ಪೋಸ್ಟ್ ಆಫೀಸ್ ನಲ್ಲಿ ಸಣ್ಣ ಹೂಡಿಕೆ ಮಾಡುವ ಮೂಲಕ 20 ಲಕ್ಷ ರೂಪಾಯಿಯ ನಿಧಿ ಪಡೆಯುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಭಾರತೀಯ ಅಂಚೆ ಕಚೇರಿಯಲ್ಲಿ ಈಗಾಗಲೇ ಗ್ರಾಹಕಸ್ನೇಹಿ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಲಾಗಿದೆ. ಇಂಥ ಯೋಜನೆಗಳು ಕಡಿಮೆ ಹೂಡಿಕೆಯಲ್ಲಿ ಉಳಿತಾಯ ಮಾಡುವ ಗ್ರಾಹಕರಿಗೆ ಬಹಳ ಪ್ರಯೋಜನವಾಗಲಿದೆ. ಪೋಸ್ಟ್ ಆಫೀಸ್ ನಲ್ಲಿ ಈ ಬಾರಿ ಗ್ರಾಹಕರಿಗೆ ಪ್ರಯೋಜನವಾಗುವಂತಹ ಭವಿಷ್ಯನಿಧಿ ಯೋಜನೆಯನ್ನು ಪರಿಚಯಿಸಲಾಗಿದೆ. ಯೋಜನೆಯಲ್ಲಿ ಹೂಡಿಕೆಗಳಿಗೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಸರ್ವಜನಿಕ ಭವಿಷ್ಯನಿಧಿ ಯೋಜನೆಯ ಅಡಿಯಲ್ಲಿ ನೀವು ದಿನಕ್ಕೆ 150 ರೂಪಾಯಿ ಹೂಡಿಕೆ ಮಾಡಿದರೆ 20 ವರ್ಷಗಳ ನಂತರ 20 ಲಕ್ಷಕ್ಕೂ ಅಧಿಕ ಹಣವನ್ನು ಪೋಸ್ಟ್ ಆಫೀಸ್ ನಿಂದ ಪಡೆಯಬಹುದು. ತಜ್ಞರ ಪ್ರಕಾರ 25ವರ್ಷದವರು ತಿಂಗಳಿಗೆ 30 ರಿಂದ 35 ಸಾವಿರ ಆದಾಯವನ್ನು ಕಳಿಸುತ್ತಿದ್ದರು ದಿನದಲ್ಲಿ ಕನಿಷ್ಠ 100ರಿಂದ 150r ರೂಪಾಯಿಗಳನ್ನೂ ಉಳಿತಾಯ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ 45ನೇ ವಯಸ್ಸಿಗೆ ಸಾಕಷ್ಟು ಹಣ ನಿಮ್ಮ ಕೈಸೇರುತ್ತದೆ.

ಪೋಸ್ಟ್ ಆಫೀಸ್ ನಲ್ಲಿ ಸಣ್ಣ ಹೂಡಿಕೆ ಮಾಡುವ ಮೂಲಕ 20 ಲಕ್ಷ ರೂಪಾಯಿಯ ನಿಧಿ ಪಡೆಯುವುದು ಹೇಗೆ ಗೊತ್ತೇ?? 2

ಭವಿಷ್ಯನಿಧಿ ಯೋಜನೆಯಲ್ಲಿ ದಿನಕ್ಕೆ 250 ರೂಪಾಯಿ ಅಂದರೆ ತಿಂಗಳಿಗೆ 4000 ಐದು ನೂರು ರೂಪಾಯಿ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 54 ಸಾವಿರ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಈ ಪ್ರಕಾರ 20 ವರ್ಷಕ್ಕೆ 10.80ಲಕ್ಷ ಉಳಿತಾಯವಾಗುತ್ತದೆ. 7.1 ಪರ್ಸೆಂಟ್ ಪ್ರಕಾರ 20 ವರ್ಷಕ್ಕೆ 20 ಲಕ್ಷ ರೂಪಾಯಿ ಪಡೆಯುತ್ತೀರಿ.

ಪಿಪಿಎಫ್ ಖಾತೆಯ ಇತರ ಪ್ರಯೋಜನಗಳೆಂದರೆ ಕೇವಲ 100 ರೂಪಾಯಿಗಳು ತೆಗೆಯಬಹುದು ಜೊತೆಗೆ ಜಂಟಿ ಖಾತೆ ತೆಗೆಯುವ ಸೌಲಭ್ಯ ಕೂಡ ಇದರಲ್ಲಿದೆ. ನಿಮ್ಮ ಉಳಿತಾಯ ಖಾತೆಗೆ ನಾಮಿನೇಷನ್ ಮಾಡಿಸಬಹುದು. ಅಲ್ಲದೇ 15 ವರ್ಷಗಳ ಮೆಚುರಿಟಿ ಅವಧಿ ಮುಗಿದ ನಂತರ ಐದು ವರ್ಷಗಳಿಗೆ ಪುನಃ ಎರಡು ಬಾರಿ ಅವಧಿಯನ್ನು ವಿಸ್ತರಿಸಬಹುದು. 7.1 ಬಡ್ಡಿದರವನ್ನು ಯೋಜನೆಯಲ್ಲಿ ಮೀಸಲಿರಿಸಲಾಗಿದೆ. ಹಾಗಾಗಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಉಳಿತಾಯದ ಹಣವನ್ನು ಗಳಿಸಬಲ್ಲ ಯೋಜನೆ ಇದಾಗಿದೆ