Loan: ಕೊನೆಗೂ ಎಚ್ಚೆತ್ತುಕೊಂಡ ಬ್ಯಾಂಕ್ ಗಳು: ಯಾವುದೇ ಗ್ಯಾರಂಟಿ ಇಲ್ಲದೆ, ಜನರಿಗೆ 10 ಲಕ್ಷ ಸಾಲ ನೀಡಲು ಮುಂದಾಗಿವೆ. ನೀವು ಜಸ್ಟ್ ಬ್ಯಾಂಕ್ ಗೆ ಹೋದರೆ ಲೋನ್ ಪಕ್ಕ.

Loan: ನಮ್ಮ ಕೇಂದ್ರ ಸರ್ಕಾರವು ದೇಶದ ಜನರಿಗೆ ಸ್ವಯಂ ಉದ್ಯೋಗ ಶುರು ಮಾಡಲು ಉತ್ತೇಜನ ಕೊಡುತ್ತಿದೆ. ಬಹಳಷ್ಟು ಜನರಿಗೆ ಸ್ವಂತ ಉದ್ಯಮ ನಡೆಸಲು ಆಸೆ ಇದ್ದರು ಸಹ, ಬಂಡವಾಳ ಹಾಕಲು ಹಣ ಇಲ್ಲದೆ, ಬ್ಯಾಂಕ್ ಗಳಲ್ಲಿ ಲೋನ್ ಸಿಗದೆ ಉದ್ಯಮ ಶುರು ಮಾಡುವ ಕನಸು ಕನಸಾಗಿಯೇ ಉಳಿದು ಹೋಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಶುರು ಮಾಡಿದೆ.

Loan: ಕೊನೆಗೂ ಎಚ್ಚೆತ್ತುಕೊಂಡ ಬ್ಯಾಂಕ್ ಗಳು: ಯಾವುದೇ ಗ್ಯಾರಂಟಿ ಇಲ್ಲದೆ, ಜನರಿಗೆ 10 ಲಕ್ಷ ಸಾಲ ನೀಡಲು ಮುಂದಾಗಿವೆ. ನೀವು ಜಸ್ಟ್ ಬ್ಯಾಂಕ್ ಗೆ ಹೋದರೆ ಲೋನ್ ಪಕ್ಕ. 2

ಈ ಯೋಜನೆಯಲ್ಲಿ ಈಗ ಜನರಿಗೆ 10ಲಕ್ಷ ರೂಪಾಹಿಯ ವರೆಗು ಯಾವುದೇ ಭದ್ರತೆ ಇಲ್ಲದೆ, ಜಾಮೀನು ಇಲ್ಲದೆ 10ಲಕ್ಷ ರೂಪಾಯಿವರೆಗು ಸಾಲ ಕೊಡಲಾಗುತ್ತದೆ. ಈ ಯೋಜನೆಯಲ್ಲಿ ಶಿಶು, ಕಿಶೋರ್ ಹಾಗೂ ತರುಣ್ ಈ ಮೂರು ರೀತಿಗಳಲ್ಲಿ ಮೂರು ವಿಭಾಗದ ರೀತಿಯಲ್ಲಿ ಜನರಿಗೆ ಸಾಲ ಕೊಡಲಾಗುತ್ತದೆ. ಜನರಿಗೆ ಈ ಯೋಜನೆ ಬಹಳ ಅನುಕೂಲ ತರಲಿದ್ದು, ಈ ಯೋಜನೆಯಲ್ಲಿ ಸಾಲ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಇದನ್ನು ಓದಿ: Air Cooler: ಕೇವಲ 950 ರುಪಾಯಿಗೆ ಸಿಗುವ ಈ ಏರ್ ಕೂಲರ್ ಅನ್ನು ಖರೀದಿ ಮಾಡಿ, ಮನೆಯನ್ನು ತಂಪಾಗಿ ಇಡಿ. ಇಂದೇ ಮನೆಗೆ ತನ್ನಿ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಬಹಳ ಸುಲಭ ಆಗಿದೆ. ಇದಕ್ಕೆ ಅಪ್ಲೈ ಮಾಡಲು ಯಾವುದೇ ರೀತಿಯಲ್ಲಿ ನಿಮಗೆ ತೊಂದರೆಗಳು ಆಗುವುದಿಲ್ಲ. ಈ ಸಾಲಕ್ಕೆ ಅರ್ಜಿ ಹಾಕಲು ನೀವು ಮೊದಲಿಗೆ ಕಂಪ್ಯೂಟರ್ ನಲ್ಲಿ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಬೇಕು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಧಿಕೃತ ವೆಬ್ಸೈಟ್ https://www.mudra.org.in/ ಇದಾಗಿದೆ.

ಈ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಕೇಳುವ ಎಲ್ಲಾ ಅವಶ್ಯಕತೆ ಇರುವ ದಾಖಲೆಗಳು ಹಾಗೂ ಮಾಹಿತಿಯನ್ನು ನೀವು ನೀಡಿ, ಅಲ್ಲಿ ನೀಡಿರುವ ಎಲ್ಲಾ ಹಂತಗಳನ್ನು ಅನುಸರಿಸುವ ಮೂಲಕ ಈ ಯೋಜನೆಗೆ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಹಾಕಿದ ನಂತರ, ನಿಮಗೆ ಮುದ್ರಾ ಕಾರ್ಡ್ ಸಿಗುತ್ತದೆ. ಇದನ್ನು ನೀವು ಡೆಬಿಟ್ ಕಾರ್ಡ್ ರೀತಿಯಲ್ಲಿ ಬಳಕೆ ಮಾಡಬಹುದು. ಮುದ್ರಾ ಯೋಜನೆಯ ಅಡಿಯಲ್ಲಿ ನಿಮಗೆ ₹50 ಸಾವಿರದಿಂದ ₹10ಲಕ್ಷ ರೂಪಾಯಿಯವರೆಗು ಸಾಲ ಸಿಗುತ್ತದೆ.

ಇದನ್ನು ಓದಿ: ISRO Recruitment: ನೀವು 10, ಅಥವಾ ITI ಪಾಸ್ ಆಗಿದ್ದರೆ, ಈಗಲೇ ಇಸ್ರೋ ದಲ್ಲಿ ಅರ್ಜಿ ಹಾಕಿ. ತಿಂಗಳಿಗೆ 81 ಸಾವಿರ ಸಂಬಳ. ಯಾರಿಗುಂಟು ಯಾರಿಗಿಲ್ಲ. ಈಗಲೇ ಹಾಕಿ.