Astrology: ನಿಮಗೆ ಕಷ್ಟಗಳಿದ್ದರೆ, ಅದು ಮೂರು ದಿನ ಮಾತ್ರ; ಮುಂದಿನ ಮೇ ತಿಂಗಳಲ್ಲಿ ಕಷ್ಟವೆಲ್ಲ ಹೋಗಿ, ಶುಕ್ರದೆಸೆ ಶುರುವಾಗಿ ಅದೃಷ್ಟ ಬರುವುದು ಯಾವ ರಾಶಿಗಳಿಗೆ ಗೊತ್ತೇ?

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ಗ್ರಹವು ಮೇ ತಿಂಗಳಿನಲ್ಲಿ ಎರಡು ಸಾರಿ ಸ್ಥಾನ ಬದಲಾವಣೆ ಮಾಡಲಿದೆ, 2023ರ ಮೇ 2ರಂದು, ಮಧ್ಯಾಹ್ನ 1:46ಕ್ಕೆ ಶುಕ್ರ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಲಿದೆ, ನಂತರ ಮೇ 30ರಂದು ಸಂಜೆ 7:39ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸಿ 2023ರ ಜುಲೈ 7ರವರೆಗು ಇದೇ ರಾಶಿಯಲ್ಲಿ ಇರಲಿದೆ. ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ಶುಭಫಲ ಸಿಗುತ್ತದೆ.

Astrology: ನಿಮಗೆ ಕಷ್ಟಗಳಿದ್ದರೆ, ಅದು ಮೂರು ದಿನ ಮಾತ್ರ; ಮುಂದಿನ ಮೇ ತಿಂಗಳಲ್ಲಿ ಕಷ್ಟವೆಲ್ಲ ಹೋಗಿ, ಶುಕ್ರದೆಸೆ ಶುರುವಾಗಿ ಅದೃಷ್ಟ ಬರುವುದು ಯಾವ ರಾಶಿಗಳಿಗೆ ಗೊತ್ತೇ? 2

ಮಂಗಳ ಗ್ರಹ ಕೂಡ ಸ್ಥಾನ ಬದಲಾವಣೆ ಮಾಡಲಿದೆ, 2023ರ ಮೇ 10ರಂದು ಮಧ್ಯಾಹ್ನ 1:44ಕ್ಕೆ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸ್ಥಾನ ಬದಲಾವಣೆ ಮಾಡಲಿದೆ. 2023ರ ಜೂನ್ 1 ಬೆಳಗ್ಗೆ 1:52ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ನಂತರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಂಗಳ ಗ್ರಹವು ಧೈರ್ಯ ಮತ್ತು ಸಾಹಸದ ಪ್ರತೀಕ ಆಗಿದ್ದು, ಇದರ ಸ್ಥಾನ ಬದಲಾವಣೆಯ ಫಲ ಹಲವು ರಾಶಿಗಳಿಗೆ ಸಿಗಲಿದೆ.

ಇದನ್ನು ಓದಿ: Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ??

ಸೂರ್ಯದೇವನು 2023ರ ಮೇ 15ರ ಬೆಳಗ್ಗೆ 11:58ಕ್ಕೆ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. 2023ರ ಜೂನ್ 15 ಸಂಜೆ 6:25ಕ್ಕೆ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇ ತಿಂಗಳಿನಲ್ಲಿ ಶುಕ್ರ ಗ್ರಹವು ಎರಡು ಸಾರಿ ಸ್ಥಾನ ಬದಲಾವಣೆ ಮಾಡಲಿದ್ದಾನೆ. ಹಾಗೆಯೇ ಸೂರ್ಯ ಹಾಗು ಮಂಗಳ ಗ್ರಹದ ಸ್ಥಾನ ಬದಲಾವಣೆ ಕೂಡ ಇರಲಿದೆ, ಈ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ಇಂದ ಒಳ್ಳೆಯ ಫಲ ಪಡೆಯುವ ರಾಶಿಗಳು ಯಾವುವು ?

ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಮೀನ ರಾಶಿ ಗಳಿಗೆ ಶುಭಫಲ ಸಿಗುತ್ತದೆ..ಗ್ರಹಗಳ ಸ್ಥಾನ ಬದಲಾವಣೆ ಇಂದ ಈ ಎಲ್ಲಾ ರಾಶಿಗಳಿಗೆ ಒಳ್ಳೆಯ ಸಮಯ ಶುರುವಾಗಲಿದೆ. ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ, ಕೆಲಸದಲ್ಲಿ ಶುಭವಾಗಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದು, ಇನ್ಕ್ರಿಮೆಂಟ್ ಸಿಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಮತ್ತು ಯಶಸ್ಸು ಹೆಚ್ಚಾಗಿ ಬರುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ.

ಇದನ್ನು ಓದಿ: Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.