Gold Rate: ಅಕ್ಷಯ ತೃತೀಯಕ್ಕೂ ಮುನ್ನ ಕುಸಿದ ಚಿನ್ನದ ಬೆಲೆ; ಖರೀದಿ ಮಾಡಲು ಮುಗಿಬೀಳುತ್ತಿರುವ ಜನ. ಬೆಲೆ ಎಷ್ಟಾಗಿದೆ ಗೊತ್ತೇ??

Gold Rate: ನಮಸ್ಕಾರ ಸ್ನೇಹಿತರೇ ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲರಿಗು ಆಸೆ ಇರುತ್ತದೆ, ಆದರೆ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತದೆ, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನ ಕೊಂಡುಕೊಳ್ಳುವುದು ಉತ್ತಮ. ಈ ವಾರದಲ್ಲಿ ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನದ ಆಭರಣ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ. (Gold Rate)

Gold Rate: ಅಕ್ಷಯ ತೃತೀಯಕ್ಕೂ ಮುನ್ನ ಕುಸಿದ ಚಿನ್ನದ ಬೆಲೆ; ಖರೀದಿ ಮಾಡಲು ಮುಗಿಬೀಳುತ್ತಿರುವ ಜನ. ಬೆಲೆ ಎಷ್ಟಾಗಿದೆ ಗೊತ್ತೇ?? 2

ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಅತಿ ಹೆಚ್ಚಾಗಿದೆ ಎನ್ನುವ ಹಂತಕ್ಕೆ ತಲುಪಿತ್ತು. ಆದರೆ ಈಗ ದೇಶದಲ್ಲಿ ಇರುವ ಹಣಕಾಸಿನ ಸಮಸ್ಯೆ, ಡಾಲರ್ ಸೂಚ್ಯಂಕ ಇದೆಲ್ಲದರಿಂದ ಚಿನ್ನಕ್ಕೆ ಇರುವ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳಬಹುದು. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಇನ್ನು ಕೆಲವೇ ಸಮಯದಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಎಂದು ಏರಿಕೆ ಆಗುವ ಸಾಧ್ಯತೆ ಇರು ಕಾರಣ.. ATM ಕಾರ್ಡ್ ಬಳಸುತ್ತಿರುವವರಿಗೆ ಸಿಕ್ತು ಬಾರಿ ಸಿಹಿ ಸುದ್ದಿ; ಸದ್ದಿಲ್ಲದೇ ಬಂದ ಖುಷಿ ಓಡೋಡಿ ಬ್ಯಾಂಕ್ ಗೆ ಹೋದ ಜನ. ನೀವು ಹೋಗ್ಬೇಕಾ??

ಚಿನ್ನ ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಅವಕಾಶ ಆಗಿದೆ. ಅಂತಾರಾಷ್ಟ್ರೀಯ ಮಾರ್ಕೆಟ್ ನಲ್ಲಿ ಸಹ ಚಿನ್ನ ಬೆಲೆ ಇಳಿಕೆ ಆಗಿದೆ ಎಂದು ಬುಲಿಯನ್ ಬ್ಯುಸಿನೆಸ್ ಮ್ಯಾನ್ ಗಳು ಹೇಳುತ್ತಿದ್ದಾರೆ. ಇದು ನಮ್ಮ ದೇಶದ ಮಾರ್ಕೆಟ್ ಮೇಲು ಪ್ರಭಾವ ಬೀರಲಿದೆ. ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ ಈಗ ಚಿನ್ನದ ಬೆಲೆ 60 ಡಾಲರ್ ಗಳಷ್ಟು ಕಡಿಮೆ ಆಗಿದೆ. ಪ್ರತಿ ಔನ್ಸ್ ಚಿನ್ನಕ್ಕೆ, 2000 ಡಾಲರ್ ಗಿಂತ ಕಡಿಮೆ ಬೆಲೆಗೆ ಚಿನ್ನದ ವ್ಯಾಪಾರ ನಡೆಯುತ್ತಿದೆ. (Gold Rate)

ಬೆಳ್ಳಿಯ ಬೆಲೆಯಲ್ಲಿ ಸಹ ಈಗ 3% ಅಷ್ಟು ಕಡಿಮೆ ಆಗಿದೆ, ಬೆಳ್ಳಿಯನ್ನು ಪ್ರತಿ ಔನ್ಸ್ ಗೆ $25.25 ಡಾಲರ್ ಗೆ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಈಗ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, ನಮ್ಮ ದೇಶದ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆಯಲ್ಲಿ 1,300 ರೂಪಾಯಿ ಕುಸಿತ, ಬೆಳ್ಳಿ ಬೆಲೆಯಲ್ಲಿ 1,600 ರೂಪಾಯಿ ಕುಸಿತ ಕಂಡುಬಂದಿದೆ. ಈಗ 22 k 10 ಗ್ರಾಮ್ ಚಿನ್ನಕ್ಕೆ ₹55940 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆ ₹78500 ರೂಪಾಯಿ ಆಗಿದೆ. ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.

Best News in Kannadagold rategold rate kannadaGold rate todaykannada gold rateKannada NewsKannada Trending Newslive newsLive News Kannadalive trending newsNews in Kannadatop news kannada