಗಿ. ಹೌದು ಗಂಡ ತನ್ನ ಕಂಟ್ರೋಲ್ನಲ್ಲಿ ಇದ್ದರೆ ಸಂಸಾರವನ್ನು ಸುಖಮಯವಾಗಿ ನಡೆದುಕೊಂಡು ಹೋಗಬಹುದು ಎನ್ನುವುದು ಹೆಂಡತಿಯ ಆಸೆಯಾಗಿರುತ್ತದೆ. ಹಾಗಿದ್ದರೆ ಹೆಂಡತಿಯ ಕಂಟ್ರೋಲ್ ಗೆ ಗಂಡ ಬರಬೇಕೆಂದರೆ ಏನು ಮಾಡಬೇಕು ಎನ್ನುವುದರ ಕುರಿತಂತೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಗಂಡ ನೀವು ಹೇಳಿದಂತೆ ಕೇಳಿ, ಅಮ್ಮೋರ ಗಂಡ ಅನ್ನೋ ತರ ಇರ್ಬೇಕು ಅಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ ಸಾಕು, ಏನು ಮಾಡಬೇಕು ಗೊತ್ತೇ?? 6

ನಿಮ್ಮ ಪತಿಯ ಜೊತೆಗೆ ನೀವು ಉತ್ತಮವಾದ ಕ್ವಾಲಿಟಿ ಹಾಗೂ ಸಂತೋಷದ ಸಮಯಗಳನ್ನು ಸದಾ ಕಾಲ ಕಳೆಯುತ್ತೀರಿ. ಇದರಿಂದಾಗಿ ನಿಮ್ಮ ಪತಿ ಬೇರೊಬ್ಬ ಮಹಿಳೆಯ ಕಡೆಗೆ ಹೋಗುವುದಿರಲಿ ಯೋಚಿಸುವುದನ್ನು ಕೂಡ ಮಾಡುವುದಿಲ್ಲ. ಮದುವೆಯಾದ ನಂತರವೂ ಕೂಡ ನೀವು ನಿಮ್ಮ ಫಿಟ್ನೆಸ್ ಹಾಗೂ ಸೌಂದರ್ಯದ ಕುರಿತಂತೆ ಎಕ್ಸ್ಟ್ರಾ ಆಸಕ್ತಿ ವಹಿಸುವುದು ಉತ್ತಮವಾಗಿರುತ್ತದೆ. ಯಾವ ಒಬ್ಬ ಪುರುಷನು ಕೂಡ ತನ್ನ ಮಡದಿ ಸುಂದರವಾಗಿದ್ದರೆ ಬೇರೊಬ್ಬ ಮಹಿಳೆ ಕುರಿತಂತೆ ಅಥವಾ ಬೇರೆ ವಿಚಾರಗಳ ಕುರಿತಂತೆ ಯೋಚಿಸುವುದನ್ನು ಮಾಡುವುದಿಲ್ಲ.

ಗಂಡ ನೀವು ಹೇಳಿದಂತೆ ಕೇಳಿ, ಅಮ್ಮೋರ ಗಂಡ ಅನ್ನೋ ತರ ಇರ್ಬೇಕು ಅಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ ಸಾಕು, ಏನು ಮಾಡಬೇಕು ಗೊತ್ತೇ?? 7

ಪತಿಯನ್ನು ಪ್ರತಿಬಾರಿ ಕೂಡ ಪ್ರೀತಿ ಹಾಗೂ ವಿನಮ್ರತೆಯಿಂದ ಸಂಬೋಧಿಸಬೇಕು ಹಾಗೂ ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಆಗಲಿ ಕಾರ್ಯವನ್ನು ಆಗಲಿ ಎಂದು ಕೂಡ ಮಾಡಲು ಹೋಗಬಾರದು. ಆ ಸಂದರ್ಭದಲ್ಲಿ ನಿಮ್ಮ ಕುರಿತಂತೆ ನಿಮ್ಮ ಪತಿಗೆ ಆಸಕ್ತಿಯನ್ನು ಹೆಚ್ಚಾಗಿ ನಿಮ್ಮ ಮಾತುಗಳನ್ನು ಕೇಳಲು ಆರಂಭಿಸುತ್ತಾರೆ. ಕೆಲವೊಮ್ಮೆ ಹೆಂಡತಿಯರು ಗಂಡನಿಗೆ ಮಾತು ಮಾತಿನಲ್ಲಿ ಕೂಡ ಚುಚ್ಚಿ ಮಾತನಾಡುವುದು ಅಥವಾ ವ್ಯಂಗ್ಯವಾಗಿ ಮಾತನಾಡುವುದನ್ನು ಟೀಕಿಸುವುದನ್ನು ಮಾಡುತ್ತಾರೆ. ಈ ಅಭ್ಯಾಸವನ್ನು ಬಿಡಬೇಕು ಇಲ್ಲದಿದ್ದರೆ ನಿಮ್ಮ ಮಾತನ್ನು ಗಂಭೀರವಾಗಿ ನಿಮ್ಮ ಗಂಡ ಪರಿಗಣಿಸುವುದಿಲ್ಲ ಎನ್ನುವುದಂತೂ ಸತ್ಯ.

