57 ಸಾವಿರ ಕೋಟಿ ಕಟ್ಟಿರುವ ಈ ಹೋಟೆಲ್ ಇದುವರೆಗೂ ಒಬ್ಬರು ಕೂಡ ಹೋಗಿಲ್ಲ ಯಾಕೆ ಗೊತ್ತೇ?? ಹಿಂದೆ ಇರುವುದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ನಿಮಗೆ ಒಂದು ವಿಚಿತ್ರ ಜಾಗದ ಕುರಿತಂತೆ ಹೇಳಲು ಹೊರಟಿದ್ದೇವೆ. ಇದು ನೋಡಲು ಈಜಿಪ್ಟಿನ ಪಿರಮಿಡ್ಡಿನಂತೆ ಕಾಣುತ್ತದೆ. ಎತ್ತರದಲ್ಲಿ ಪ್ಯಾರಿಸ್ನ ಐಫೆಲ್ ಟವರ್ ಗಿಂತಲೂ ಎತ್ತರವಾಗಿದೆ. ನೋಡಲು ನಯನ ಮನೋಹರವಾಗಿ ಸುಂದರವಾಗಿ ಕೂಡ ಇದೆ. ಹೊರಗಿಂದ ಇದನ್ನು ನೋಡಿದಾಗ ಇದರಲ್ಲಿ ಕಾಣಿಸುವಂತಹ ವಿಶಿಷ್ಟ ಶೈಲಿಗಳು ಮತ್ತು ರಾತ್ರಿಯಾದಾಗ ಬಣ್ಣದ ಕಾರಂಜಿಯಂತೆ ಮಿನುಗು ವಂತಹ ಲೈಟಿಂಗ್ ಗಳು ಈ ಹೋಟೆಲನ್ನು ವಿಶೇಷವಾಗಿ ಕಾಣಿಸುವಂತೆ ಮಾಡುತ್ತದೆ. ದುಬೈನ ಬುರ್ಜ್ ಖಲೀಫಾ ಗೆ ಸ್ಪರ್ಧೆ ಇರುವಂತಹ ವಿಶೇಷತೆ ಇದರಲ್ಲಿ ಹೊರಗಿನಿಂದ ಪ್ರೇಕ್ಷಕರಿಗೆ ಕಾಣಿಸುತ್ತದೆ. ಆದರೆ ಈ ಹೋಟೆಲ್ ಕುರಿತಂತೆ ಇರುವಂತಹ ಮತ್ತೊಂದು ಸತ್ಯವನ್ನು ಕೂಡ ನಾವು ನಿಮಗೆ ಹೇಳಲು ಹೊರಟಿದ್ದೇವೆ.

57 ಸಾವಿರ ಕೋಟಿ ಕಟ್ಟಿರುವ ಈ ಹೋಟೆಲ್ ಇದುವರೆಗೂ ಒಬ್ಬರು ಕೂಡ ಹೋಗಿಲ್ಲ ಯಾಕೆ ಗೊತ್ತೇ?? ಹಿಂದೆ ಇರುವುದು ಯಾರು ಗೊತ್ತೇ?? 5

ಹೌದು ಗೆಳೆಯರೇ ಅಸತ್ಯ ಏನೆಂದರೆ ಈ ಹೋಟೆಲ್ ಮೂವತ್ತು ವರ್ಷಗಳಿಂದಲೂ ಕೂಡ ಖಾಲಿ ಬಿದ್ದಿದ್ದು ಇಲ್ಲಿ ಒಬ್ಬೇ ಒಬ್ಬ ಅತಿಥಿ ಕೂಡ ಬಂದಿಲ್ಲ. ಇಷ್ಟೊಂದು ಐಷಾರಾಮಿತನವನ್ನು ಹೊಂದಿದ್ದರೂ ಕೂಡ ಇಲ್ಲಿ ಯಾಕೆ ಯಾರೂ ಬರುತ್ತಿಲ್ಲ ಎನ್ನುವ ಕುತೂಹಲ ನಿಮಗೆ ಇರಬಹುದು. ನಿಮ್ಮ ಈ ಗೊಂದಲ ಹಾಗು ಕುತೂಹಲಗಳನ್ನು ಕೂಡ ನಾವು ಪರಿಹರಿಸುತ್ತೇವೆ ಬನ್ನಿ. ಸ್ನೇಹಿತರೆ ಈ ಹೋಟೆಲ್ ಹೆಸರು ರೂಗೋ ಹೋಟೆಲ್ ಇದು ಬರೋಬ್ಬರಿ 57 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡಿಬಂದಿದೆ. ನಿಮ್ಮ ಇದು ಇರುವುದು ನಾರ್ತ್ ಕೋರಿಯಾದ ರಾಜಧಾನಿಯಲ್ಲಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ನಾರ್ತ್ ಕೊರಿಯಾ ದೇಶವನ್ನು 74 ವರ್ಷಗಳಿಂದಲೂ ಕೂಡ ಕಿಮ್ ಮನೆತನದವರು ಆಳಿಕೊಂಡು ಬರುತ್ತಿದ್ದಾರೆ.

ಇನ್ನು ಇಲ್ಲಿ ಕಟ್ಟುಪಾಡುಗಳು ಕೂಡ ಸಾಕಷ್ಟು ಬಿಗಿಯಾಗಿ ಇರುವುದರಿಂದಾಗಿ ಇಲ್ಲಿಗೆ ಪ್ರವಾಸಿಗರು ಬರಲು ಕೂಡ ಅಷ್ಟೊಂದು ಇಷ್ಟಪಡುವುದಿಲ್ಲ. ಇಲ್ಲಿ ವರ್ಷಕ್ಕೆ ಕೇವಲ ಮೂರು ಲಕ್ಷ ಪ್ರವಾಸಿಗರು ಮಾತ್ರ ಬರುತ್ತಾರೆ. ಹೀಗಾಗಿ ಹೆಚ್ಚು ಪ್ರವಾಸಿಗರು ಬರೆದಿರುವ ಈ ದೇಶಕ್ಕೆ ಇಂತಹ ಸಾವಿರಾರು ಕೊಠಡಿಗಳನ್ನು ಹಾಗೂ ಅತ್ಯುನ್ನತ ಸೌಲತ್ತುಗಳನ್ನು ಹೊಂದಿರುವ ಹೋಟೆಲ್ ನ ಅವಶ್ಯಕತೆ ಯಾಕೆ ಬೇಕು ಹೇಳಿ. ಇದು ಪ್ರಾರಂಭವಾಗುವುದು 1986 ರಲ್ಲಿ ರಷ್ಯಾ ಹಾಗೂ ಅಮೆರಿಕ ನಡುವಣ ಶೀತಲ ಸಮರದ ಸಮಯದಲ್ಲಿ. ಈ ಸಂದರ್ಭದಲ್ಲಿ ನಾರ್ತ್ ಕೊರಿಯಾ ರಷ್ಯಾದ ಸಪೋರ್ಟ್ ಆಗಿದ್ದರೆ ಸೌತ್ ಕೊರಿಯಾ ಅಮೆರಿಕದ ಸಪೋರ್ಟಿಗೆ ನಿಂತಿತ್ತು.

57 ಸಾವಿರ ಕೋಟಿ ಕಟ್ಟಿರುವ ಈ ಹೋಟೆಲ್ ಇದುವರೆಗೂ ಒಬ್ಬರು ಕೂಡ ಹೋಗಿಲ್ಲ ಯಾಕೆ ಗೊತ್ತೇ?? ಹಿಂದೆ ಇರುವುದು ಯಾರು ಗೊತ್ತೇ?? 6

