Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ??

Kannada News: ಪ್ರತಿಯೊಂದು ಹೆಣ್ಣಿಗೂ ತಾನು ಮದುವೆ ಆಗಬೇಕು, ಗರ್ಭಿಣಿ ಆಗಬೇಕು, ಗಂಡ ಮಗು ಎಂದು ತನ್ನದೇ ಆದ ಸುಂದರವಾದ ಸಂಸಾರ ಇರಬೇಕು ಎಂದು ಆಸೆ ಇರುತ್ತದೆ.. ನಮ್ಮ ಭಾರತ ದೇಶದಲ್ಲಿ ವಿಶೇಷವಾಗಿ ಮಹಿಳೆಯರು ಗರ್ಭಿಣಿ ಆಗುವುದು ಮದುವೆಯಾದ ನಂತರ. ಒಂದು ವೇಳೆ ಹೆಣ್ಣು ಮದುವೆಗಿಂತ ಮೊದಲೇ ಗರ್ಭಿಣಿ ಆದರೆ, ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ.

Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ?? 4

ಎಲ್ಲರೂ ಆಕೆಯ ತಂದೆ ತಾಯಿಯ ಮರಿಯಾದೆ ಕಳೆದು ಬಿಡುತ್ತಾರೆ. ಈ ರೀತಿ ಮಾಡಿದ ಹುಡುಗನನ್ನು ಕೂಡ ಬಿಡುವುದಿಲ್ಲ. ಆದರೆ ನಮ್ಮ ಭಾರತ ದೇಶದಲ್ಲಿ ಒಂದು ಬುಡಕಟ್ಟು ಜನಾಂಗ ಇದೆ, ಇಲ್ಲಿನ ನಿಯಮದ ಪ್ರಕಾರ ಪ್ರತಿ ಹೆಣ್ಣು ತಾನು ಮದುವೆ ಆಗುವುದಕ್ಕಿಂತ ಮೊದಲೇ ಗರ್ಭಿಣಿ ಆಟಬೇಕು. ಪಶ್ಚಿಮ ಬಂಗಾಳದ ಜಲ್ಲೈಗುರಿಯ ಟೊಟೊಪಡಾ ಎನ್ನುವ ಗ್ರಾಮದಲ್ಲಿ ವಿಭಿನ್ನವಾಗಿ ಮದುವೆ ಮಾಡುವ ಸಂಪ್ರದಾಯ ಇದೆ. ಇದನ್ನು ಓದಿ..Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?

ಇಲ್ಲಿ ಟೊಟೊ ಬುಡಕಟ್ಟಿನ ಮಹಿಳೆಯರು ಮದುವೆ ಆಗುವುದಕ್ಕಿಂತ ಮೊದಲು ತಾಯಿ ಆಗಬೇಕು. ಹೀಗಾದರೆ ಮಾತ್ರ ಅವರು ಮದುವೆ ಆಗಲು ಅವಕಾಶ ನೀಡಲಾಗುತ್ತದೆ. ಈ ಪದ್ಧತಿ ಕೇಳಿದರೆ ನಮಗೆಲ್ಲ ವಿಚಿತ್ರ ಎಂದು ಅನ್ನಿಸುತ್ತದೆ. ಇದರ ಬಗ್ಗೆ ಪೂರ್ತಿ ತಿಳಿದರೆ ಇನ್ನಷ್ಟು ಆಶ್ಚರ್ಯ ಎನ್ನಿಸುವುದು ಖಂಡಿತ. ಈ ಗ್ರಾಮದ ಹುಡುಗ ಮದುವೆ ಆಗಬೇಕು ಎಂದು ಅಂದುಕೊಂಡಾಗ, ಮದುವೆ ಆಗುವ ಹುಡುಗಿಯನ್ನು ಮೊದಲು ಕರೆದುಕೊಂಡು ಹೋಗುತ್ತಾನೆ..

Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ?? 5

ಹುಡುಗ ಹುಡುಗಿ ಇಬ್ಬರು ಕೂಡ ಜೊತೆಯಾಗಿ, ಸುಮಾರು ಒಂದು ವರ್ಷಗಳ ಕಾಲ ವಾಸ ಮಾಡುತ್ತಾರೆ. ಈ ವೇಳೆ ಇಬ್ಬರು ಶೃಂಗಾರ ಕ್ರಿಯೆಯನ್ನು ಕೂಡ ಮಾಡುತ್ತಾರೆ.ಬಳಿಕ ಹುಡುಗಿ ಗರ್ಭಿಣಿ ಆದರೆ ಆಗ ಆಕೆ ಮದುವೆಗೆ ಅರ್ಹಳಾಗಿದ್ದಾಳೆ ಎಂದು ಅರ್ಥ. ಆಗ ಹುಡುಗ ಹುಡುಗಿ ಮದುವೆಯಾಗುತ್ತಾರೆ. ಈ ಸಂಪ್ರದಾಯವನ್ನು ಕೇಳಿದರೆ ಇದು ನಮಗೆ ವಿಚಿತ್ರ ಎನ್ನಿಸುತ್ತದೆ ಆದರೆ ಟೊಟೊಪಡಾ ಜನಾಂಗದವರಿಗೆ ಇದು ತೀರಾ ಸಾಮಾನ್ಯವಾದ ವಿಚಾರ. ಇದನ್ನು ಓದಿ..Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ??

ಈ ಗ್ರಾಮದಲ್ಲಿ ಮದುವೆ ವಿಷಯ ಮಾತ್ರವಲ್ಲ, ವಿಚ್ಛೇದನ ಪಡೆಯುವ ವಿಚಾರದಲ್ಲೂ ವಿಚಿತ್ರವಾದ ನಿಯಮಗಳನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ ಅವರಿಗೆ ಒಂದು ವಿಶೇಷವಾದ ಪೂಜೆಯನ್ನು ಆಯೋಜಿಸಬೇಕು. ಈ ಆಚರಣೆಯ ಪೂಜೆ ಬಹಳ ದುಬಾರಿ ಆಗಿರುತ್ತದೆ. ಭಾರತವು ವೈವಿಧ್ಯತೆಯ ದೇಶ, ಇಲ್ಲಿ ಎಲ್ಲಾ ಜಾತಿ ಮತ್ತು ಧರ್ಮದವದು ಜೀವನ ನಡೆಸುತ್ತಾರೆ.

Kannada News: ಮದುವೆಗೂ ಮುನ್ನವೇ ಡಿಂಗ್ ಡಾಂಗ್ ಆಡಿ ಮಗು ಮಾಡಿಕೊಳ್ಳಬೇಕು: ಇದುವೇ ಇಲ್ಲಿನ ರೂಲ್ಸ್. ಆಮೇಲೆ ಏನಾಗುತ್ತೆ ಗೊತ್ತೇ?? 6

ಈ ದೇಶದಲ್ಲಿ ಅನೇಕರು ಬೇರೆ ಬೇರೆ ರೀತಿಯ ಆಚರಣೆ ಅದಕ್ಕೆ ಅವರದ್ದೇ ಆದ ಕಾರಣಗಳು ಕೂಡ ಇರುತ್ತದೆ. ಮದುವೆಗಿಂತ ಮೊದಲು ಗರ್ಭಿಣಿ ಆಗುವ ಈ ಪದ್ಧತಿ ಎಷ್ಟರ ಮಟ್ಟಿಗೆ ಸರಿ? ಇದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಓದಿ..Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ??