Loans: ದಿಡೀರ್ ಎಂದು ದುಡ್ಡು ಬೇಕು ಎಂದಾಗ ಸಿಗುತ್ತಿಲ್ಲವೇ? ಲೋನ್ ಅನ್ನು ಸುಲಭವಾಗಿ ಪಡೆಯೋದು ಹೇಗೆ ಗೊತ್ತೇ? ಅದು ನಿಮಿಷಗಳಲ್ಲಿ.

Loans: ಕೆಲವು ಸಮಯದಲ್ಲಿ ನಮಗೆ ಬಹಳ ಎಮರ್ಜೆನ್ಸಿ ಇದ್ದಾಗ ಹಣ ಸಿಗುವುದಿಲ್ಲ. ತಕ್ಷಣವೇ ನಮಗೆ ಬ್ಯಾಂಕ್ ಲೋನ್ ಗಳು ಕೂಡ ಸಿಗುವುದಿಲ್ಲ. ಪರಿಸ್ಥಿತಿ ಹಾಗಿದ್ದಾಗ, ನಿಮಗೆ ಪರ್ಸನಲ್ ಲೋನ್ ಅನ್ನು ಬಹಳ ಬೇಗ ಮತ್ತು ಸುಲಭವಾಗಿ ಹೇಗೆ ಪಡೆಯಬಹುದು ಎಂದು ತಿಳಿಸುತ್ತೇವೆ. ಒಂದು ವೇಳೆ ನೀವು ಎಲ್.ಐ.ಸಿ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಅದರಿಂದ ನೀವು ಲೋನ್ ಪಡೆಯಬಹುದು. ಇಲ್ಲಿ ಸುಲಭವಾಗಿ ಲೋನ್ ಪಡೆಯಬಹುದಾದ ಕಾರಣ, ಬ್ಯಾಂಕ್ ಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ಹೀಗೆ ಲೋನ್ ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಇದಕ್ಕಾಗಿ ನೀವು ಮನೆಯಲ್ಲೇ ಲೋನ್ ಗೆ ಅಪ್ಲೈ ಮಾಡಬಹುದು, ಇದಕ್ಕೆ ಬಡ್ಡಿ ಕೂಡ ಕಡಿಮೆ ಬೀಳುತ್ತದೆ. LIC ಪಾಲಿಸಿ ಇಂದ ಸಾಲ ಪಡೆಯಲು ಮೊದಲಿಗೆ ನೀವು ಭಾರತದ ನಾಗರೀಕರಾಗಿರಬೇಕು. ಲೋನ್ ಪಡೆಯಲು ನೀವು 18 ವರ್ಷಕ್ಕಿಂತ ದೊಡ್ಡವರಾಗಿರಬೇಕು. ಲೋನ್ ಪಡೆಯಲು ನೀವು ಮಿನಿಮಂ ಮೂರು ತಿಂಗಳ ಪಾಲಿಸಿ ಪ್ರೀಮಿಯಂ ಕಟ್ಟಿರಬೇಕು. ಈ ಸಾಲವು, ಪಾಲಿಸಿ ಮೇಲೆ ಮಾತ್ರ ಸಿಗುತ್ತದೆ, ಈ ಮೊತ್ತ ಮುಗಿದ ಬಳಿಕ, ಅಥವ ವಿಧಿವಶರಾದ ಬಳಿಕ ಪಾವತಿ ಮಾಡಲಾಗುತ್ತದೆ. ಮನೆಯಲ್ಲಿ ಕೂತು ನೀವು ಈ ಲೋನ್ ಗೆ ಅಪ್ಲೈ ಮಾಡಬಹುದು. ಎಲ್.ಐ.ಸಿ ಯಲ್ಲಿ ನಿಮಗೆ ಲೋನ್ ಸಿಗುವುದು 6 ತಿಂಗಳ ಸಮಯಕ್ಕೆ, ಈ ಲೋನ್ ಪಡೆಯಲು ನಿಮಗೆ ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಐಡೆಂಟಿಟಿ ಕಾರ್ಡ್ ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ನ ಫೋಟೋಗಳು ಬೇಕಾಗುತ್ತದೆ. ಇದನ್ನು ಓದಿ..Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??

Loans: ದಿಡೀರ್ ಎಂದು ದುಡ್ಡು ಬೇಕು ಎಂದಾಗ ಸಿಗುತ್ತಿಲ್ಲವೇ? ಲೋನ್ ಅನ್ನು ಸುಲಭವಾಗಿ ಪಡೆಯೋದು ಹೇಗೆ ಗೊತ್ತೇ? ಅದು ನಿಮಿಷಗಳಲ್ಲಿ. 2

ಇಲ್ಲಿ ನೀವು ನಿಮ್ಮ ಡಿಎಲ್ ಅನ್ನು ಅಡ್ರೆಸ್ ಪ್ರೂಫ್ ಆಗಿ ಕೊಡಬಹುದು. ಜೊತೆಗೆ ಬ್ಯಾಂಕ್ ಡೀಟೇಲ್ಸ್ ಗಳನ್ನು ಕೊಡಬೇಕಾಗುತ್ತದೆ. ಲೋನ್ ಗೆ ಅಪ್ಲೈ ಮಾಡಲು ಎಲ್.ಐ.ಸಿ ವೆಬ್ಸೈಟ್ ಗೆ ಹೋಗಿ ಆನ್ಲೈನ್ ಲೋನ್ ಎನ್ನುವ ಆಪ್ಶನ್ ಅನ್ನು ಆಯ್ಕೆ ಮಾಡಿ. ಈಗ ಗ್ರಾಹಕರ ಪೋರ್ಟಲ್ ಕ್ಲಿಕ್ ಮಾಡಿ, ನಂತರ ನಿಮ್ಮ ಯೂಸರ್ ಐಡಿ, ಡೇಟ್ ಆಫ್ ಬರ್ತ್, ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಿ. ಬಳಿಕ ನೀವು ಯಾವ ಲೋನ್ ಬೇಕೋ ಆ ಪಾಲಿಸಿಯನ್ನು ಆಯ್ಕೆ ಮಾಡಿ. ಅಪ್ಲಿಕೇಶನ್ ಹಾಕಿ ಪೂರ್ತಿಯಾದ ನಂತರ ಐದು ದಿನಗಳ ಒಳಗೆ ನಿಮಗೆ ಸಾಲದ ಹಣ ಸಿಗುತ್ತದೆ. ಸಾಲದ ಹಣ ಪೂರ್ತಿಯಾಗಿ ನಿಮ್ಮ ಅಕೌಂಟ್ ಗೆ ಬರುತ್ತದೆ. ಇದನ್ನು ಓದಿ..Bank Loan: ಜನರ ಕಷ್ಟವನ್ನು ಅರ್ಥ ಮಾಡಿಕೊಂಡ ಬ್ಯಾಂಕ್: ಜಸ್ಟ್ 15 ನಿಮಿಷದಲ್ಲಿ ಹೊಸ ಲೋನ್, ಕೊಡಲು ನಿರ್ಧಾರ. ಏನು ಮಾಡಬೇಕು ಗೊತ್ತೇ??