ಕೇವಲ ಒಂದು ಕರ್ಪೂರ ನಿಮ್ಮ ಅದೃಷ್ಟವನ್ನೇ ಬದಲಾಯಿಸಿ ಬಿಡಬಹುದು. ಹೇಗೆ ಗೊತ್ತೇ? ಕರ್ಪೂರದೊಂದಿಗೆ ನೀವೇನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕರ್ಪೂರ ಎನ್ನುವುದು ಎರಡು ವಿಧದಲ್ಲಿ ಬರುತ್ತದೆ. ಮೊದಲನೆಯದಾಗಿ ನೈಸರ್ಗಿಕ ವಾದದ್ದು ಇದು ಪೂಜೆ ಪುನಸ್ಕಾರಗಳಿಗೆ ಉಪಯುಕ್ತವಾಗುತ್ತದೆ. ಎರಡನೇದಾಗಿ ಕೃತಕ ಕರ್ಪೂರ ರಾಸಾಯನಿಕ ವಸ್ತುಗಳಿಂದ ತಯಾರಾಗಿದ್ದು ಇದನ್ನು ಸಾಕಷ್ಟು ಸಮಯಗಳ ಕಾಲ ಬಟ್ಟೆಯನ್ನು ಅಲೆಮಾರಿಯಲ್ಲಿ ಇಡಲು ಹಾಗೂ ವಾಸನೆ ಹರಡದೆ ಇರಲು ಉಪಯೋಗಿಸುತ್ತಾರೆ. ಎರಡರಿಂದಲೂ ಕೂಡ ಬಲವಾದ ಪ್ರಮಾಣದಲ್ಲಿ ಸುವಾಸನೆ ಹೊರಬರುತ್ತದೆ.

ನೈಸರ್ಗಿಕ ಕರ್ಪೂರವನ್ನು ಮನೆಯಲ್ಲಿ ಸುಡುವ ಮೂಲಕ ಆ ಹೊಗೆಯಿಂದ ನಕರಾತ್ಮಕ ಶಕ್ತಿಗಳು ದೂರವಾಗುತ್ತದೆ ಎನ್ನುವ ಧಾರ್ಮಿಕ ನಂಬಿಕೆಗಳು ಕೂಡ ಇದೆ. ತಲೆನೋವಿನ ಸಮಸ್ಯೆ ಇದ್ದರೆ ಅರ್ಜುನ ತೊಗಟೆಯನ್ನು ಕರ್ಪೂರದ ಜೊತೆಗೆ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಸರಿ ಹೋಗುತ್ತದೆ. ಹುಡುಗ ಹುಡುಗಿಯರ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಈ ಸಂಈ ಕರ್ಪೂರದ ಎಣ್ಣೆಯನ್ನು ಹಚ್ಚಿಕೊಂಡರೆ ಸರಿಹೋಗುತ್ತದೆ. ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಂಗಿನ ಎಣ್ಣೆಯ ಜೊತೆ ಕರ್ಪೂರದ ಬಳಕೆ ಮಾಡಿ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ. ಮಾಲಿನ್ಯ ದಿಂದಾಗಿ ತಲೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಸಾಮಾನ್ಯ ತೆಂಗಿನ ಎಣ್ಣೆ ಜೊತೆಗೆ ಕರ್ಪೂರವನ್ನು ತಲೆಗೆ ಹಚ್ಚಿಕೊಂಡರೆ ತಲೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಕೇವಲ ಒಂದು ಕರ್ಪೂರ ನಿಮ್ಮ ಅದೃಷ್ಟವನ್ನೇ ಬದಲಾಯಿಸಿ ಬಿಡಬಹುದು. ಹೇಗೆ ಗೊತ್ತೇ? ಕರ್ಪೂರದೊಂದಿಗೆ ನೀವೇನು ಮಾಡಬೇಕು ಗೊತ್ತೇ?? 2

ಕೋಲ್ಡ್ ಆದಾಗ ಬಿಸಿನೀರಿನಲ್ಲಿ ಕರ್ಪೂರವನ್ನು ಬರೆಸಿ ಹಬೆಯ ಶಾಖವನ್ನು ತೆಗೆದು ಕೊಳ್ಳುವುದು ಇನ್ನಷ್ಟು ಆಯಾಮವನ್ನು ನೀಡುತ್ತದೆ. ಕೆಮ್ಮು ಜಾಸ್ತಿ ಆದ ಸಂದರ್ಭದಲ್ಲಿ ಎಳ್ಳೆಣ್ಣೆಯ ಜೊತೆಗೆ ಕರ್ಪೂರವನ್ನು ಬೆರೆಸಿ ಬೆನ್ನು ಹಾಗೂ ಎದೆಗೆ ಮಸಾಜ್ ಮಾಡಿಸಿಕೊಂಡರೆ ಸರಿಹೋಗುತ್ತದೆ. ಕೇವಲ 2 ರೂಪಾಯಿಯ ಕರ್ಪೂರ ನಿಮಗೆ ಎಷ್ಟೆಲ್ಲಾ ಆರೋಗ್ಯ ಲಾಭಗಳನ್ನು ನೀಡುತ್ತಿದೆ ನೋಡಿ.