Personal Loan: ಜಾಸ್ತಿ ಬೇಡ ನಂಗೆ 10000 ಲೋನ್ ಸಾಕು ಅಂದ್ರೆ – ಆಧಾರ್ ತೋರಿಸಿ ಅರ್ಜಿ ಹಾಕಿ. ಎರಡೇ ನಿಮಿಷದಲ್ಲಿ ಕೊಡ್ತಾರೆ.

Personal Loan: ನಮಸ್ಕಾರ ಸ್ನೇಹಿತರೇ, ಭಾರತ ದೇಶದಲ್ಲಿ ಈಗ ಆಧಾರ್ ಕಾರ್ಡ್(Aadhar Card) ಕೇವಲ ಐಡೆಂಟಿಟಿ ಪ್ರೂಫ್ ಆಗಿ ಮಾತ್ರ ಉಳಿದುಕೊಂಡಿಲ್ಲ. ಆಧಾರ್ ಕಾರ್ಡ್ ಮೂಲಕ ನೀವು ಲೋನ್ ಕೂಡ ಪಡೆದುಕೊಳ್ಳಬಹುದಾಗಿದ್ದು ಇವತ್ತಿನ ಲೇಖನಿಯಲ್ಲಿ ಕೂಡ ನಾವು ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಯಾವ ರೀತಿಯಲ್ಲಿ 10,000ಗಳ ಲೋನ್ ಪಡೆದುಕೊಳ್ಳಬಹುದಾಗಿದೆ ಅನ್ನೋದನ್ನ ತಿಳಿಸಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಪೂರ್ತಿಯಾಗಿ ಲೇಖನಿ ಓದುವುದರ ಮೂಲಕ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಆಧಾರ್ ಕಾರ್ಡ್ ಮೂಲಕ 10,000 ಲೋನ್ ಪಡೆದುಕೊಳ್ಳುವುದರ ಪ್ರಮುಖ ಅಂಶಗಳು- benefits of Getting Personal Loan using this method

  1. ಆಧಾರ್ ಕಾರ್ಡ್ ಮೂಲಕ ನೀವು ಲೋನ್ ಪಡೆದುಕೊಳ್ಳುವುದಾದರೆ ಕೇವಲ ನಿಮಗೆ KYC ಪೂರ್ಣಗೊಳಿಸಲು ಬೇಕಾಗುವಂತಹ ಮಿನಿಮಮ್ ಡಾಕ್ಯೂಮೆಂಟ್ ಗಳನ್ನು ಮಾತ್ರ ನೀವು ಬಳಸಿಕೊಳ್ಳಬಹುದಾಗಿದೆ.
  2. ಆಧಾರ್ ಕಾರ್ಡ್ ಮೂಲಕ ನೀವು ಲೋನ್ ಅಪ್ಲೈ ಮಾಡಿದ್ರೆ ಅತ್ಯಂತ ಕಡಿಮೆ ಸಮಯದಲ್ಲಿ ಆಗುವಂತಹ ಅಪ್ರೂವ್ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.
  3. ಸ್ಪರ್ಧಾತ್ಮಕ ಬಡ್ಡಿದರಗಳನ್ನು ಕೂಡ ಬೇರೆ ಲೋನ್ ಗಳಿಗೆ ಹೋಲಿಸಿದರೆ ಆಧಾರ್ ಕಾರ್ಡ್ ಮೇಲಿನ ಲೋನ್ ಗಳಲ್ಲಿ ನೀವು ಕಾಣಬಹುದಾಗಿದೆ.
  4. ಆನ್ಲೈನ್ ಮೂಲಕ ಅಪ್ಲೈ ಮಾಡಬಹುದಾಗಿದ್ದು ಮರುಪಾವತಿ ಮಾಡುವುದಕ್ಕೆ ಕೂಡ ನಿಮಗೆ ಫ್ಲೆಕ್ಸಿಬಲ್ ಸಮಯಾಾವಕಾಶವನ್ನು ನೀಡಲಾಗುತ್ತದೆ.
  5. ಆಧಾರ್ ಕಾರ್ಡ್ ಮೂಲಕವೇ ನೀವು ಲೋನ್ ಪಡೆದುಕೊಳ್ಳುವುದರ ಕಾರಣದಿಂದಾಗಿ ಯಾವುದೇ ರೀತಿಯ ಕೋಲಾಟರಲ್ ಅನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ.
Here is how you can get a Personal Loan up to 10000 without any documents other than aadhar card.

ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಪ್ರಮುಖವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಹೀಗಾಗಿ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಿ ಲೋನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿದೆಯೋ ಇಲ್ಲವೋ ಎನ್ನುವುದನ್ನು ದೃಢೀಕರಿಸಿಕೊಳ್ಳಿ.
  2. ಸಾಲವನ್ನು ನೀಡುವಂತಹ ಕೆಲವೊಂದು ಸಂಸ್ಥೆಗಳು ವಿಭಿನ್ನವಾದ ಅರ್ಹತಾ ಮಾಪನವನ್ನು ಹೊಂದಿರುತ್ತವೆ ಹೀಗಾಗಿ ಪ್ರಮುಖವಾಗಿ ಅವುಗಳನ್ನು ಕೂಡ ನೀವು ಚೆಕ್ ಮಾಡಿ ಮುಂದುವರೆಯ ಬೇಕಾಗಿರುತ್ತದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಗೆ ಅಪ್ಲೈ ಮಾಡುವ ವಿಧಾನ- How to apply for Personal Loan

  1. ಇಂಟರ್ನೆಟ್ ನಲ್ಲಿ ಆಧಾರ್ ಕಾರ್ಡ್ ಮೂಲಕ ಲೋನ್ ನೀಡುವಂತಹ ಬೇರೆ ಬೇರೆ ಸಂಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮೊದಲಿಗೆ ಹೋಲಿಸಿ ಹಾಗೂ ನಿಮ್ಮ ಬಜೆಟ್ಗೆ ತಕ್ಕಂತೆ ಯಾವ ರೀತಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಅಥವಾ ಉತ್ತಮ ಫೈನಾನ್ಸಿಯಲ್ ಸೇವೆಗಳನ್ನು ನೀಡುತ್ತಾರೋ ಅವರನ್ನು ಆಯ್ಕೆ ಮಾಡಿ.
  2. ಕ್ರೆಡಿಟ್ ಸ್ಕೋರ್ ಸೇರಿದಂತೆ ಸಾಕಷ್ಟು ಅರ್ಹತೆಗಳನ್ನು ಚೆಕ್ ಮಾಡಿದ ಮೇಲೆ ನೀವು ಅವುಗಳಲ್ಲಿ ಕಾಣಿಸಿಕೊಳ್ಳುತ್ತೀರಿ ಎಂಬುದನ್ನು ದೃಢೀಕರಿಸಿಕೊಂಡ ಮೇಲೆ ಆ ಸಂಸ್ಥೆಯನ್ನು ಆಯ್ಕೆ ಮಾಡಬಹುದಾಗಿದೆ.
  3. ನಂತರ ಆ ಸಂಸ್ಥೆಯ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಹಾಗೂ ಅದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ದಾಖಲೆಗಳನ್ನು ಕೂಡ ಅದರ ಜೊತೆಗೆ ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಿ. ಈ ಸಂದರ್ಭದಲ್ಲಿ ನಿಮಗೆ ಬೇಕಾಗಿರುವಂತಹ ಲೋನ್ ಮೊತ್ತ ಹಾಗೂ ಕಟ್ಟುವ ಸಮಯವನ್ನು ಕೂಡ ನೀವು ಆಯ್ಕೆ ಮಾಡಬಹುದಾಗಿದೆ.
  4. ಸಂಬಂಧಪಟ್ಟ ಅಧಿಕಾರಿಗಳು ಚೆಕ್ ಮಾಡಿದ ನಂತರ ಎಲ್ಲ ದಾಖಲೆಗಳು ಹಾಗೂ ನೀವು ತುಂಬಿರುವಂತಹ ವಿವರಗಳು ಸರಿ ಇದೆ ಎಂದು ಅವರಿಗೆ ಅನಿಸಿದ ನಂತರ ನಿಮ್ಮ ರಿಜಿಸ್ಟರ್ ಆಗಿರುವಂತಹ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.

ಇದನ್ನು ಕೂಡ ಓದಿ: Get Loan: 18 ವರ್ಷಕ್ಕೂ ಹೆಚ್ಚು ವಯಸ್ಸು ಆಗಿದ್ದು, ಆಧಾರ್ ಕಾರ್ಡ್ ಇದ್ದರೇ 3 ಲಕ್ಷ ಲೋನ್ ಪಡೆಯಿರಿ. ಗ್ಯಾರಂಟಿ ಅಡಮಾನ ಬೇಡ.

ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು- Documents required to get Personal Loan

  1. ಪ್ರಮುಖವಾಗಿ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಆಧಾರ್ ಕಾರ್ಡ್ ಖಂಡಿತವಾಗಿ ಬೇಕಾಗಿರುತ್ತದೆ.
  2. ಐಡೆಂಟಿಟಿ ಪ್ರೊ ರೂಪದಲ್ಲಿ ಪಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್ಪೋರ್ಟ್ ಅನ್ನು ನೀವು ನೀಡಬಹುದಾಗಿದೆ.
  3. ಯುಟಿಲಿಟಿ ಬಿಲ್ ಅಥವಾ ಪಾಸ್ಪೋರ್ಟ್ ಇಲ್ಲವೇ ಡ್ರೈವಿಂಗ್ ಲೈಸೆನ್ಸ್ ಅನ್ನು ಅಡ್ರೆಸ್ ಪ್ರೂಫ್ ರೂಪದಲ್ಲಿ ಕೂಡ ನೀಡಬಹುದಾಗಿದೆ.
  4. ಇನ್ಕಮ್ ಪ್ರೂಫ್ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್, ಇನ್ಕಮ್ ಟ್ಯಾಕ್ಸ್ ರಿಟರ್ನ್ ದಾಖಲೆಗಳು ಹಾಗೂ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗಿರುತ್ತದೆ.

