Kannada News: ಅಬ್ಬಬ್ಬಾ ಮದುವೆಗೂ ಮುನ್ನ ಅರಶಿನ ಶಾಸ್ತ್ರ ಯಾಕೆ ಮಾಡಲಾಗುತ್ತದೆ ಗೊತ್ತೇ??ತಿಳಿದರೆ ಪ್ರತಿ ದಿನ ಅದೇ ಮಾಡ್ಕೋತೀರಾ.

Kannada News: ನಮ್ಮ ಸಂಸ್ಕೃತಿಯಲ್ಲಿ ಮದುವೆಗಿಂತ ಮೊದಲು ಅರಿಶಿನದ ಶಾಸ್ತ್ರ, ಅರಿಶಿನ ಸ್ನಾನ ಮಾಡಿಸುತ್ತಾರೆ. ಪ್ರತಿ ಮದುವೆಯಲ್ಲೂ ಇದು ಖಡಾ ಖಂಡಿತವಾಗಿ ನಡೆಯುವ ಶಾಸ್ತ್ರ. ಈ ಶಾಸ್ತ್ರ ಇತ್ತೀಚಿನದ್ದಲ್ಲ, ನಮ್ಮ ತಾತ ಮುತ್ತಾತ ಅವರ ಕಾಲದಿಂದಲೂ ನಡೆದುಕೊಂಡು ಬಂದಿರುವ ಶಾಸ್ತ್ರ. ಈಗಿನ ಕಾಲದವರಿಗೆ ಈ ಅರಿಶಿನ ಶಾಸ್ತ್ರ ಹೆಚ್ಚು ಇಷ್ಟವಾಗದೆ ಇರಬಹುದು, ಆದರೆ ಈ ಶಾಸ್ತ್ರದ ಹಿಂದೆ ವೈಜ್ಞಾನಿಕ ಅರ್ಥವಿದೆ ಎನ್ನುವುದು ತಿಳಿದುಕೊಳ್ಳಬೇಕಾದ ವಿಚಾರ.

ಏನೇ ವಿಚಾರ ಇದ್ದರೂ ನಮ್ಮ ಹಿರಿಯರು ಸುಮ್ಮನೆ ಹೇಳುವುದಿಲ್ಲ. ಅವರು ಹೇಳಿರುವ ಮಾತುಗಳಿಗೆ ಅರ್ಥ ಹುಡುಕಿದರೆ, ಅದರ ಹಿಂದೆ ವಿಜ್ಞಾನದ ಜ್ಞಾಬ ಅಡಗಿರುತ್ತದೆ. ಅದೇ ರೀತಿ ಅರಿಶಿನ ಶಾಸ್ತ್ರದಿಂದಲೂ ಬಹಳಷ್ಟು ಲಾಭವಿದೆ. ಅವುಗಳನ್ನು ಈಗ ತಿಳಿಸುತ್ತೇವೆ ನೋಡಿ.. ಅರಿಶಿನ ಶಾಸ್ತ್ರದಲ್ಲಿ ಅರಿಶಿನ, ಎಣ್ಣೆ, ಕುಂಕುಮ ಮತ್ತು ಕಡಲೆ ಹಿಟ್ಟು ಬಳಸುತ್ತಾರೆ. ಮದುವೆ ಅಥವಾ ಇನ್ಯಾವುದೇ ಶುಭ ಕಾರ್ಯದಲ್ಲಿ ಮನಸ್ಸಿನಲ್ಲಿ ಒತ್ತಡ ಇರುತ್ತದೆ. ಇದನ್ನು ಓದಿ..Kannada News: ಮದುವೆಯಾದ ಎರಡನೇ ದಿನಕ್ಕೆ ರಾಹುಲ್ ಗೆ ಶಾಕ್ ಕೊಟ್ಟ ಆಥಿಯಾ: ನೆಟ್ಟಿಗರು ಫುಲ್ ಗರಂ. ಆಥಿಯಾ ಕೊಟ್ಟ ಶಾಕ್ ನಡುಗಿದ ರಾಹುಲ್. ಏನಾಗಿದೆ ಗೊತ್ತೇ??

Kannada News: ಅಬ್ಬಬ್ಬಾ ಮದುವೆಗೂ ಮುನ್ನ ಅರಶಿನ ಶಾಸ್ತ್ರ ಯಾಕೆ ಮಾಡಲಾಗುತ್ತದೆ ಗೊತ್ತೇ??ತಿಳಿದರೆ ಪ್ರತಿ ದಿನ ಅದೇ ಮಾಡ್ಕೋತೀರಾ. 2

ಅಂತಹ ಒತ್ತಡಗಳಿಂದ ಮನಸ್ಸಿಗೆ ಹಾನಿಯಾಗಬಾರದು, ಮನಸ್ಸು ರಿಲ್ಯಾಕ್ಸ್ ಆಗಬೇಕು ಎಂದು ಅರಿಶಿನ ಶಾಸ್ತ್ರ ಮಾಡಲಾಗುತ್ತದೆ. ಮೊದಲಿಗೆ ತಲೆಗೆ ಎಣ್ಣೆ ಹಚ್ಚಿ, ನಂತರ ಅರಿಶಿನ ಹಚ್ಚುತ್ತಾರೆ. ಇದಕ್ಕೆ ಬಳಸುವ ಎಲ್ಲಾ ವಸ್ತುಗಳಿಂದ ಅರಿಶಿನ ಸ್ನಾನ ಮಾಡುವುದರಿಂದ ತ್ವಚೆಯ ಮೇಲಿರುವ ಎಲ್ಲಾ ಡೆಡ್ ಸೆಕ್ ಗಳು ಹೊರಟು ಹೋಗುತ್ತದೆ. ಅರಿಷಿನದಿಂದ ಮತ್ತು ಕುಂಕುಮದಿಂದ ತಲೆಯನ್ನು ಉಜ್ಜುವುದರಿಂದ ತಲೆಗೆ ಮಸಾಜ್ ಮಾಡಿದ ಹಾಗೆ ಆಗುತ್ತದೆ. ಅರಿಶಿನ ಆ್ಯಂಟಿಬಯೋಟಿಕ್ ವಿಶೇಷತೆಯನ್ನು ತೋರಿಸುತ್ತದೆ. ಇದರಿಂದ ಮುಖದಲ್ಲಿ ಮಾತ್ರದಲ್ಲಿ ದೇಹಕ್ಕೂ ಒಳ್ಳೆಯದು. ಇದನ್ನು ಓದಿ..Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ.