ಈ ವಿಡಿಯೋ ನೋಡಿ ನೀವು ನಗದೇ ಇರೋದಕ್ಕೆ ಚಾನ್ಸೇ ಇಲ್ಲ, ಓಪನ್ ಚಾಲೆಂಜ್. ಎಂತಹ ಬೇಸರದಲ್ಲಿ ಇದ್ದರೂ ನಗ್ತೀರಾ.

ನಮಸ್ಕಾರ ಸ್ನೇಹಿತರೇ ಸ್ವಾಸ್ಥ್ಯ ಭಾರತ ಆರೋಗ್ಯಕ್ಕಾಗಿ ಅದನ್ನು ಮಾಡಿ ಇದನ್ನು ಮಾಡಿ ಎಂಬುದಾಗಿ ಬೇರೆಯವರ ಮಾತುಗಳನ್ನು ಕೇಳಿ ಸಾಕಷ್ಟು ವಿಧಾನಗಳನ್ನು ನೀವು ಪ್ರಯತ್ನಿಸಿರುತ್ತೀರಿ. ಆದರೆ ಅದೆಷ್ಟೋ ಜನರಿಗೆ ನಿಜವಾಗಲೂ ಸ್ವಾಸ್ಥ್ಯ ಭರಿತ ಆರೋಗ್ಯಕ್ಕಾಗಿ ಏನು ಮಾಡಬೇಕು ಅದರಲ್ಲೂ ಮಾನಸಿಕವಾಗಿ ಆರೋಗ್ಯದಿಂದಿರಲು ಏನು ಮಾಡಬೇಕೆಂಬುದನ್ನು ನಾವು ಇಂದು ಹೇಳಲಿದ್ದೇವೆ.

ಹೌದು ಗೆಳೆಯರೇ ಸದಾಕಾಲ ನಗು ತ್ತಿರುವುದರಿಂದ ನೀವು ನಿಮ್ಮ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಯಾರು ದಿನಾಲು ಯಾವುದೇ ದುಃಖ ಅಥವಾ ಚಿಂತೆ ಗಳಿಲ್ಲದೆ ನಗುತ್ತಲೇ ಇರುತ್ತಾರೋ ಅವರ ಜೀವನ ಅಥವಾ ದೈಹಿಕ ಆರೋಗ್ಯ ಎನ್ನುವುದು ಬೇರೆಲ್ಲರಿಗಿಂತ ಚೆನ್ನಾಗಿರುತ್ತದೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಇದಕ್ಕಾಗಿ ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಹಲವಾರು ಕಾಮಿಡಿ ಹಾಗೂ ಹಾಸ್ಯ ಭರಿತ ವಿಡಿಯೋಗಳನ್ನು ನೋಡುತ್ತಾ ನಗುತ್ತಿರುತ್ತಾರೆ.

ನೀವು ಕೂಡ ಸೋಶಿಯಲ್ ಮೀಡಿಯಾದಲ್ಲಿ ಇಂತಹ ನಗೆ ಮೂಡಿಸುವಂತಹ ವಿಡಿಯೋ ತುಣುಕುಗಳನ್ನು ನೋಡಿ ನಕ್ಕಿರಬಹುದು ಇದು ಒಳ್ಳೆಯ ಅಭ್ಯಾಸ ಎಂದರೆ ತಪ್ಪಾಗಲಾರದು. ಆದರೆ ಇಂದು ನಾವು ಮಾತನಾಡಲು ಹೊರಟಿರುವ ವಿಡಿಯೋ ನೋಡಿದರೆ ಖಂಡಿತವಾಗಿ ನೀವು ನಗೆಯನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಹಾಗಿದ್ದರೆ ಆ ವಿಡಿಯೋ ಯಾವುದು ಎನ್ನುವುದನ್ನು ನಾವು ನಿಮಗೆ ತಿಳಿಸಲಿದ್ದೇವೆ ಬನ್ನಿ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಮಹಿಳೆ ವಿಚಿತ್ರ ಪ್ರಕಾರವಾಗಿ ಹಾಡುತ್ತಿರುವ ವಿಡಿಯೋ ಆಕೆಯ ಪಕ್ಕದಲ್ಲೇ ಇರುವ ವ್ಯಕ್ತಿ ಹಾಡುವ ಶೈಲಿಯನ್ನು ಕೇಳಿ ಹೆದರಿಕೊಳ್ಳುವ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೀವು ನೋಡಿದರೆ ಖಂಡಿತವಾಗಿಯೂ ನಗದೇ ಇರೋದಕ್ಕೆ ಚಾನ್ಸೇ ಇಲ್ಲ.