Tips in Kannada: ನಿಮಗೆ ಹೃದಯಾಗಾತ ಆಡಬಾರದು ಎಂದರೆ, ಅಡುಗೆ ಎಣ್ಣೆಯಲ್ಲಿ ಇದೊಂದು ಬದಲಾವಣೆ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ?

Tips in Kannada: ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಎಣ್ಣೆ ಅತ್ಯಾವಶ್ಯಕ ವಸ್ತುಗಳಲ್ಲಿ ಒಂದು. ಅಡುಗೆಗೆ ಸಾಸಿವೆ ಎಣ್ಣೆ, ಆಲಿವ್ ಆಯ್ಲ್, ಬಿಳಿ ಎಣ್ಣೆ, ಸನ್ ಪ್ಲಾವರ್ ಆಯ್ಲ್ ಹೀಗೆ ಸಾಕಷ್ಟು ಎಣ್ಣೆಗಳನ್ನು ಬಳಸುತ್ತೇವೆ. ಸಾಮಾನ್ಯವಾಗಿ ಯುರೋಪಿಯನ್ ಶೈಲಿಯ ಅಡುಗೆಗಳನ್ನು ಮಾಡಲು ಆಲಿವ್ ಆಯ್ಲ್ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಬೇಕಿಂಗ್ ಮಾಡಲು, ಡೀಪ್ ಫ್ರೈ ಮಾಡಲು, ಸಲಾಡ್ ಗಳನ್ನು ತಯಾರಿಸಲು ಆಲೋವ್ ಆಯ್ಲ್ ಬೇಕಾಗುತ್ತದೆ. ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗಲು ವರ್ಜಿನ್ ಆಲಿವ್ ಆಯ್ಲ್ ಬಳಸುವುದು ಒಳ್ಳೆಯದು ಎಂದು ಹೇಳುತ್ತಾರೆ. ಇದರಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಇರುತ್ತದೆ, ಹಾಗಾಗಿ ಇದು ಕೊಲೆಸ್ಟ್ರಾಲ್ ಹೆಚ್ಚಾಗಿ ವರ್ಜಿನ್ ಆಯ್ಲ್ ಬಳಸುವುದು ಒಳ್ಳೆಯದು.

ಆಲಿವ್ ಆಯ್ಲ್ ಬಳಸಿದರೆ ದೇಹದಲ್ಲಿ ಫ್ಯಾಟ್ ಮತ್ತು ಟೈಪ್2 ಡೈಯಾಬಿಟಿಸ್ ಎರಡನ್ನು ಸಹ ಬಳಸಬಹುದು. ಮತ್ತೊಂದು ಎಣ್ಣೆ ಅವೊಕಾಡೊ ಎಣ್ಣೆ, ಈ ಎಣ್ಣೆಗೆ ತನ್ನದೇ ಆದ ಸ್ವಂತ ರುಚಿ, ಇದು ಆಲಿವ್ ಆಯ್ಲ್ ನ ಮತ್ತೊಂದು ರೂಪ ಎಂದು ಹೇಳುತ್ತಾರೆ. ಅವಕಾಡೊ ಆಯ್ಲ್ ಬಳಸುವುದರಿಂದ ಬ್ಲಡ್ ಪ್ರೆಶರ್ ಕಡಿಮೆ ಮಾಡಬಹುದು, ಅಷ್ಟೇ ಅಲ್ಲದೆ ಬ್ಯಾಡ್ ಕೊಲೆಸ್ಟ್ರಾಲ್ ಹಾಗೂ LDL ಸಮಸ್ಯೆ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಗುಡ್ ಕೊಲೆಸ್ಟ್ರಾಲ್ ಮತ್ತು HDL ಉತ್ಪಾದನೆ ಜಾಸ್ತಿಯಾಗುವ ಹಾಗೆ ಮಾಡುತ್ತದೆ.. ಹೆಚ್ಚು ಬಳಕೆಯಾಗುವ ಮತ್ತೊಂದು ಎಣ್ಣೆ ಎಳ್ಳೆಣ್ಣೆ, ಈ ಎಣ್ಣೆಯಲ್ಲಿ ಬಾದಾಮಿ ವಾಸನೆ ಬರುತ್ತದೆ. ಇದು ದೇಹದಲ್ಲಿ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡುತ್ತದೆ. ಈ ಎಣ್ಣೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಇದನ್ನು ಓದಿ..ಈ ಸೊಪ್ಪು ಎಲ್ಲೇ ಕಂಡರೂ ಬಿಡಲೇ ಬೇಡಿ, ಇದನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?? ತಿಳಿದರೆ ಹುಡುಕಿಕೊಂಡು ಹೋಗುತ್ತೀರಾ.

Tips in Kannada: ನಿಮಗೆ ಹೃದಯಾಗಾತ ಆಡಬಾರದು ಎಂದರೆ, ಅಡುಗೆ ಎಣ್ಣೆಯಲ್ಲಿ ಇದೊಂದು ಬದಲಾವಣೆ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ? 2

ಹೆಚ್ಚಾಗಿ ಬಳಸುವ ಮತ್ತೊಂದು ಎಣ್ಣೆ ಕಡಲೆಕಾಯಿ ಎಣ್ಣೆ, ಇದು ಪೌಷ್ಟಿಕಾಂಶವನ್ನು ಹೆಚ್ಚಿಸುತ್ತದೆ. ಈ ಎಣ್ಣೆಯನ್ನು ಹೆಚ್ಚು ಬಳಸುವುದು ತರಕಾರಿ ಬೇಯಿಸಲು. ಸಾಮಾನ್ಯವಾಗಿ ಎಣ್ಣೆ ಬಹಳ ಕಾಲ ಚೆನ್ನಾಗಿರಬೇಕ, ಕೆಡಬಾರದು ಎನ್ನುವ ಕಾರಣಕ್ಕೆ ಅದಕ್ಕೆ ಹೈಡ್ರೋಜಿನ್ ಸೇರಿಸಿರುತ್ತಾರೆ. ಇದರಿಂದಲೇ ಎಣ್ಣೆಯಲ್ಲಿ ಅನ್ ಹೆಲ್ದಿ ಟ್ರಾನ್ಸ್ ಫ್ಯಾಟ್ ಜಾಸ್ತಿಯಾಗಿತ್ತದೆ. ಮತ್ತೊಂದು ಎಣ್ಣೆ, ಸೋಯಾಬೀನ್ ಎಣ್ಣೆ, ಈ ಎಣ್ಣೆಯಲ್ಲಿ ಒಮೆಗಾ2 ಫ್ಯಾಟ್ ಇರುತ್ತದೆ..ಈ ಎಣ್ಣೆಯನ್ನು ಬೇಕಿಂಗ್ ಗೆ, ಸಾಸ್ ಗಳನ್ನು ತಯಾರಿಲು, ಸಲಾಡ್ ಮಾಡಲು ಬಳಸುತ್ತಾರೆ. ಸೋಯಾಬೀನ್ ಎಣ್ಣೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಓದಿ..Kannada News: ಗಂಡ ಕಳೆದುಕೊಂಡ ನೋವಿನಲ್ಲಿಯೂ ಗಟ್ಟಿ ನಿರ್ಧಾರ ಮಾಡಿದ ತಾರಕರತ್ನ ಪತ್ನಿ; ನಾಲ್ಕೇ ದಿನಕ್ಕೆ ಏನು ಮಾಡಿದ್ದಾರೆ ಗೊತ್ತೇ??