Investment: ನೀವು ಚಿನ್ನ ಅಥವಾ ಭೂಮಿ ಮೇಲೆ ಹೂಡಿಕೆ ಮಾಡಬೇಕು ಎಂದು ಕೊಂಡಿದ್ದೀರಾ?? ಹಾಗಿದ್ರೆ ಇವೆರಡಲ್ಲಿ ಬೆಸ್ಟ್ ಯಾವುದು ಗೊತ್ತೇ?

Investment: ಹಣಕಾಸಿನ ವಿಷಯದಲ್ಲಿ ಇಂಡಿಪೆಂಡೆಂಟ್ ಆಗಿರಬೇಕು, ಉತ್ತಮ ಆದಾಯ ಪಡೆಯಬೇಕು ಎಂದರೆ ನೀವು ಹಣ ಉಳಿತಾಯ ಮಾಡಬೇಕು. ತಿಂಗಳಿಗೆ ಇಷ್ಟು ಎಂದೋ ಅಥವಾ ಬೇರೆ ರೇತಿಯಲ್ಲೋ ಹಣ ಉಳಿತಾಯ ಮಾಡುತ್ತಾ ಬಂದರೆ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಉಳಿತಾಯ ಮಾಡಲು ಉತ್ತಮ ಯಾವುದು ಎಂದರೆ ಕೆಲವರು ರಿಯಲ್ ಎಸ್ಟೇಟ್ ಅಥವಾ ಬಂಗಾರದ ಮೇಲೆ ಹೂಡಿಕೆ ಮಾಡುವುದು ಎಂದು ಹೇಳುತ್ತಾರೆ. ಹಾಗಿದ್ದರೆ ಇದರಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತಾ?

Investment: ನೀವು ಚಿನ್ನ ಅಥವಾ ಭೂಮಿ ಮೇಲೆ ಹೂಡಿಕೆ ಮಾಡಬೇಕು ಎಂದು ಕೊಂಡಿದ್ದೀರಾ?? ಹಾಗಿದ್ರೆ ಇವೆರಡಲ್ಲಿ ಬೆಸ್ಟ್ ಯಾವುದು ಗೊತ್ತೇ? 2

ಈಗ ಬ್ಯಾಂಕ್ ಗಳಲ್ಲಿ ಆಗುತ್ತಿರುವ ನಷ್ಟ, ಬಡ್ಡಿದರ, ಹಣದುಬ್ಬರ, ಶೇರ್ ಮಾರ್ಕೆಟ್ ಹಾಗೂ ಇನ್ನಿತರ ಸಮಸ್ಯೆಗಳನ್ನು ನೋಡಿದರೆ, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ. ಇಂಡಿಯಾದ ಮಾರ್ಕೆಟ್ ನಲ್ಲಿ ಎಲ್ಲವೂ ಏರಿಕೆ ಎನ್ನಿಸುತ್ತಿದೆ, ಆದರೆ ಸಾಗರೋತ್ತರ ಮಾರ್ಕೆಟ್ ನಲ್ಲಿ ಏರಿಳಿತ ಕಾಣುತ್ತಿದೆ. ಇಲ್ಲಿ ಹೂಡಿಕೆ ಮಾಡಬೇಕು ಎಂದರೆ ಕೆಲವು ವಿಷಯಗಳನ್ನು ನೆನಪಿನಲ್ಲಿ ಇಡಬೇಕು. ಆರ್ಥಿಕ ಸಮಸ್ಯೆ ಆಗುವುದಕ್ಕಿಂತ ಮೊದಲು ನೀವು ನಿಮ್ಮ ಗುರಿ ಏನು ಎಂದು ತಿಳಿದುಕೊಳ್ಳಬೇಕು. ಇದರಿಂದ ಕೆಲಸದಲ್ಲಿ ನಷ್ಟ ಅಥವಾ ಬೇರೆ ಹಣಕಾಸಿನ ಸಮಸ್ಯೆ ಉಂಟಾಗಬಹುದು. ಇದನ್ನು ಓದಿ..Mutual funds: ಮ್ಯೂಚುಯಲ್ ಫಂಡ್ ನಲ್ಲಿ ಉತ್ತಮ ಲಾಭ ಇದೆ, ಆದರೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಅಷ್ಟೇ. ಏನು ಮಾಡಬಾರದು ಗೊತ್ತೇ?

ಈ ವೇಳೆ ನೀವು ಕೆಲವು ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಈ ವೇಳೆ ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಆರ್ಥಿಕವಾಗಿ ಹಿಂಜರಿಕೆ ಆಗುವಾಗ ಇದು ಒಳ್ಳೆಯ ಆಯ್ಕೆ ಆಗಿದೆ. ಸ್ಟಾಕ್ ಗಳ ಸಣ್ಣ ಪೋರ್ಟ್ ಫೋಲಿಯೋ ಹಿಡಿದಿಡುವುದನ್ನು ಹೋಲಿಕೆ ಮಾಡಿದರೆ, ಮ್ಯೂಚುವಲ್ ಫಂಡ್ ಗಳಲ್ಲಿ ಕಡಿಮೆ ಚಂಚಲತೆ ಇರುತ್ತದೆ. ಹೂಡಿಕೆ ಮಾಡುವವರು ಒಂದು ಸ್ಟಾಕ್ ನ ಸಾಮರ್ಥ್ಯತೆ, ಕೆಲಸ ಮಾಡುವ ರೀತಿ ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಹಾಗಾಗಿ ನೀವು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು.

ಈಗ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿದೆ, ಆದರೆ ಚಿನ್ನದ ಮೇಲೆ ಮಾಡುವ ಹೂಡಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಹಾಗೆಯೇ ಚಿನ್ನದ ಮೇಲೆ ಹೂಡಿಕೆ ಮಾಡುವುದು ಕೂಡ ಒಳ್ಳೆಯದೆ.. ಹಣದುಬ್ಬರ ಇರುವಾಗ, ಚಿನ್ನದಲ್ಲಿ ಹೂಡಿಕೆ ಮಾಡುವುದು 10 ಇಂದ 15% ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಈಗ ಎಲ್ಲವೂ ಇರುವ ಪರಿಸ್ಥಿತಿ ನೋಡಿದರೆ, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಲ್ಲಿ ಅಪಾಯವಿದೆ ಎಂದು ತಜ್ಞರು ಹೇಳಿರುವುದರಿಂದ, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?