Useful Tips: ಇದೊಂದು ಚಿಕ್ಕ ಕೆಲಸ ಮಾಡಿದರೆ, ನಿಮ್ಮ ಕಾರಿನ ಮೈಲೇಜ್ ಜಾಸ್ತಿ ಆಗುವುದು ಖಚಿತ; ಹಳೆ ಕಾರ್ ನಿಂದ ಹೊಸ ಕಾರ್ ವರೆಗೂ ಇದೆ ಟ್ರಿಕ್ ಬಳಸಿ.

Useful Tips: ಕಡೆ ಕೊಂಡುಕೊಳ್ಳಬೇಕು ಎನ್ನುವುದು ಹಲವು ಜನರ ಕನಸು, ಅದನ್ನು ನನಸು ಮಾಡಿಕೊಳ್ಳಲು ಬಹಳ ಕಷ್ಟಪಡುತ್ತಾರೆಜ್ ಹಣ ಕೂಡಿಟ್ಟು ಕಾರ್ ಖರೀದಿ ಮಾಡುತ್ತಾರೆ. ಆದರೆ ಬಳಿಕ ಅವರಿಗೆ ಕಾರ್ ಮೇಲೆ ಕೇರ್ ಇರುವುದೇ ಇಲ್ಲ, ಗುರಿ ತಲುಪಿದ ನಂತರ ಕಾರ್ ಅನ್ನು ಕಡೆಗಣಿಸುವುದಕ್ಕೆ ಶುರು ಮಾಡುತ್ತಾರೆ. ಹಾಗಾದಾಗ ಬಹಳ ಬೇಗ ನಿಮ್ಮ ಕಾರ್ ಗ್ಯಾರೇಜ್ ಗೆ ಹೋಗುತ್ತದೆ. ಹಾಗಾಗಿ ಕಾರ್ ಖರೀದಿ ಮಾಡಿದ ನಂತರ ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಹಾಗೂ ಕೆಲವು ವಿಷಯಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.

how to increase car mileage in kannada | Useful Tips: ಇದೊಂದು ಚಿಕ್ಕ ಕೆಲಸ ಮಾಡಿದರೆ, ನಿಮ್ಮ ಕಾರಿನ ಮೈಲೇಜ್ ಜಾಸ್ತಿ ಆಗುವುದು ಖಚಿತ; ಹಳೆ ಕಾರ್ ನಿಂದ ಹೊಸ ಕಾರ್ ವರೆಗೂ ಇದೆ ಟ್ರಿಕ್ ಬಳಸಿ.
Useful Tips: ಇದೊಂದು ಚಿಕ್ಕ ಕೆಲಸ ಮಾಡಿದರೆ, ನಿಮ್ಮ ಕಾರಿನ ಮೈಲೇಜ್ ಜಾಸ್ತಿ ಆಗುವುದು ಖಚಿತ; ಹಳೆ ಕಾರ್ ನಿಂದ ಹೊಸ ಕಾರ್ ವರೆಗೂ ಇದೆ ಟ್ರಿಕ್ ಬಳಸಿ. 2

ಹಾಗೆ ಮಾಡಿದರೆ ಕಾರ್ ನ ಲೈಫ್ ಹಾಗೂ ಮೈಲೇಜ್ ಎರಡು ಕೂಡ ಹೆಚ್ಚಾಗುತ್ತದೆ. ಈ ವಿಚಾರಗಳ ಬಗ್ಗೆ ಇಂದು ನಿಮಗೆ ಒಂದು ಮುಖ್ಯವಾದ ಸಲಹೆಯನ್ನು ನೀಡುತ್ತೇವೆ. ಕಾರ್ ಖರೀದಿ ಮಾಡಿದ ನಂತರ ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲವರು ಹಣದ ವಿಚಾದಿಂದ ಅದನ್ನು ತಪ್ಪಿಸಿಬಿಡುತ್ತಾರೆ. ಹಾಗೆಯೇ ನಿಮ್ಮ ಕಾರ್ ಹಳೆಯದಾದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು. ಹಾಗೆ ಮಾಡದೆ ಹೋದರೆ, ನಿಮ್ಮ ಕಾರ್ ಗೆ ಮುಂದೆ ಯಾವುದೇ ತೊಂದರೆಗಳು ಆಗುವುದಿಲ್ಲ.