ಬಡ್ಡಿದರ- Interest charges on personal Loan

ಆಧಾರ್ ಕಾರ್ಡ್ ಮೇಲೆ ಪಡೆದುಕೊಳ್ಳುವಂತಹ ಲೋನಿನ ಮೇಲೆ ವಿಧಿಸಲಾಗುವಂತಹ ಬಡ್ಡಿ ದರದ ಬಗ್ಗೆ ಮಾತನಾಡುವುದಾದರೆ, ಇದು ನೀಡುವಂತಹ ಸಂಸ್ಥೆಗಳ ಮೇಲೆ ಹಾಗೂ ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಮೇಲೆ ನಿರ್ಧಾರಿತವಾಗಿರುತ್ತದೆ. ಸಾಮಾನ್ಯ ರೂಪದಲ್ಲಿ ವಾರ್ಷಿಕವಾಗಿ ಹತ್ತರಿಂದ 24 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವ ಮುಂಚೆ ಎಚ್ಚರಿಕೆ ವಹಿಸಬೇಕಾಗಿರುವ ಅಂಶಗಳು- Important Points to keep in Mind

  1. ಆಧಾರ್ ಕಾರ್ಡ್ ಮೂಲಕ ಲೋನ್ ನೀಡುವ ಪ್ರತಿಯೊಂದು ಕಂಪನಿಗಳನ್ನು ಹಾಗೂ ಅವುಗಳ ಬಡ್ಡಿಯನ್ನು ಕಂಪೇರ್ ಮಾಡಿ ನೋಡಿ ಬುದ್ಧಿವಂತಿಕೆಯಿಂದ ಸಾಲ ಪಡೆದುಕೊಳ್ಳಿ.
  2. ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಯನ್ನು ಪರೀಕ್ಷಿಸಿ ಹಾಗೂ ಸಾಲವನ್ನು ನೀಡುವುದಕ್ಕೆ ಕಂಪನಿ ವಿಧಿಸಿರುವ ರೂಲ್ಸ್ ಹಾಗೂ ಕಂಡೀಶನ್ ಗಳನ್ನು ಸರಿಯಾಗಿ ಗಮನಿಸಿ.
  3. ಕೆಲವೊಮ್ಮೆ ಕಂಪನಿಗಳು Hidden Charges ಗಳನ್ನು ಹೊಂದಿರುತ್ತವೆ ಹೀಗಾಗಿ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಅದನ್ನು ಕೂಡ ಸರಿಯಾಗಿ ಪರೀಕ್ಷಿಸಿಕೊಳ್ಳಿ.
  4. ಯಾವುದೇ ರೀತಿಯ ಪಿನ್ ಕೋಡ್ ಅಥವಾ ಓಟಿಪಿ ಅನ್ನು ಶೇರ್ ಮಾಡುವುದು ಅಥವಾ ನಿಮ್ಮ ಪರ್ಸನಲ್ ಇನ್ಫಾರ್ಮೇಷನ್ ಲೀಕ್ ಆಗುವ ರೀತಿಯಲ್ಲಿ ಮಾಡುವಂತಹ ಯಾವುದೇ ಪ್ರಕ್ರಿಯೆಗೆ ಕೂಡ ಒಳಗಾಗಬೇಡಿ.
  5. ನಿಮ್ಮ ಡೇಟಾ ಮಾಹಿತಿಗಳು ಕಾಂಪ್ರಮೈಸ್ ಆಗುವ ರೀತಿಯಲ್ಲಿ ಯಾವುದೇ ರೀತಿಯ ಓಪನ್ ವೈಫೈಗಳನ್ನು ಬಳಸಿಕೊಂಡು ಈ ವೆಬ್ಸೈಟ್ನಲ್ಲಿ ನೀವು ಲೋನ್ ಪಡೆದುಕೊಳ್ಳುವುದಕ್ಕೆ ಹೋಗಬೇಡಿ.
10000 loan on aadhar cardaadhar card loan 10000 online applyInstant personal loan using aadhar cardPersonal loan using aadhar card in indiaPersonal loan using aadhar card sbiPersonal loan using aadhar card without documentsPersonal loan using aadhar card without salary