Post Office: ಪ್ರತಿ ತಿಂಗಳು ಮಾಸಿಕ ಆದಾಯ ಪಡೆಯಬೇಕು ಎಂದರೆ, ಅಂಚೆ ಕಚೇರಿಯಲ್ಲಿ ಈ ಚಿಲ್ಲರೆ ಹಣ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

Post Office: ಹಣ ಉಳಿತಾಯ ಮಾಡಿ, ಉತ್ತಮ ರಿಟರ್ನ್ಸ್ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ಒಳ್ಳೆಯ ಆಯ್ಕೆ. ಇಲ್ಲಿ ನಿಮಗೆ ಹಣ ಉಳಿಸಲು ಬಹಳಷ್ಟು ಯೋಜನೆಗಳು ಸಿಗುತ್ತದೆ. ಹಾಗೆಯೇ ಗ್ರಾಹಕರಿಗೆ ವಿವಿಧ ಆಯ್ಕೆಗಳು ಸಹ ಇದೆ. ಅಂತಹ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ನೀವು ಉತ್ತಮವಾದ ಆದಾಯ ಪ್ರತಿ ತಿಂಗಳು ಗಳಿಸಬಹುದು. .

Post Office: ಪ್ರತಿ ತಿಂಗಳು ಮಾಸಿಕ ಆದಾಯ ಪಡೆಯಬೇಕು ಎಂದರೆ, ಅಂಚೆ ಕಚೇರಿಯಲ್ಲಿ ಈ ಚಿಲ್ಲರೆ ಹಣ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ. 2

ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಕೂಡ ನಿರ್ದಿಷ್ಟವಾದ ಮೊತ್ತವನ್ನು ಹೂಡಿಕೆ ಮಾಡಬೇಕು. ಆಗ ನಿಮಗೆ ಬಡ್ಡಿ ರೂಪದಲ್ಲಿ ಪ್ರತಿ ತಿಂಗಳು ಹಣ ಸಿಗುತ್ತದೆ. ಈ ಯೋಜನೆ ಐದು ವರ್ಷಗಳಿಗೆ ಮೆಚ್ಯುರ್ ಆಗುವ ಯೋಜನೆ ಆಗಿದೆ. ಇದರಲ್ಲಿ ನೀವು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಹೂಡಿಕೆಗೆ ತಕ್ಕ ಹಾಗೆ ಬಡ್ಡಿ ಬರುತ್ತದೆ. ಜೊತೆಗೆ, ಐದು ವರ್ಷಗಳ ನಂತರ ಪೂರ್ತಿ ಹಣ ನಿಮ್ಮ ಕೈ ಸೇರುತ್ತದೆ. ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 1ರಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ.

ಇದನ್ನು ಓದಿ: Investment Scheme: ಪ್ರತಿ ತಿಂಗಳು ಏನು ಕೆಲಸ ಮಾಡದೆ ಹಣ ಖಾತೆಗೆ ಬೀಳಬೇಕು ಎಂದರೆ, ಸರ್ಕಾರವೇ ಭದ್ರತೆ ನೀಡುವ ಇಲ್ಲಿ ಹೂಡಿಕೆ ಮಾಡಿ. ಜೀವನ ಸೆಟ್ಲ್.

ಈ ಯೋಜೆನಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಹಣದ ಮಿತಿ ಸಿಂಗಲ್ ಖಾತೆಗೆ 4.5ಲಕ್ಷ ರೂಪಾಯಿ ಆಗಿತ್ತು, ಈಗ 9ಲಕ್ಷದವರೆಗು ಹೂಡಿಕೆ ಮಾಡಬಹುದು. ಹಾಗೆಯೇ, ಜಾಯಿಂಟ್ ಅಕೌಂಟ್ ಆದರೆ, 9 ಲಕ್ಷ ಇದ್ದ ಮಿತಿಯನ್ನು 15ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನು ಈ ಮಾಸಿಕ ಯೋಜನೆಯಲ್ಲಿ ಅಕೌಂಟ್ ಓಪನ್ ಮಾಡಲು ಮಿನಿಮನ್ ₹1000 ಡೆಪಾಸಿಟ್ ಮಾಡಬೇಕು. ಜಾಯಿಂಟ್ ಅಕೌಂಟ್ ತೆರೆಯುವವರಿಗೆ ಸಮಭಾಗ ಸಿಗುತ್ತದೆ, ಇಲ್ಲಿ ನಿಮಗೆ 7.4% ಬಡ್ಡಿ ದರ ಸಿಗುತ್ತದೆ. ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಿರುವ ಹಾಗೆ, ಖಾತೆ ಶುರು ಮಾಡಿ, ಒಂದು ತಿಂಗಳು ಪೂರ್ತಿ ತುಂಬಿದ ನಂತರ, ಬಡ್ಡಿ ಪಾವತಿ ಶುರುವಾಗುತ್ತದೆ.

ಒಂದು ವೇಳೆ ಬಡ್ಡಿ ಹಣ ಬರದೆ ಹೋದರೆ, ಅದಕ್ಕೆ ಹೆಚ್ಚುವರಿ ಬಡ್ಡಿ ನೀಡುವುದಿಲ್ಲ. ಇದಕ್ಕೆ ಕೆಲವು ರೂಲ್ಸ್ ಗಳು ಸಹ ಇದೆ..
*ಖಾತೆ ಶುರು ಮಾಡಿ, 1 ವರ್ಷದಿಂದ ಮೂರು ವರ್ಷದ ಒಳಗೆ ಕ್ಲೋಸ್ ಮಾಡಿದರೆ, 2%ಹಣವನ್ನು ಕಡಿತಗೊಳಿಸಿ, ಇನ್ನುಳಿದ ಹಣ ನೀಡುತ್ತಾರೆ.
*ಖಾಗೆ ತೆರೆದು ಮೂರು ವರ್ಷವಾಗಿ, ಐದು ವರ್ಷ ಆಗುವ ಮೊದಲು ಖಾತೆ ಕ್ಲೋಸ್ ಮಾಡಿದರೆ, 1% ಹಣ ಕಡಿತಗೊಳಿಸುತ್ತಾರೆ.
*ಮೆಚ್ಯುರಿಟಿ ನಂತರ ಹಣವನ್ನು ಹಿಂದಕ್ಕೆ ಪಡೆದರೆ, ಅದಕ್ಕೆ ಶುಲ್ಕ ಭರಿಸುವ ಹಾಗಿಲ್ಲ.

ಇದನ್ನು ಓದಿ: LIC Policy: 87 ರೂಪಾಯಿ ಗಳಂತೆ ಕೂಡಿತ್ತು, ಹನ್ನೊಂದು ಲಕ್ಷ ರೂಪಾಯಿ ಸ್ವಂತ ಮಾಡಿಕೊಳ್ಳುವುದು ಹೇಗೆ ಗೊತ್ತೇ?? Best LIC Policy