Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ.

Railway Food: ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಗಟ್ಟಲೇ ಜನರು ಟ್ರೇನ್ ನಲ್ಲಿ ಪ್ರಯಾಣ ಮಾಡುತ್ತಾರೆ. ಅಂಥವರಿಗಾಗಿ ಇಂದು ಒಂದು ಸಿಹಿ ಸುದ್ದಿ ಕಾದಿದೆ. ರೈಲ್ವೆ ಇಲಾಖೆಯು ಕೆಲವು ವಿಶೇಷ ಸಂದರ್ಭಗಳಲ್ಲಿ ಕೋಟಿಗಟ್ಟಲೆ ಜನರಿಗೆ ವಿಶೇಷವಾದ ಸೌಲಭ್ಯಗಳನ್ನು ಒದಗಿಸುತ್ತದೆ. ಆಗಾಗ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯವನ್ನು ಕಲ್ಪಿಸಿಕೊಡುತ್ತದೆ. ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರು ರೈಲ್ವೆ ಪ್ರಯಾಣಿಕರಿಗಾಗಿ ಉಚಿತ ರೈಲ್ವೆ ಆಹಾರ (Railway Food) ವ್ಯವಸ್ಥೆ ಆಗಿರುವ ಬಗ್ಗೆ ತಿಳಿಸಿದ್ದಾರೆ.

Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ. 2

ಒಂದು ವೇಳೆ ನೀವು ರೈಲಿನಲ್ಲಿ ಪ್ರಯಾಣ ಮಾಡುವವರಾಗಿದ್ದರೆ ನೀವು ಕೂಡ ರೈಲ್ವೆ ಇಲಾಖೆಯ ಈ ನಿಯಮಗಳನ್ನು ತಪ್ಪದೇ ನೆನಪಿನಲ್ಲಿ ಇಡಿ. ಆಗ ನೀವು ಕೂಡ ಉಚಿತ ಆಹಾರ (Railway Food) ಪಡೆಯಬಹುದು. ಯಾರಿಗೆ ಈ ಸೌಲಭ್ಯ ಸಿಗುತ್ತದೆ ಎಂದು ಈಗ ನಿಮಗೆ ತಿಳಿಸುತ್ತೇವೆ. ಇನ್ನು ಮುಂದೆ ರೈಲ್ವೆ ಪ್ರಯಾಣಿಕರು ರೈಲ್ವೆ ಆಹಾರಕ್ಕಾಗಿ (Railway Food) ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ. ಇದನ್ನು ಓದಿ..Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್

ರೈಲ್ವೆ ಇಲಾಖೆಯು ಎಲ್ಲಾ ಪ್ರಯಾಣಿಕರಿಗೆ ಈ ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ. ಹೆಚ್ಚು ಸಾರಿ ಈ ಸೌಲಭ್ಯವನ್ನು ಯಾರು ಉಪಯೋಗಿಸಿಕೊಂಡಿರುವುದಿಲ್ಲ, ನೀವು ಇದರ ಬಗ್ಗೆ ತಿಳಿದುಕೊಂಡಿದ್ದರೆ, ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ಒಂದು ವೇಳೆ ರೈಲು ತಡವಾಗಿ ಬಂದರೆ, ರೈಲ್ವೆ ಇಲಾಖೆ ಕಡೆಯಿಂದ ಉಚಿತ ರೈಲ್ವೆ ಆಹಾರ (Railway Food) ಸಿಗುತ್ತದೆ ಎನ್ನುವ ವಿಷಯ ನಿಮಗೆ ಗೊತ್ತಿದೆಯೇ?

IRCTC ನಿಯಮದ ಅನುಸಾರ ಈ ಉಚಿತ ರೈಲ್ವೆ ಆಹಾರದ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ನೀವು ಹೋಗಬೇಕಿರುವ ಟ್ರೇನ್, ರೈಲ್ವೆ ಸ್ಟೇಶನ್ ಗೆ ಬರುವುದು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ತಡವಾದರೆ, ನಿಮಗೆ ಈ ಸೌಲಭ್ಯ ಲಭ್ಯವಿರುತ್ತದೆ. ಎಕ್ಸ್ಪ್ರೆಸ್ ರೈಲಿಗೆ ಹೋಗುವ ಪ್ರಯಾಣಿಕರು ಮಾತ್ರ ಈ ಸೌಲಭ್ಯ ಪಡೆಯಬಹುದು. ಶತಾಬ್ದಿ, ರಾಜಧಾನಿ ಹಾಗೂ ಇನ್ನಿತರ ಎಕ್ಸ್ಪ್ರೆಸ್ ಟ್ರೇನ್ ಗಳಲ್ಲಿ ಪ್ರಯಾಣ ಮಾಡುವವರಿಗೆ ಈ ಸೌಲಭ್ಯ ಸಿಗುತ್ತದೆ. ಇದನ್ನು ಓದಿ..Yamaha RX 100: ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ- ಬೈಕ್ ಬಿಡುಗಡೆಯ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ ಕಂಪನಿ.

ಆನ್ಲೈನ್ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ಕೂಡ ಈ ಸೌಲಭ್ಯ ಪಡೆಯುತ್ತಾರೆ. ಒಂದು ವೇಳೆ ನೀವು ಕಾರಣಾಂತರಗಳಿಂದ ಟ್ರೇನ್ ಮಿಸ್ ಮಾಡಿಕೊಂಡರೆ, ನಿಮ್ಮ ಟಿಕೆಟ್ ಮೊತ್ತವನ್ನು ವಾಪಸ್ ಪಡೆಯಬಹುದು. ಇದಕ್ಕೂ ಕೂಡ ನಿಯಮಗಳಿವೆ. ಇದಕ್ಕಾಗಿ ನೀವು ಟಿಡಿಆರ್ ಫಾರ್ಮ್ ಫಿಲ್ ಮಾಡಬೇಕಾಗುತ್ತದೆ. ಟ್ರೇನ್ ಹೊರಟು ಒಂದು ಗಂಟೆಯ ಒಳಗೆ ಟಿಕೆಟ್ ಕೌಂಟರ್ ನಲ್ಲಿ ಈ ಫಾರ್ಮ್ ಕೊಡಬೇಕು. ಇದನ್ನು ಓದಿ..Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ.

Best News in Kannadaindian railwaykannada liveKannada NewsKannada Trending Newslive newsLive News Kannadalive trending newsNews in Kannadarailwaytop news kannada