Cricket News: ರಾಹುಲ್, ರೋಹಿತ್ ಮಾತ್ರ ಚೆನ್ನಾಗಿ ಆಡಿದರು ಎಂದ ಅಜಯ್ ಜಡೇಜಾಗೆ ನೆಟ್ಟಿಗರು ಶಾಕ್ ಕೊಟ್ಟಿದ್ದು ಹೇಗೆ ಗೊತ್ತೆ??

Cricket News: ಭಾರತ ತಂಡ (Team India) ನಿನ್ನೆ ಬಾಂಗ್ಲಾದೇಶದ ಢಾಕಾದ ಶೇರ್ ಇ ನ್ಯಾಷನಲ್ ಮೈದಾನದಲ್ಲಿ ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಓಡಿಐ ಸೀರೀಸ್ ನ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತು. ಈ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಅತ್ಯಂತ ಕಳಪೆ ಆಗಿತ್ತು ಎಂದು ಹೇಳಬಹುದು. ತಂಡದ ಒಬ್ಬ ಬ್ಯಾಟ್ಸ್ಮನ್ ಕೂಡ ಪಿಚ್ ಗೆ ಹೊಂದಿಕೊಳ್ಳಲು, ಎದುರಾಳಿ ಬೌಲರ್ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗಲೇ ಇಲ್ಲ. ಬೌಲಿಂಗ್ ನಲ್ಲಿ ಸಹ 40ನೇ ಓವರ್ ನಂತರ ಕಳಪೆ ಪ್ರದರ್ಶನವಿತ್ತು. ಮೊದಲಿಗೆ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡ ಬೌಲಿಂಗ್ ಆಯ್ಕೆಮಾಡಿತು.

ಆರಂಭಿಕ ಬ್ಯಾಟ್ಸ್ಮನ್ ಆಗಿ ಬಂದ ಶಿಖರ್ ಧವನ್ (Shikhar Dhavan) ಅವರು 7 ರನ್ ಗಳಿಸಿ ಔಟ್ ಆದರು, ವಿರಾಟ್ ಕೊಹ್ಲಿ (Virat Kohli) ಅವರು 9 ರನ್ ಗಳಿಸಿ ಔಟ್ ಆದರು, ಭಾರತ ತಂಡದ ಇನ್ನುಳಿದ ಬ್ಯಾಟ್ಸ್ಮನ್ ಗಳಾದ ಶ್ರೇಯಸ್ ಅಯ್ಯರ್ (Shreyas Iyer), ವಾಷಿಂಗ್ಟನ್ ಸುಂದರ್ (Washington Sundar) ಯಾರು ಕೂಡ ಒಳ್ಳೆಯ ಇನ್ನಿಂಗ್ಸ್ ನೀಡಲು ಸಾಧ್ಯವಾಗಲೇ ಇಲ್ಲ, ರೋಹಿತ್ ಶರ್ಮಾ (Rohit Sharma) ಅವರು 31 ಎಸೆತಗಳಲ್ಲಿ 27 ರನ್ಸ್ ಗಳಿಸಿದರು, ಕೆ.ಎಲ್.ರಾಹುಲ್ (K L Rahul) ಅವರು 30 ಬಾಲ್ ಗಳಲ್ಲಿ 73 ರನ್ಸ್ ಗಳಿಸಿದರು. ಭಾರತ ತಂಡಕ್ಕೆ ಸಹಾಯ ಆಗಿದ್ದು, ಕೆ.ಎಲ್.ರಾಹುಲ್ ಅವರ ಸ್ಕೋರ್ ಮಾತ್ರ ಎಂದೇ ಹೇಳಬಹುದು. 41.2 ಓವರ್ ಗೆ ಆಲೌಟ್ ಆದ ಟೀಮ್ ಇಂಡಿಯಾ 186 ರನ್ಸ್ ಗಳಿಸಿತ್ತು. ಇದನ್ನು ಓದಿ.. IPL 2023: ಐಪಿಎಲ್ ಗೆ ಹಿಂದೆಂದೂ ಕಂಡಿರದ ರೂಲ್ಸ್ ಅಳವಡಿಸಿದ ಬಿಸಿಸಿಐ: ಇನ್ಮುಂದೆ ಇದೆ ಆಟಗಾರರಿಗೆ ಹಬ್ಬ. ಹೇಗಿದೆ ಗೊತ್ತೇ ರೂಲ್ಸ್?

Cricket News: ರಾಹುಲ್, ರೋಹಿತ್ ಮಾತ್ರ ಚೆನ್ನಾಗಿ ಆಡಿದರು ಎಂದ ಅಜಯ್ ಜಡೇಜಾಗೆ ನೆಟ್ಟಿಗರು ಶಾಕ್ ಕೊಟ್ಟಿದ್ದು ಹೇಗೆ ಗೊತ್ತೆ?? 2

ಇನ್ನು ಬಾಂಗ್ಲಾದೇಶ್ ತಂಡ ಕೊನೆಯಲ್ಲಿ ಒಂದು ವಿಕೆಟ್ ನಲ್ಲಿ ಜಯ ಗಳಿಸಿತು. ಈ ಮ್ಯಾಚ್ ಬಗ್ಗೆ ಮಾತನಾಡಿರುವ ಅಜಯ್ ಜಡೇಜಾ (Ajay Jadeja) ಅವರು, “ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇಬ್ಬರು ಮಾತ್ರ ಚೆನ್ನಾಗಿ ಆಡಿದ್ದು.” ಎಂದು ಹೇಳಿದ್ದರು. ಆ ಮಾತಿಗೆ ನೆಟ್ಟಿಗರು ಬೇರೆಯದೇ ಪ್ರತಿಕ್ರಿಯೆ ನೀಡಿ, ಅಜಯ್ ಜಡೇಜಾ ಅವರುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 27 ಒಳ್ಳೆಯ ಸ್ಕೋರ್ ಅಲ್ಲವೇ ಅಲ್ಲ, ಇದು ಮೊದಲ ಮ್ಯಾಚ್, ವಿದೇಶಿ ನೆಲದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Cricket News: ತಂಡಕ್ಕೆ ಮತ್ತೊಂದು ಆಘಾತ ನೀಡಿದ ಮಲೇಷ್ಯಾ ಏರ್ಲೈನ್ಸ್: ದೀಪಕ್ ಚಾಹರ್ ಗೆ ಮಾಡಿದ್ದೇನು ಗೊತ್ತೇ??