Personal Loan: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ.

Personal Loan : ನಮಸ್ಕಾರ ಸ್ನೇಹಿತರೇ ನೀವು ತಿಳಿದುಕೊಂಡಿರುವ ಪ್ರಕಾರ ಆಧಾರ್ ಕಾರ್ಡ್ ಕೇವಲ ಭಾರತದ ಅತ್ಯಂತ ಪ್ರಮುಖ ಗುರುತು ಪತ್ರ ಎಂಬುದಾಗಿ ಹಾಗೂ ಸರ್ಕಾರಿ ಕೆಲಸಗಳಿಗೆ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆ ಪತ್ರ ಎನ್ನುವುದಾಗಿ ಮಾತ್ರ ಗುರುತಿಸಿರಬಹುದು ಆದರೆ ಆಧಾರ್ ಕಾರ್ಡ್(Aadhar card) ಅದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಕೂಡ ಮಾಡುತ್ತದೆ. ಹೌದು ಆರ್ಥಿಕ ಇಕ್ಕಟಿನ ಪರಿಸ್ಥಿತಿಯ ಸಂದರ್ಭದಲ್ಲಿ ಹಣದ ಸಹಾಯವನ್ನು ಪಡೆಯುವುದಕ್ಕೆ ಸಾಲ ಸೌಲಭ್ಯವನ್ನು ಕೂಡ ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: ಬೈಕ್ ಗೆ ಭರ್ಜರಿ ಆಫರ್ ಕೊಟ್ಟ TVS – ವಿಶೇಷತೆ ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Buy TVS IQUBE

Getting a Personal Loan: Step-by-Step Process.

SBI, HDFC, Kotak Mahindra Bank ನಂತಹ ಖ್ಯಾತ ನಾಮ ಬ್ಯಾಂಕುಗಳಲ್ಲಿ ಕೂಡ ಆಧಾರ್ ಕಾರ್ಡ್ ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ (Personal Loan) ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಪ್ರಮುಖವಾಗಿ ಗಮನವಹಿಸಬೇಕಾಗಿರುವ ಮತ್ತೊಂದು ವಿಚಾರ ಎಂದರೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಅಂಕಗಳಿಗಿಂತ ಮೇಲೆ ಇದ್ದರೆ ಮಾತ್ರ ನೀವು ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಲಕ್ಷಗಟ್ಟಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಸಾಲ ಪಡೆಯುವ ವಿಧಾನ ಯಾವುದು ಎಂಬುದನ್ನು ತಿಳಿಯೋಣ.

ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವ ವಿಧಾನ
ಮೊದಲಿಗೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಮೊಬೈಲ್ ಅಪ್ಲಿಕೇಶನ್ ನಲ್ಲಿ ಕೂಡ ನೀವು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಇಲ್ಲಿ ಪರ್ಸನಲ್ ಲೋನ್ಗಾಗಿ ಅರ್ಜಿ ಸಲ್ಲಿಸುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ OTP ಬರುತ್ತದೆ. OTP ಹಾಕಿದ ನಂತರ ಅಲ್ಲಿ ನಿಮಗೆ ಪರ್ಸನಲ್ ಲೋನ್ (Personal Loan) ಆಪ್ಶನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಎಲ್ಲಾ ಮಾಹಿತಿಗಳನ್ನು ಒದಗಿಸಿದ ನಂತರ ನಿಮ್ಮ ಮಾಹಿತಿಯನ್ನು ಬ್ಯಾಂಕ್ ಪರೀಕ್ಷಿಸುತ್ತದೆ. ನಿಮ್ಮ ಅರ್ಜಿ ಒಪ್ಪಿಗೆ ಆದರೆ ಬ್ಯಾಂಕ್ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಯಾವುದೇ ಜಗಳ ಅಥವಾ ಚಿಂತೆ ಇಲ್ಲದೆ ನೀವು ಆನ್ಲೈನ್ ಮೂಲಕವೇ ಬ್ಯಾಂಕಿಂಗ್ ಅಪ್ಲಿಕೇಶನ್ ಗಳ ಮೂಲಕ ಇಲ್ಲವೇ ವೆಬ್ಸೈಟ್ಗಳ ಮೂಲಕ ಹೋಗಿ ನಿಮ್ಮ ಅಗತ್ಯತೆಗೆ ತಕ್ಕಂತೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ತಕ್ಕಂತೆ ಹಣವನ್ನು ನಿಮ್ಮ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇದೇ ಕಾರಣಕ್ಕಾಗಿ ನಿಮ್ಮ ಕ್ರೆಡಿಟ್ ಸ್ಕೋರ್(Credit score) ಚೆನ್ನಾಗಿರಬೇಕು ಅದಕ್ಕಾಗಿ ನೀವು ಪ್ರತಿ ಕಂತುಗಳನ್ನು ಕೂಡ ಸರಿಯಾಗಿ ಕಟ್ಟಬೇಕು.

ಇದೇ ಕಾರಣಕ್ಕಾಗಿ ನಿಮ್ಮ ಕ್ರೆಡಿಟ್ ಸ್ಕೋರ್ 750 ಅಂಕದ ಮೇಲಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನಿಮಗೆ ಸರಿ ಅನಿಸುವಂತಹ ಯಾವುದೇ ಪ್ರಮುಖ ಬ್ಯಾಂಕುಗಳಲ್ಲಿ ಕೂಡ 2 ಲಕ್ಷ ರೂಪಾಯಿಗಳ ಮೌಲ್ಯದವರೆಗೂ ಕೂಡ ಹಣವನ್ನು ಪರ್ಸನಲ್ ಲೋನ್ ರೂಪದಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ. ಈ ರೀತಿ ಆಧಾರ್ ಕಾರ್ಡ್ ಕೇವಲ ನಿಮ್ಮ ಸರ್ಕಾರಿ ಕೆಲಸಗಳಿಗೆ ಮಾತ್ರವಲ್ಲದೆ ನಿಮ್ಮ ವೈಯಕ್ತಿಕ ಹಣಕಾಸಿನ ವಿಚಾರಗಳಿಗೂ ಕೂಡ ಸಹಾಯ ಮಾಡುವಂತಹ ಕೆಲಸವನ್ನು ಮಾಡುತ್ತದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

hdfc personal loaninstant personal loankannadakannada newskannada news livekannada news paperkannada news paper todaypersonal loanpersonal loan apply onlinepersonal loan eligibilitypersonal loan emi calculatorpersonal loan interest ratepersonal loan sbitoday kannada newsಕನ್ನಡ ಲೈವ್ನ್ಯೂಸ್ ಪೇಪರ್ today