Kannada News: 55 ವರ್ಷವಾದರೂ ತಗ್ಗಿಲ್ಲ ಆಸೆ, ಹೆಂಡತಿ ಬೋರ್ ಆಗಿ ನವರಂಗಿ ಆಟ ಆಡಲು 18 ರ ಯುವತಿಯನ್ನು ಪಟಾಯಿಸಿದ, ಆದರೆ ಕೊನೆಗೆ ಏನಾಯ್ತು ಗೊತ್ತೇ??

Kannada News: ಇದು ಸೋಷಿಯಲ್ ಮೀಡಿಯಾ ಯುಗ, ಎಲ್ಲದಕ್ಕೂ ಯುವಕ ಯುವತಿಯರು ಆನ್ಲೈನ್ ನಲ್ಲಿಯೇ ಡಿಪೆಂಡ್ ಆಗಿದ್ದಾರೆ. ಡೇಟಿಂಗ್ ಮಾಡುವುದಕ್ಕೆ ಕೂಡ, ಅಪ್ಲಿಕೇಶನ್ ಗಳು ಬಂದಿದೆ. ಈ ಆಪ್ ಗಳ ಮೂಲಕ ಸುಲಭವಾಗಿ ಹುಡುಗ, ಹುಡುಗಿಯ ಜೊತೆಗೆ ಕನೆಕ್ಟ್ ಆಗಬಹುದು. ಈ ಡೇಟಿಂಗ್,ಚಾಟಿಂಗ್ ಇದೆಲ್ಲವನ್ನು ಈಗಿನ ಯಂಗ್ ಹುಡುಗ ಹುಡುಗಿಯರು ಮಾಡಿದರೆ ಏನು ಅನ್ನಿಸುವುದಿಲ್ಲ. ಆದರೆ, ವಯಸ್ಸಾದವರು ಸರಿಯಾಗಿ ತಿಳಿದುಕೊಳ್ಳದೆ ಈ ಆಪ್ ಗಳನ್ನು ಬಳಸಿದರೆ, ಅವರಿಗೆ ತೊಂದರೆ ಆಗುವುದೇ ಹೆಚ್ಚು..

Kannada News: 55 ವರ್ಷವಾದರೂ ತಗ್ಗಿಲ್ಲ ಆಸೆ, ಹೆಂಡತಿ ಬೋರ್ ಆಗಿ ನವರಂಗಿ ಆಟ ಆಡಲು 18 ರ ಯುವತಿಯನ್ನು ಪಟಾಯಿಸಿದ, ಆದರೆ ಕೊನೆಗೆ ಏನಾಯ್ತು ಗೊತ್ತೇ?? 2

ಹೀಗೆ 55 ವರ್ಷದ ವ್ಯಕ್ತಿಯೊಬ್ಬ, ಡೇಟಿಂಗ್ ಆಪ್ ನಲ್ಲಿ ಪರಿಚಯವಾದ ಹುಡುಗಿ ಇಂದ, ತನ್ನ ಸ್ಥಿತಿಯನ್ನು ಯಾವ ಹಂತಕ್ಕೆ ತಂದುಕೊಟ್ಟಿದ್ದಾನೆ ಗೊತ್ತಾ.. ಈ ಘಟನೆ ನಡೆದಿರುವುದು ಹಾಂಗ್ ಕಾಂಗ್ ನಲ್ಲಿ. 55ವರ್ಷದ ವ್ಯಕ್ತಿಯೊಬ್ಬರು, ಹೆಂಡತಿಯಿಂದ ಬೋರ್ ಆಗಿ, ಟಿಂಡರ್ ಆಪ್ ನಲ್ಲಿ ಒಬ್ಬ ಹುಡುಗಿಯ ಪರಿಚಯ ಆಯಿತು. ಆಕೆ ತಾನು ಫೈನಾನ್ಶಿಯಲ್ ಅಡ್ವೈಸರ್ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದು, ದಿನಾ ಚಾಟ್ ಮಾಡಿ ಕ್ಲೋಸ್ ಆಗಿದ್ದಾರೆ. ಇದನ್ನು ಓದಿ..Kannada Story: ಅಳಿಯ ಎಂಬುದನ್ನು ನೋಡದೆ, ಡಿಂಗ್ ಡಾಂಗ್ ಆಡಿದ ಅತ್ತೆ, ಅಳಿಯ ಕೂಡ ಚೆನ್ನಾಗಿ ಅನುಭವಿಸಿದ, ಆದರೆ ಕೊನೆಯಲ್ಲಿ ಅತ್ತೆ ಮಾಡಿದ್ದೇನು ಗೊತ್ತೇ??

ವಾಟ್ಸಾಪ್ ನಲ್ಲಿ ಇವರಿಬ್ಬರ ಚಾಟಿಂಗ್ ಮುಂದುವರೆದು, ಆ ವ್ಯಕ್ತಿಗೆ ಡಿಜಿಟಲ್ ನಲ್ಲಿ ಹಣ ಹೂಡಿಕೆ ಮಾಡಿ, ಅದರಿಂದ ಹೆಚ್ಚು ಲಾಭ ಪಡೆಯಬಹುದು ಎಂದು ತಲೆಕೇಡಿಸಿ, ಸುಮಾರು 14.2 ಮಿಲಿಯನ್ ಹಾಂಗ್ ಕಾಂಗ್ ಕರೆನ್ಸಿ (14 ಕೋಟಿ) ರೂಪಾಯಿ ಹೂಡಿಕೆ ಮಾಡಿಸಿದ್ದಾಳೆ. ಆಕೆಯ ಮೇಲಿನ ನಂಬಿಕೆ ಇಂದ ಫೆಬ್ರವರಿ ತಿಂಗಳಿನಲ್ಲಿ ಈ ವ್ಯಕ್ತಿ 14ಕೋಟಿ ಇನ್ವೆಸ್ಟ್ ಮಾಡಿದ್ದು, ಈತ ಹೂಡಿಕೆ ಮಾಡಿದ ಹಣ ವಾಪಸ್ ಬರಲಿಲ್ಲ. ಮಾರ್ಚ್ 6ರಂದು ಸ್ಕ್ಯಾಮ್ ಮಾಡುತ್ತಿರುವವರು ಪೂರ್ತಿ ಹಣ ಲಪಟಾಯಿಸಿದ್ದಾರೆ..

ತನ್ನ ಹಣ ವಾಪಸ್ ಬರದೆ, ಮೋಸ ಆಗಿರುವುದನ್ನು ಅರ್ಥ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ, ಆಕೆಯನ್ನು ಹುಡುಕುತ್ತಿದ್ದಾರೆ. ನೆಟ್ಟಿಗರು ಆ ವಿಷಯ ತಿಳಿದು, ಆನ್ಲೈನ್ ಮೂಲಕ ಭೇಟಿಯಾದ ವ್ಯಕ್ತಿಯನ್ನು ನಂಬಿ ಕೋಟಿಗಟ್ಟಲೆ ಹಣ ಕೊಡೋದಕ್ಕೆ ಹೇಗೆ ಸಾಧ್ಯ ಎಂದು ಶಾಕ್ ಆಗಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?