Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Kannada Astrology: ಈ ಬಾರಿ ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ನವೆಂಬರ್ 24ರಂದು ದೇವತೆಗಳ ಗುರುವೆಂದು ಪರಿಗಣಿತವಾದ ಗುರುಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಪ್ರತಿ ತಿಂಗಳು ಕೂಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಬದಲಾವಣೆ ಗ್ರಹಗಳ ರಾಶಿ ಸಂಚಾರದಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಇದರ ಪ್ರಭಾವ ಬೀಳುತ್ತದೆ. ಎಲ್ಲಾ ಗ್ರಹಗಳ ಪೈಕಿ ಗುರು ಗ್ರಹವು ಅತ್ಯಂತ ಶುಭ ಎಂದು ನಂಬಲಾಗಿದೆ. ಜ್ಯೋತಿಷ್ಯದ ನಂಬಿಕೆಗಳ ಅನುಸಾರ ಇದೆ ಜುಲೈ 29ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈಗ ಈ ಚಲನೆ ನವೆಂಬರ್ 24ರಂದು ಬದಲಾಗಲಿದೆ. ಗುರು ಗ್ರಹವನ್ನು ಶುಭ, ವಿವಾಹ, ಸಂಪತ್ತು, ಯಶಸ್ಸು, ಪ್ರಗತಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಏಳಿಗೆ ಇತ್ಯಾದಿಗಳ ಸೂಚಕ ಎಂದು ನಂಬಲಾಗಿದೆ. ಗುರು ಗ್ರಹದ ಕೃಪೆಯಿಂದಾಗಿ ಒಳ್ಳೆಯ ಫಲಾಫಲಗಳು ಲಭಿಸುತ್ತದೆ. ಕೆಳಗಿನ ಆರು ರಾಶಿಯ ಜನರಿಗೆ ಒಳ್ಳೆಯ ಶುಭಫಲಗಳು ಲಭಿಸಲಿವೆ.

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 7

ಮೇಷ ರಾಶಿ: ನೀವು ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸ ದೊರಯಲಿದೆ. ಆರ್ಥಿಕ ಲಾಭವಾಗಲಿದೆ. ಹೊಸ ಉದ್ಯೋಗವು ನಿಮ್ಮನ್ನು ಹುಡುಕಿ ಬರಲಿದೆ. ಈ ರಾಶಿಯವರು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಬರಲಿದೆ. ಆರ್ಥಿಕ ಲಾಭವಾಗಿ, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಇದನ್ನು ಓದಿ..Kannada Astrology: ಶುಕ್ರ, ಬುಧ ಹಾಗೂ ಸೂರ್ಯ ದೇವರಿಂದ ಒಮ್ಮೆಲೇ ಅದೃಷ್ಟ ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವುವು ಗೊತ್ತೇ??

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 8

ವೃಷಭ ರಾಶಿ: ನಿಮ್ಮ ಜೀವನದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ನಡೆಯಲಿವೆ. ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಅದು ನಿವಾರಣೆಯಾಗಲಿದೆ. ನಿಮ್ಮ ಆರೋಗ್ಯ ಸಮಸ್ಯೆಯೂ ಸರಿ ಹೋಗುತ್ತದೆ. ನಿಮ್ಮ ಕೆಲಸದ ಜವಾಬ್ದಾರಿಯನ್ನು ಪರೀಕ್ಷಿಸಲಾಗುತ್ತದೆ. ನಿಮ್ಮ ಪರಿಶ್ರಮ ನಿಮಗೆ ಒಳ್ಳೆಯದನ್ನೇ ಮಾಡತ್ತದೆ.

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 9

ಕನ್ಯಾ ರಾಶಿ: ಈ ರಾಶಿಯವರು ಇಂದಿನಿಂದ ಇವರು ತೆಗೆದುಕೊಳ್ಳುವ ನಿರ್ಧಾರಗಳು ಇವರನ್ನು ಉತ್ತಮ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತವೆ ಮತ್ತು ಇವರು ಯಶಸ್ಸಿನ ಮೆಟ್ಟಿಲನ್ನು ಏರುತ್ತಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಹೊಂದುತ್ತಾರೆ. ಈ ರಾಶಿಯವರು ಉದ್ಯೋಗ ಹಾಗೂ ಕೆಲಸದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಇದನ್ನು ಓದಿ.. Kannada News: ಎಲ್ಲರಿಗೂ ಶಾಕ್ ಕೊಟ್ಟ ದರ್ಶನ್: ಸಂದರ್ಶನದ ವೇಳೆ ನಾನು ಇರ್ತೇನೋ ಇಲ್ಲವೋ ಎಂದು ಭಾವುಕರಾಗಿ ಹೇಳಿದ್ದೇನು ಗೊತ್ತೇ?

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 10

ವೃಶ್ಚಿಕ ರಾಶಿ: ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡರೆ ಯಶಸ್ಸು ಇವರಿಗೆ ಜಾಸ್ತಿ ಆಗುತ್ತದೆ. ಖರ್ಚು ಕೂಡ ಅಷ್ಟೇ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ. ವಿದ್ಯಾರ್ಥಿಗಳು ಶ್ರಮ ಪಟ್ಟರೆ ಇವರಿಗೆ ಖಂಡಿತ ಒಳ್ಳೆಯ ಫಲ ಅನ್ನುವುದು ಸಿಕ್ಕೇ ಸಿಗುತ್ತದೆ. ಈ ರಾಶಿಯವರು ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಅಥವಾ ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 11

ಕುಂಭ ರಾಶಿ: ನೀವು ನಿಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು. ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಒಳ್ಳೆಯ ಲಾಭ ಸಿಗುವ ಸಮಯ ಅಂತ ಹೇಳಬಹುದು. ಮಕ್ಕಳ ವಿದ್ಯಾಭ್ಯಾಸ ಶುರು ಆಗುತ್ತಿದ್ದರೆ ನಿಮ್ಮ ಜೀವನದ ಸುಖಮಯ ದಿನಗಳು ಇನ್ನು ಮುಂದೆ ಆರಂಭವಾಗುತ್ತದೆ. ಇದನ್ನು ಓದಿ..Big News: ರೋಹಿತ್ ಶರ್ಮ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ. ಮೆರೆದಿದ್ದ ರೋಹಿತ್ ಬದಲು ನಾಯಕರಾಗುತ್ತಿರುವುದು ಯಾರು ಗೊತ್ತೇ??

Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ? 12

ಮೀನ ರಾಶಿ: ಈ ರಾಶಿಯವರಿಗೆ ನೀವು ಎಷ್ಟು ಕಷ್ಟಪಟ್ಟಿದ್ದೀಯೋ ಅಷ್ಟು ಸುಖ ಇನ್ನೂ ಮುಂದೆ ದೊರೆಯುತ್ತದೆ, ನಿಮ್ಮ ಜೀವನದ ಬಹಳಷ್ಟು ಸಮಸ್ಯೆಗಳು ಪರಿಹಾರ ಆಗಿ ಸುಖ ಸಂತೋಷದ ಜೊತೆಗೆ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಹೊಂದಲಿದ್ದೀರಿ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಹೂಡಿಕೆಗೆ ಇದು ಒಳ್ಳೆಯ ಸಮಯ.