ಎಷ್ಟೇ ಓಡಿಸಿದರೂ ನೊಣಗಳು ಮತ್ತೆ ಬಂದು ನಿಮ್ಮ ದೇಹದ ಅದೇ ಜಾಗದಲ್ಲಿ ಕುಳಿತುಕೊಳ್ಳುವುದು ಯಾಕೆ ಗೊತ್ತೇ?? ಇದಕ್ಕಿದೆ ಒಂದು ಬಲವಾದ ಕಾರಣ.

ನಮಸ್ಕಾರ ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವ ವಿಚಾರ ನಿಮಗೆ ಹಾಸ್ಯಾಸ್ಪದ ಎಂದು ಅನ್ನಿಸಬಹುದು ಆದರೂ ಕೂಡ ಇದು ವಿಚಾರ ಮಾಡಬೇಕಾದಂತಹ ವಿಷಯ. ಹೌದು ನಾವು ಇಂದು ಮಾತನಾಡಲು ಹೊರಟಿರುವುದು ನೊಣಗಳನ್ನು ನಾವು ಮೈಮೇಲೆ ಕೂತ್ಕೊಂಡಾಗ ಅಟ್ಟಿಸಿದರು ಕೂಡ ಮತ್ತೆ ಬಂದು ನಮ್ಮ ಮೇಲೆ ಕುಳಿತುಕೊಳ್ಳುತ್ತವೆ ಯಾಕೆ ಎಂಬುದರ ಕುರಿತಂತೆ ನಮಗೆ ವಿವರಣೆ ನೀಡಲು ಹೊರಟಿದ್ದೇವೆ.

ನಿಮಗೆ ಒಂದು ವಿಷಯ ಗೊತ್ತಿರಲಿ ಸ್ನೇಹಿತರೆ ನೊಣಗಳಿಗೆ ಹೊರಗೆ ಕಾಣುವ ಎಲ್ಲಾ ವಸ್ತುಗಳು ಕೂಡ ಸ್ಲೋ ಮೋಷನ್ ನಲ್ಲಿ ಕಾಣಿಸುತ್ತವೆ. ಹೀಗಾಗಿ ಪ್ರತಿಯೊಂದು ವಿಚಾರಗಳನ್ನು ಕೂಡ ಸೂಕ್ಷ್ಮವಾಗಿ ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳುತ್ತವೆ. ಇನ್ನು ಅವುಗಳಿಗೆ ಕೆಟ್ಟ ಪದಾರ್ಥಗಳು ಈ ಪದಾರ್ಥಗಳು ಎಲ್ಲದಕ್ಕಿಂತ ಹೆಚ್ಚಾಗಿ ಮಾನವರ ದೇಹಗಳೂ ಕೂಡ ಇಷ್ಟವಾಗುತ್ತದೆ. ಇನ್ನು ಮಾನವನ ದೇಹದ ಮೇಲಿರುವ ಕೆಟ್ಟ ಚರ್ಮಗಳು ಬೆವರಿನ ಹನಿಗಳು ಎಣ್ಣೆ ಅಂಶಗಳಿಗಾಗಿ ನೊಣಗಳು ಬಂದು ಕೂತ್ಕೊಳ್ಳುತ್ತವೆ. ಇನ್ನು ಮೈಮೇಲೆ ಕೂತಾಗ ಮನುಷ್ಯರು ಎಷ್ಟೇ ಓಡಿಸಿದ್ರು ಕೂಡ ಮತ್ತೆ ಬಂದು ಕೂತ್ಕೊಳ್ಳೋಕೆ ಕಾರಣ ಏನು ಎಂಬುದನ್ನು ಕೂಡ ಹೇಳುತ್ತೇವೆ.

ಎಷ್ಟೇ ಓಡಿಸಿದರೂ ನೊಣಗಳು ಮತ್ತೆ ಬಂದು ನಿಮ್ಮ ದೇಹದ ಅದೇ ಜಾಗದಲ್ಲಿ ಕುಳಿತುಕೊಳ್ಳುವುದು ಯಾಕೆ ಗೊತ್ತೇ?? ಇದಕ್ಕಿದೆ ಒಂದು ಬಲವಾದ ಕಾರಣ. 2

ನೊಣಗಳು ಒಮ್ಮೆ ಮೈಮೇಲೆ ಬಂದು ಕೂತ ನಂತರ ಆ ಭಾಗದ ರುಚಿ ಅವುಗಳಿಗೆ ಹತ್ತಿಕೊಂಡು ಬಿಡುತ್ತದೆ. ಮತ್ತು ಅವುಗಳಿಗೆ ಮೂಸಿದಾಗ ಆ ಪ್ರದೇಶವನ್ನು ಗ್ರಹಿಸುವ ಶಕ್ತಿ ಜಾಸ್ತಿಯಾಗಿರುತ್ತದೆ. ಒಮ್ಮೆ ಯಾವ ಸ್ಥಳವನ್ನು ಅದು ರುಚಿಸಿಕೊಳ್ಳುತ್ತದೆಯೋ ಎಷ್ಟೇ ಓಡಿಸಿದರು ಕೂಡ ಮತ್ತೆ ಪುನಹ ಅಲ್ಲಿಗೆ ಬಂದು ಕುಳಿತುಕೊಳ್ಳುತ್ತದೆ. ಏಕೆಂದರೆ ಒಮ್ಮೆ ಅವುಗಳಿಗೆ ಜಾಗದ ಪರಿಚಯ ಆದಮೇಲೆ ಬರಬಹುದಾದಂತಹ ಮಾನವನ ಆ’ಕ್ರಮಣದ ಬಗ್ಗೆ ಕೊಡು ತಿಳಿದುಕೊಳ್ಳುತ್ತದೆ. ನೆನಪಿನ ಶಕ್ತಿ ಕೂಡ ಚೆನ್ನಾಗಿ ಇರುವುದರಿಂದ ಮತ್ತೆ ಮತ್ತೆ ಅಲ್ಲಿಗೆ ಬರುತ್ತದೆ. ನಿಮ್ಮ ಪ್ರಶ್ನೆಗೆ ಈಗ ಉತ್ತರ ಸಿಕ್ಕಿರಬಹುದು ಎಂಬುದಾಗಿ ನಾವು ಭಾವಿಸುತ್ತೇವೆ.