ನೀವು ನೋಡುವ ಮಾತ್ರೆಗಳ ನಡುವೆ ಖಾಲಿ ಜಾಗ ಯಾಕೆ ಇರುತ್ತದೆ ಗೊತ್ತೇ?? ಇದಕ್ಕೂ ಇದೆ ಹಲವಾರು ಕಾರಣ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಎಲ್ಲರೂ ಕೂಡ ಆರೋಗ್ಯವಾಗಿರಲು ಬಯಸುತ್ತಾರೆ ಯಾರು ಕೂಡ ಆಸ್ಪತ್ರೆಗೆ ಹೋಗಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುವ ಆಸಕ್ತಿಯನ್ನು ಯಾರು ಕೂಡ ಹೊಂದಿರುವುದಿಲ್ಲ. ಆದರೆ ಅಂತಹ ಪರಿಸ್ಥಿತಿ ಹೊರಗೆ ಬಂದಾಗ ಹೋಗಲೇಬೇಕಾಗುತ್ತದೆ ಆಗ ವೈದ್ಯರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಚಿತ್ರ ಬರವಣಿಗೆಯಲ್ಲಿ ಮಾತ್ರೆಗಳನ್ನು ಬರೆದುಕೊಡುತ್ತಾರೆ ಅವುಗಳನ್ನು ನಾವು ಸೇವಿಸಬೇಕು. ನೀವು ಸಾಕಷ್ಟು ಬಾರಿ ಮಾತ್ರೆಯ ಪ್ಯಾಕೇಜುಗಳನ್ನು ಗಮನಿಸಿರಬಹುದು ಕೆಲವೊಮ್ಮೆ ಕೆಲವು ಪ್ಯಾಕೆಟ್ ಗಳಲ್ಲಿ ಮಾತ್ರೆ ಜಾಸ್ತಿ ಇರುತ್ತದೆ. ಇನ್ನು ಹೆಚ್ಚಿನ ಪ್ಯಾಕೆಟ್ಟು ಗಳಲ್ಲಿ ಕಡಿಮೆ ಮಾತ್ರೆ ಗಳಿದ್ದು ಅವುಗಳ ನಡುವೆ ಸಾಕಷ್ಟು ಅಂತರವಿರುತ್ತದೆ.

ಕೆಲವರು ಇದನ್ನು ಕೇವಲ ಡಿಸೈನ್ ಗಾಗಿ ಮಾಡಲಾಗಿರುತ್ತದೆ ಎಂಬುದಾಗಿ ಅಂದುಕೊಂಡಿರುತ್ತಾರೆ ಆದರೆ ಇದರ ನಡುವೆ ಅಂತರ ಇರುವುದಕ್ಕೆ ಬೇರೆಯೇ ಕಾರಣ ಇರುತ್ತದೆ. ಹಾಗಿದ್ದರೆ ವೈದ್ಯಕೀಯ ಲೋಕದಲ್ಲಿ ಇದಕ್ಕಿರುವ ನಿಜವಾದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲು ಹೇಳುವುದಾದರೆ ಇದು ಮಾತ್ರೆಯ ವ್ಯಾಲಿಡಿಟಿ ಅನ್ನು ಹೆಚ್ಚಿಸುತ್ತದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಇವುಗಳ ನಡುವೆ ಸಾಕಷ್ಟು ಅಂತರ ಇರುವ ಕಾರಣದಿಂದಾಗಿ ಪರಸ್ಪರ ಕನೆಕ್ಷನ್ ಆಗುವುದರಲ್ಲಿ ಕೂಡ ಯಾವುದೇ ಸಾಧ್ಯತೆಯಿಲ್ಲ. ಮತ್ತೆ ಕಡಿಮೆ ಮಾತ್ರೆ ಹೆಚ್ಚು ಖಾಲಿ ಜಾಗ ಇದ್ದರೂ ಕೂಡ ಖರೀದಿಸುವ ಗ್ರಾಹಕರಿಗೆ ಇದು ಉತ್ತಮ ಗುಣಮಟ್ಟದ ಮಾತ್ರ ಎನ್ನುವ ಭಾವನೆ ಕೂಡ ಬರುತ್ತದೆ ಹೀಗಾಗಿ ಇದು ಮಾರ್ಕೆಟಿಂಗ್ ಸ್ಟ್ರಾಟಜಿ ಆಗಿದೆ.

ನೀವು ನೋಡುವ ಮಾತ್ರೆಗಳ ನಡುವೆ ಖಾಲಿ ಜಾಗ ಯಾಕೆ ಇರುತ್ತದೆ ಗೊತ್ತೇ?? ಇದಕ್ಕೂ ಇದೆ ಹಲವಾರು ಕಾರಣ. ಯಾವ್ಯಾವು ಗೊತ್ತೇ?? 2

ಈ ಖಾಲಿ ಬಿಟ್ಟ ಸ್ಥಳದಲ್ಲಿ ಮಾತ್ರೆಯನ್ನು ಯಾವಾಗ ತೆಗೆದುಕೊಳ್ಳಬೇಕು ಎನ್ನುವ ಸೂಚನೆಯನ್ನು ಕೂಡ ನೀಡಲಾಗುತ್ತದೆ ಆದರೆ ನೀವು ವೈದ್ಯರ ಮಾತನ್ನು ಕೇಳುವುದು ಉತ್ತಮ. ಇನ್ನು ಕಡಿಮೆ ಮಾತ್ರ ಇದು ಖಾಲಿ ಸ್ಪೇಸ್ ಹೆಚ್ಚಾಗಿದ್ದರೆ ಮತ್ತು ಬೆಲೆಯು ಕೂಡ ಅಧಿಕವಾಗಿದ್ದರೆ ಗ್ರಾಹಕರ ಮನಸ್ಸಿನಲ್ಲಿ ಇದು ಉತ್ತಮ ಗುಣಮಟ್ಟವನ್ನು ಹೊಂದಿದೆ ಎನ್ನುವ ಮನೋಭಾವನೆ ಮೂಡಿಸುತ್ತದೆ. ಇನ್ನು ಕಡಿಮೆ ಮಾತ್ರ ಇರುವ ಖಾಲಿ ಜಾಗವನ್ನು ಹೊಂದಿರುವ ಕಾರಣದಿಂದಾಗಿ ಮಾತ್ರೆಯನ್ನು ಕ’ತ್ತರಿಸಲು ಕೂಡ ಸಾಧ್ಯವಾಗುತ್ತದೆ. ಇಂತಹ ಪ್ಯಾಕೇಜಿಂಗ್ ಮಾಡಿದಾಗ ಪರಸ್ಪರ ಮಾತ್ರೆಗಳ ನಡುವೆ ರಾಸಾಯನಿಕ ಕ್ರಿಯೆ ನಡೆಯದೆ ಹಲವಾರು ವರ್ಷಗಳ ಕಾಲ ಬಾಳಿಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಖಾಲಿ ಜಾಗಗಳಲ್ಲಿ ಎಕ್ಸ್ಪೈರಿ ಡೇಟ್ ಬರೆಯಲು ಕೂಡ ಉಪಯೋಗಿಸುತ್ತಾರೆ.