Cricket News: ಮೆರೆಯುತ್ತಿದ್ದ ಸೂರ್ಯನ ಆಟ ಮುಗಿಯಿತಾ?? ಖಡಕ್ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ ಕುಮಾರ್ ಅಂತ್ಯ ಬಂದೆ ಬಿಡ್ತಾ?? ಏನಾಗಿದೆ ಗೊತ್ತೇ?

Cricket News: ಕಳೆದ ವರ್ಷ ಟೀಮ್ ಇಂಡಿಯಾದ (Team India) ನಂಬರ್ 1 ಬ್ಯಾಟ್ಸ್ಮನ್ ಆಗಿ, ರನ್ ಗಳ ಮಳೆಯನ್ನೇ ಹರಿಸಿದವರು ಸೂರ್ಯಕುಮಾರ್ ಯಾದವ್ (Suryakumar Yadav). ಆದರೆ ಈ ವರ್ಷದ ಆರಂಭದಲ್ಲೇ ಸೂರ್ಯಕುಮಾರ್ ಯಾದವ್ ಅವರು ಫಾರ್ಮ್ ನಲ್ಲಿಲ್ಲ ಎಂದು ಅನ್ನಿಸುತ್ತಿದೆ. ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ರನ್ ಗಳಿಸಲು ಕಷ್ಟಪಟ್ಟಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶೈನ್ ಆಗಿದ್ದು ವಾಷಿಂಗ್ಟನ್ ಸುಂದರ್ (Washington Sundar) ಅವರು..

ಬೌಲಿಂಗ್ ನಲ್ಲಿ ಎರಡು ವಿಕೆಟ್ಸ್ ಪಡೆದು, ಬ್ಯಾಟಿಂಗ್ ನಲ್ಲಿ ಅರ್ಧಶತಕ ಪೂರ್ತಿ ಮಾಡಿದರು ಸುಂದರ್. ಇನ್ನು ಸೂರ್ಯಕುಮಾರ್ ಯಾದವ್ ಅವರು ಕ್ರೀಸ್ ಗೆ ಬಂದು 34 ಎಸೆತಗಳಲ್ಲಿ 47 ರನ್ಸ್ ಗಳಿಸಿದರು, ಇದರಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಇತ್ತು. ಆದರೆ ಸೂರ್ಯಕುಮಾರ್ ಯಾದವ್ ಅವರು ಈ ಮ್ಯಾಚ್ ನಲ್ಲಿ ಬಹಳ ನಿಧಾನವಾಗಿ ಆಟವನ್ನು ಶುರು ಮಾಡಿದರು ಎಂದೇ ಹೇಳಬಹುದು. ಸೂರ್ಯಕುಮಾರ್ ಅವರು ಬ್ಯಾಟಿಂಗ್ ಮಾಡುತ್ತಾರೆ ಎಂದರೆ ಸ್ಟ್ರೈಕ್ ರೇಟ್ ಯಾವಾಗಲೂ 200 ಇರುತ್ತದೆ. ಇಲ್ಲದೆ ಹೋದರೆ 180 ಇರುತ್ತದೆ. ಇದನ್ನು ಓದಿ..Cricket News: ಇದಪ್ಪ ಆಯ್ಕೆ ಅಂದ್ರೆ, ದ್ವಿಶತಕ ಗಳಿಸಿದ ಇಶಾನ್ ಕಿಶನ್ ಗೆ ಶಾಕ್ ಕೊಟ್ಟು, ತಂಡದಲ್ಲಿ ಅವಕಾಶ ಕೊಟ್ಟಿದ್ದು ಯಾರಿಗೆ ಗೊತ್ತೇ?? ರೋಹಿತ್ ಮಹಾ ಎಡವಟ್ಟು.

Cricket News: ಮೆರೆಯುತ್ತಿದ್ದ ಸೂರ್ಯನ ಆಟ ಮುಗಿಯಿತಾ?? ಖಡಕ್ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ ಕುಮಾರ್ ಅಂತ್ಯ ಬಂದೆ ಬಿಡ್ತಾ?? ಏನಾಗಿದೆ ಗೊತ್ತೇ? 2

ಆದರೆ ಈ ಸಾರಿ, ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ ರೇಟ್ 138ರಲ್ಲಿತ್ತು. ಮಿಚೆಲ್ ಸ್ಯಾಂಟ್ನರ್ ಅವರು ಮೇಡನ್ ಓವರ್ ಬೌಲಿಂಗ್ ಮಾಡಿದಾಗ, ಸೂರ್ಯಕುಮಾರ್ ಯಾದವ್ ಅವರು ಬಹಳ ಕಷ್ಟಪಟ್ಟರು, ಸತತವಾಗಿ 6 ಎಸೆತಗಳಲ್ಲಿ ಒಂದೇ ಒಂದು ರನ್ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಸೂರ್ಯ ಅವರಿಂದ ಅಭಿಮಾನಿಗಳು ಪ್ರತಿಯೊಂದು ಬಾಲ್ ನಲ್ಲೂ ಸಿಕ್ಸರ್ ಅಥವಾ ಬೌಂಡರಿ ಬಯಸುತ್ತಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇವರು ರನ್ ಗಳಿಸಲು ಕಷ್ಟಪಟ್ಟಿದ್ದು ನೋಡಿ, ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಕೆರಿಯರ್ ಅಂತ್ಯವಾಗುವ ಸಮಯ ಬಂದಿತಾ ಎನ್ನುತ್ತಿದ್ದಾರೆ. ಇದನ್ನು ಓದಿ..Cricket News: ಮತ್ತದೇ ತಪ್ಪು ಮಾಡಲು ಆರಂಭಿಸಿದ ಬಿಸಿಸಿಐ: ಒಂದು ಕಣ್ಣಿಗೆ ಬೆಣ್ಣೆ ಬಳಿದು, ಮೂರು ಕಣ್ಣಿಗೆ ಸುಣ್ಣ ಬಳಿದದ್ದು ಹೇಗೆ ಗೊತ್ತೇ??