ಆಗ ಸೌತ್ ಕೊರಿಯಾ ಸ್ಥಾನ ಫೋರ್ಡ್ ಎನ್ನುವ ವಿಶ್ವದ ಅತ್ಯಂತ ಎತ್ತರದ ಹೋಟೆಲನ್ನು ಕಟ್ಟಿಸಿತ್ತು. ಈ ಕುರಿತಂತೆ ಕೂಡ ಸೌತ್ ಕೊರಿಯಾ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತದೆ ಹಾಗೂ ಎರಡು ವರ್ಷಗಳ ನಂತರ 1988 ರಲ್ಲಿ ಒಲಿಂಪಿಕ್ಸ್ ಕೂಡ ಅಲ್ಲಿ ಪ್ರಾರಂಭವಾಗುತ್ತದೆ ಹೀಗಾಗಿ ಎರಡು ವಿಚಾರಗಳಿಗೆ ಸುದ್ದಿಯಾಗುತ್ತದೆ. ಆಗ ಹೊಟ್ಟೆಕಿಚ್ಚು ಪಟ್ಟುಕೊಂಡ ನಾರ್ತ್ ಕೊರಿಯಾ ತಾನು ಕೂಡ ಇದೇ ರೀತಿಯ ಕ್ರೀಡಾಕೂಟವನ್ನು ಆಯೋಜಿಸಿತ್ತು. ಹಾಗೂ ಈ ಹೋಟೆಲನ್ನು ಕಟ್ಟಿಸುವ ಮೂಲಕ ಜಗತ್ತಿನ ಅತ್ಯಂತ ಎತ್ತರದ ಹೋಟೆಲ್ ಹೊಂದಿರುವ ದೇಶ ಎನ್ನುವ ಖ್ಯಾತಿಗೆ ಒಳಗಾಗಬೇಕು ಎನ್ನುವ ಯೋಚನೆಯನ್ನು ಮಾಡಿತ್ತು.

57 ಸಾವಿರ ಕೋಟಿ ಕಟ್ಟಿರುವ ಈ ಹೋಟೆಲ್ ಇದುವರೆಗೂ ಒಬ್ಬರು ಕೂಡ ಹೋಗಿಲ್ಲ ಯಾಕೆ ಗೊತ್ತೇ?? ಹಿಂದೆ ಇರುವುದು ಯಾರು ಗೊತ್ತೇ?? 7

ಹೋಟೆಲ್ ಕೆಲಸ ಭರದಿಂದ ಸಾಗಿತ್ತು ಆದರೆ ನಿರೀಕ್ಷಿತ ಸಮಯದಲ್ಲಿ ಇದು ಪೂರ್ಣಗೊಳ್ಳಲಿಲ್ಲ. ನಂತರ ಇದು ಮುಂದುವರೆದು ನಾರ್ತ್ ಕೊರಿಯಾದ ಅಧ್ಯಕ್ಷರು 80ನೇ ಜನ್ಮದಿನಾಚರಣೆಗೆ ನಡೆಯಲಿದೆ ಎಂಬುದಾಗಿ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಲು ನಾರ್ತ್ ಕೊರಿಯಾ ಹೇಳುತ್ತದೆ. ಆದರೆ ಆಗಲೂ ಕೂಡ ಪೂರ್ಣ ವಾಗಲಿಲ್ಲ. ಅದಕ್ಕೆ ಪ್ರಮುಖ ಕಾರಣವಾಗಿದ್ದು ಬೇಕಾದಂತಹ ಉಪ್ಪು ದೊರಕಲಿಲ್ಲ ಅದಕ್ಕಾಗಿಯೇ ಕಾಂಕ್ರೀಟ್ ಮಾದರಿಯಲ್ಲಿ ತ್ರಿಕೋನಾಕಾರದಲ್ಲಿ ಇದನ್ನು ರಚಿಸಲಾಗುತ್ತಿತ್ತು. ನಂತರ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳು ಶೀತಲಸಮರ ಅಂತ್ಯವಾಗಿ ಸೋವಿಯತ್ ಒಕ್ಕೂಟ ಗಳಿಗೆ ಸೋಲುಂಟಾಯಿತು. ಇದರಿಂದಾಗಿ ರಷ್ಯಾವನ್ನು ಬೆಂಬಲಿಸಿದ ನಾರ್ತ್ ಕೊರಿಯಾ ಆರ್ಥಿಕ ಸ್ಥಿತಿ ಕೂಡ ಕಮರಿ ಹೋಯಿತು.

