News: ನೋಡಲು ಅಪ್ಪಟ ಸುಂದರಿ, ಓದಿನಲ್ಲಿ ಇವಳೇ ಟಾಪ್- ಹುಡುಗರನ್ನು ತಲೆ ಎತ್ತು ನೋಡುತ್ತಿರಲಿಲ್ಲ, ಆದರೆ ರಾತ್ರೋ ರಾತ್ರಿ ಏನಾಗಿದೆ ಗೊತ್ತೇ??

News: ಇಂದು ನಾವು ನಿಮಗೆ ತಿಳಿಸುತ್ತಿರುವುದು ಶೋಭಾ ಎನ್ನುವ ಹುಡುಗಿಯ ಕಥೆ. ನೋಡಲು ತುಂಬಾ ಸುಂದರವಾಗಿರುವ ಈ ಹುಡುಗಿ ಓದಿನಲ್ಲೂ ಜಾಣೆ. 18 ವರ್ಷದ ಈ ಹುಡುಗಿ ಚೆನ್ನಾಗಿ ಓಡುತ್ತಿದ್ದಳು, ಓದುವಾಗಲೇ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಕೂಡ ಸಿಕ್ಕಿತು. ಕೆಲಸದ ಜೊತೆಗೆ ಓದುತ್ತಿದ್ದ ಶೋಭಾ, ಒಂದು ದಿನ ಪರೀಕ್ಷೆ ಇರುವ ಕಾರಣಕ್ಕೆ ಕೆಲಸ ಬೇಗ ಮುಗಿಸಿ ಮನೆಗೆ ಹೊರಟಿದ್ದಳು. ಆದರೆ ಆಗ ನಡೆದ ಅದೊಂದು ಘಟನೆ ಆಕೆಯ ತಂದೆ ತಾಯಿ ಕಣ್ಣೀರು ಹಾಕುವ ಹಾಗೆ ಮಾಡಿದೆ. ನಿಜಕ್ಕೂ ಏನಾಗಿದೆ ಗೊತ್ತಾ?

News: ನೋಡಲು ಅಪ್ಪಟ ಸುಂದರಿ, ಓದಿನಲ್ಲಿ ಇವಳೇ ಟಾಪ್- ಹುಡುಗರನ್ನು ತಲೆ ಎತ್ತು ನೋಡುತ್ತಿರಲಿಲ್ಲ, ಆದರೆ ರಾತ್ರೋ ರಾತ್ರಿ ಏನಾಗಿದೆ ಗೊತ್ತೇ?? 2

ಈ ಹುಡುಗಿಯ ಪೂರ್ತಿ ಹೆಸರು ದುಂಡುಗಳ ಶೋಭಾ, ಈಕೆ ಸೆಕೆಂಡ್ ಇಯರ್ ಪಿಯುಸಿ ಓದುತ್ತಿದ್ದಳು. ನಲ್ಗೊಂಡ ಜಿಲ್ಲೆಯ ಸುಂದರ್ ನಗರದಲ್ಲಿ ವಾಸವಾಗಿದ್ದಳು. ಈಗ ಓದುವಾಗ ಪಕ್ಕದ ಊರಿನ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು, ಶೋಭಾ ಅಲ್ಲಿ ಕೆಲಸ ಮಾಡುತ್ತಾ,ಓದುತ್ತಿದ್ದಳು. ಆದರೆ ಇತ್ತೀಚೆಗೆ ಪರೀಕ್ಷೆ ಇದ್ದ ಕಾರಣ ಮನೆಯಿಂದಲೇ ಕುಳಿತು ಓದುತ್ತಿದ್ದಳು,ಕಳೆದ ಶನಿವಾರ ಸಂಜೆ 7 ಗಂಟೆಗೆ ತನ್ನ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೊರಗೆ ಹೋಗಿದ್ದಳು. ಇದನ್ನು ಓದಿ..Sakshi Case: ಇನ್ನು ಏನ್ ಏನ್ ನೋಡ್ಬೇಕೋ?? ಸಾಕ್ಷಿಯನ್ನು 21 ಕ್ಕೂ ಹೆಚ್ಚು ಬಾರಿ ಇರಿದು ಮುಗಿಸಿದ, ಸಾಹಿಲ್ ತಪ್ಪೊಪ್ಪಿಕೊಂಡು ಹೇಳಿದ್ದೇನು ಗೊತ್ತೇ?? ಪೊಲೀಸರೇ ಶಾಕ್.

ಆಕೆ ಪಕ್ಕದ ಅಪಾರ್ಟ್ಮೆಂಟ್ ಹತ್ತಿರ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ, ಆದರೆ ಅಪಾರ್ಟ್ಮೆಂಟ್ ಒಳಗೆ ಏನಾಯಿತು ಎಂದು ಯಾರಿಗೂ ಗೊತ್ತಾಗಿಲ್ಲ. ಅಲ್ಲಿನ ಸೆಕೆಂಡ್ ಫ್ಲೋರ್ ಇಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಮಗಳು ಹೀಗೆ ಮಾಡಿಕೊಂಡಿರುವ ವಿಷಯ ಆಕೆಯ ತಂದೆ ತಾಯಿಗೆ ಗೊತ್ತಾಗಿ ಕಣ್ಣೀರು ಹಾಕಿದ್ದಾರೆ. ಮಗಳಿಗೆ ಹೀಗಾಗಿದ್ದಕ್ಕೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ..

ಪೊಲೀಸರು ತಕ್ಷಣವೇ ಸ್ಥಳಕ್ಕೆ ಬಂದು, ಶೋಭಾ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಆಕೆಯ ತಂದೆ ತಾಯಿ ನೀಡಿರುವ ದೂರಿನ ಅನುಸಾರ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶೋಭಾ ತನ್ನ ಉಸಿರು ನಿಲ್ಲಿಸಿಕೊಂಡಿದ್ದಾಳಾ ಅಥವಾ ಯಾರಾದರೂ ಅವಳನ್ನು ಮೇಲಿಂದ ತಳ್ಳಿದ್ದಾರಾ? ಶೋಭಾ ಅಲ್ಲಿಗೆ ಹೋಗಿದ್ದೇಕೆ? ನಿಜಕ್ಕೂ ಆಗಿದ್ದೇನು? ಇದೆಲ್ಲವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದನ್ನು ಓದಿ..News: ಸಾಲ ಕೊಟ್ಟ, ತೀರಿಸಲು ಲೇಟ್ ಆದಾಗ ಹಣ ಬೇಡ ಆಸೆ ತೀರಿಸು ಎಂದ. ಕೊನೆಗೆ ಆಕೆ ಬೇರೆ ದಾರಿ ಕಾಣದಿದ್ದಾಗ ಏನು ಮಾಡಿದ್ದಾಳೆ ಗೊತ್ತೇ??