ಇನ್ನು ನೀವು ಹಲವಾರು ಬಾರಿ ಗಮನಿಸಿರಬಹುದು ಹೆಂಡತಿಯರು ಗಂಡನ ಕುರಿತಂತೆ ಅನುಮಾನ ರಾಶಿಯನ್ನೇ ಹೊಂದಿರುತ್ತಾರೆ. ಯಾರೊಂದಿಗೆ ಮಾತನಾಡುತ್ತಿರುವುದು ಅವರು ಯಾರು ಇವರು ಯಾರು ಎನ್ನುವುದಾಗಿ ಪತಿಯ ಬಳಿ ಅನುಮಾನದಿಂದಲೇ ಮಾತನಾಡುತ್ತಾಳೆ. ಇದರಿಂದಾಗಿ ಇವರಿಬ್ಬರ ನಡುವೆ ಸಂಸಾರದಲ್ಲಿ ಇರುವಂತಹ ವಿಶ್ವಾಸಗಳು ಮುರಿದುಬೀಳುತ್ತದೆ. ಗಂಡ ಗೆದ್ದಾಗ ಎಷ್ಟೊಂದು ಸಂತೋಷಪಟ್ಟು ಅವರ ಸಂತೋಷದಲ್ಲಿ ಭಾಗಿಯಾಗುತ್ತಿರೋ ಅಷ್ಟೇ ಉತ್ಸವದಲ್ಲಿ ಅವರ ಸೋಲಿನಲ್ಲಿ ಅವರ ತಲೆಗೆ ಹೆಗಲಾಗಿ. ಆಗ ನಿಮ್ಮ ಕುರಿತಂತೆ ಗಂಡನಿಗೆ ಉತ್ತಮ ಭಾವನೆ ಬಂದು ನಿಮ್ಮ ಮಾತುಗಳನ್ನು ಕೇಳಲು ಆರಂಭಿಸುತ್ತಾರೆ.

ಗಂಡ ನೀವು ಹೇಳಿದಂತೆ ಕೇಳಿ, ಅಮ್ಮೋರ ಗಂಡ ಅನ್ನೋ ತರ ಇರ್ಬೇಕು ಅಂದರೇ ಜಸ್ಟ್ ಈ ಚಿಕ್ಕ ಕೆಲಸಗಳನ್ನು ಮಾಡಿ ಸಾಕು, ಏನು ಮಾಡಬೇಕು ಗೊತ್ತೇ?? 8

ನಿಮ್ಮ ಪತಿಯನ್ನು ಕಂಟ್ರೋಲ್ ಮಾಡಲು ಅವರನ್ನು ಸ್ವಲ್ಪ ಸಡಿಲ ಬಿಡುವುದು ಕೂಡ ಮುಖ್ಯವಾಗಿರುತ್ತದೆ. ಅವರಿಗೆ ಅವರದ್ದೇ ಆದಂತಹ ವೈಯಕ್ತಿಕ ಸ್ಪೇಸ್ ಅನ್ನು ನೀಡುವುದು ಮುಖ್ಯವಾಗಿರುತ್ತದೆ. ಪ್ರತಿಬಾರಿ ಗಂಡನ ನಡೆಗೆ ಅಡ್ಡಿ ಹಾಕುವುದನ್ನು ನಿಲ್ಲಿಸಬೇಕು. ಹಳೆಯ ವಿಚಾರಗಳನ್ನೇ ಮತ್ತೆ ಮತ್ತೆ ಕೆದಕಿ ಕೆದಕಿ ಕೇಳುವುದು ಸಂಬಂಧದಲ್ಲಿ ಬಿರುಕು ಮೂಡಿಸುವುದಕ್ಕೆ ಕಾರಣವಾಗುತ್ತದೆ. ಇವೆಲ್ಲ ವಿಚಾರಗಳನ್ನು ನಿಮ್ಮ ಸಂಸಾರದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ನಿಮ್ಮ ಗಂಡ ನಿಮ್ಮ ಕಂಟ್ರೋಲ್ನಲ್ಲಿ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.