ಇದಾದ ನಂತರ ಹಲವು ವರ್ಷಗಳ ಕಾಲ ಇದನ್ನು ಕಟ್ಟುವುದಕ್ಕೆ ಆಗದೆ ಹಾಗೆ ನೆನೆಗುದಿಗೆ ಬಿಟ್ಟಿತ್ತು. ಇದು ಜಾಗತಿಕವಾಗಿ ನಾರ್ತ್ ಕೊರಿಯಾ ಅವಮಾನಕ್ಕೆ ಒಳಗಾಗುವಂತೆ ಮಾಡಿ. 2008ರಲ್ಲಿ ಈಜಿಪ್ಟ್ ಕಂಪನಿಯೊಂದು ತನ್ನ ಸ್ವಂತ ಖರ್ಚಿನಲ್ಲಿ ಇದಕ್ಕೆ ಗ್ಲಾಸ್ ಹೊದಿಕೆಗಳನ್ನು ಹಾಕುವ ಮೂಲಕ ರಮಣೀಯವಾಗಿ ಕಾಣುವಂತೆ ಮಾಡಿ ಕೆಲಸವನ್ನು ಕೂಡ ಪೂರ್ಣಗೊಳಿಸಿತು. ಅತಿಶೀಘ್ರದಲ್ಲೇ ಈ ಹೋಟೆಲ್ ಲಾಂಚ್ ಆಗಲಿದೆ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೊಂದು ಸಮಸ್ಯೆ ಈ ಸಂದರ್ಭದಲ್ಲಿ ಕಂಡು ಬರುತ್ತದೆ.

57 ಸಾವಿರ ಕೋಟಿ ಕಟ್ಟಿರುವ ಈ ಹೋಟೆಲ್ ಇದುವರೆಗೂ ಒಬ್ಬರು ಕೂಡ ಹೋಗಿಲ್ಲ ಯಾಕೆ ಗೊತ್ತೇ?? ಹಿಂದೆ ಇರುವುದು ಯಾರು ಗೊತ್ತೇ?? 8

ಹೌದು ಅಮೆರಿಕ ಹಾಗೂ ನಾರ್ತ್ ಕೊರಿಯಾ ನಡುವಣ ಅಸಮಾಧಾನ ಕಾರಣದಿಂದಾಗಿ ನಾರ್ತ್ ಕೊರಿಯಾ ಅಮೇರಿಕದ ಎಲ್ಲಾ ವಸ್ತುಗಳನ್ನು ಕೂಡ ಬ್ಯಾ’ನ್ ಮಾಡುತ್ತದೆ. ಆದರೆ ಈ ಕಟ್ಟಡದ ಒಳ ವಿನ್ಯಾಸವನ್ನು ಪೂರ್ಣಗೊಳಿಸಲು ಅಮೆರಿಕದಿಂದ ಕೆಲವು ವಸ್ತುಗಳು ಬರಬೇಕಾಗಿತ್ತು. ಆದರೆ ಇಲ್ಲಿ ನಾರ್ತ್ ಕೊರಿಯ ತೋರಿದಂತಹ ಕೆಲವೊಂದು ವಿಚಾರಗಳ ಕಾರಣದಿಂದಾಗಿ ಇಂದಿಗೂ ಕೂಡ ಈ ಕಟ್ಟಡ ಹೊರಗೆ ಎಷ್ಟೇ ಅಂದವಾಗಿ ಕಾಣಿಸಿಕೊಂಡರು ಕೂಡ ಒಳಗೆ ಪಾಳುಬಿದ್ದ ಕಟ್ಟಡದಂತೆ ಹಾಗೆ ಇದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.