ಇದನ್ನು ಓದಿ: Gold Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತೇ?? ಬೇರೆ ಲೋನ್ ಗಿಂತ ಗೋಲ್ಡ್ ಲೋನ್ ಬೆಸ್ಟ್.

ಈ ಸಲಹೆಗಳಲ್ಲಿ ಮುಖ್ಯವಾದದ್ದು ಕಾರ್ ನ ಏರ್ ಫಿಲ್ಟರ್ ಬದಲಾಯಿಸುವುದು. ಹಲವರು ಸರ್ವಿಸ್ ಮಾಡಿಸುವಾಗ, ಏರ್ ಫಿಲ್ಟರ್ ಬದಲಾವಣೆ ಮಾಡದೆ ಹಾಗೆಯೇ ಬಿಟ್ಟುಬಿಡುತ್ತಾರೆ. ಅದನ್ನು ಕ್ಲೀನ್ ಕೂಡ ಮಾಡುವುದಿಲ್ಲ. ಏರ್ ಫಿಲ್ಟರ್ ಅನ್ನು ಹಾಗೆಯೇ ಬಿಟ್ಟುಬಿಟ್ಟರೆ, ಅದು ತಪ್ಪಾಗುತ್ತದೆ, ಹಾಗೆಯೇ ನಿಮ್ಮ ಕಾರ್ ಗೆ ಹಾನಿ ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಕಾರ್ ನ ಲೈಫ್ ನೋಡಿದರೆ, ಏರ್ ಫಿಲ್ಟರ್ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.. ಇದನ್ನು ಕ್ಲೀನ್ ಮಾಡದೆ ಹೋದರೆ, ಇಂಜಿನ್ ಕೆಲಸ ಕಡಿಮೆಯಾಗಿ ಹೋಗುತ್ತದೆ.

ಏರ್ ಫಿಲ್ಟರ್ ಬದಲಾಯಿಸದೆ ಹೋದರೆ, ಕಾರ್ ನ ಮೈಲೇಜ್ ಕೂಡ ಕಡಿಮೆ ಆಗುತ್ತದೆ. ಏರ್ ಫಿಲ್ಟರ್ ಬದಲಾಯಿಸಿದ ಬಳಿಕ ಕೆಲವು ವಿಚಾರಗಳನ್ನು ನೀವು ಗಮನಿಸಬಹುದು, ಹಿಂದಿನ ದಿನಕ್ಕಿಂತ ಮೈಲೇಜ್ ಹೆಚ್ಚಾಗಿರುತ್ತದೆ. ಒಳ್ಳೆಯ ಏರ್ ಫಿಲ್ಟರ್ ಇದ್ದರೆ, ಕಾರ್ ನ ಪಿಕರ್ 6 ರಿಂದ 11% ಹೆಚ್ಚಾಗುತ್ತದೆ. ಇಂಜಿನ್ ಲೈಫ್ ಜಾಸ್ತಿಯಾಗುತ್ತದೆ. ಕಾರ್ 1900 ರಿಂದ 2400 ಕಿಮೀ ಓಡಿದ ನಂತರ ಏರ್ ಫಿಲ್ಟರ್ ಬದಲಾಯಿಸುವುದು ಒಳ್ಳೆಯದು. ಧೂಳು ಇರುವಂಥ ಊರುಗಳಲ್ಲಿ ಓಡಾಡುವವರು ಬೇಗ ಬದಲಾಯಿಸಿದರೆ ಒಳ್ಳೆಯದು…

ಇದನ್ನು ಓದಿ: Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?

Comments are closed.