Jobs: 10 ನೇ ತರಗತಿ ನಂತರ ITI ವಿದ್ಯಾರ್ಥಿಗಳಿಗೆ ಇದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ- ಅರ್ಜಿ ಹಾಕಿ ಉದ್ಯೋಗ ಪಡೆಯಿರಿ

Jobs: ರೈಲ್ವೆ ಇಲಾಖೆಯಲ್ಲಿ ಕೆಲಸ (Jobs) ಮಾಡಬೇಕು ಎನ್ನುವುದು ಹಲವರ ಆಸೆ ಇರುತ್ತದೆ. ಇದೀಗ ಭಾರತೀಯ ರೈಲ್ವೆ ಇಲಾಖೆಯಲ್ಲಿ ಐಟಿಐ ಪಾಸ್ ಆಗಿರುವವರಿಗೆ ಅಪ್ರೆಂಟಿಸ್ ಹುದ್ದೆಯನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.. ಈಸ್ಟ್ ರೈಲ್ವೆಯಲ್ಲಿ 1104 ಅಪ್ರೆಂಟಿಸ್ ಹುದ್ದೆಗಳು (Jobs) ಖಾಲಿ ಇದ್ದು, ನೇಮಕಕ್ಕೆ ಅವಕಾಶ ನೀಡಲಾಗಿದೆ. ಜುಲೈ 3ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಶುರುವಾಗಿದೆ.

Jobs: 10 ನೇ ತರಗತಿ ನಂತರ ITI ವಿದ್ಯಾರ್ಥಿಗಳಿಗೆ ಇದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ- ಅರ್ಜಿ ಹಾಕಿ ಉದ್ಯೋಗ ಪಡೆಯಿರಿ 2

ಈ ಕೆಲಸಕ್ಕೆ (Jobs) ಅರ್ಜಿ ಹಾಕಲು ಕೊನೆಯ ದಿನಾಂಕ ಆಗಸ್ಟ್ 30 ಆಗಿದೆ. ಅಪ್ರೆಂಟಿಸ್ ಶಿಪ್ ತರಬೇತಿಗಾಗಿ ನೇಮಕಾತಿಗಾಗಿ ಅಪ್ರೆಂಟಿಸ್ ಕಾಯ್ದೆ 1961 ಹಾಗೂ 1962ರ ಅಪ್ರೆಂಟಿಸ್ ಶಿಪ್ ನಿಯಮಗಳನ್ನು ಪಾಲಿಸಿ ಇದನ್ನು ಮಾಡಲಾಗುತ್ತಿದೆ..ಟ್ರೇಡ್ ಅಪ್ರೆಂಟಿಸ್ ಶಿಪ್ ಗಾಗಿ ಅಪ್ಲೈ ಮಾಡುವವರ ವಯಸ್ಸು 15 ರಿಂದ 24 ವರ್ಷಗಳ ಒಳಗೆ ಇರಬೇಕು. ಹಿಂದುಳಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ. ಇದನ್ನು ಓದಿ..SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.

ಈ ಕೆಲಸಕ್ಕೆ (Jobs) ಬೇಕಿರುವ ಕೆಲವು ಅರ್ಹತೆಗಳು ಕೂಡ ಇದೆ.. ಈ ಕೆಲಸಕ್ಕೆ (Jobs) ಅಪ್ಲೈ ಮಾಡುವವರು, 10ನೇ ತರಗತಿಯಲ್ಲಿ ಮಿನಿಮಮ್ 50% ಅಂಕಗಳ ಜೊತೆಗೆ ಪಾಸ್ ಆಗಿರಬೇಕು. 10ನೇ ತರಗತಿ ಪಾಸ್ ಜೊತೆಗೆ ನೀವು ಇದಕ್ಕೆ ರಿಲೇಟ್ ಅಗುವಂಥ ವಿಷಯದಲ್ಲಿ ITI ಆಗಿರುವುದು ಕೂಡ ಮುಖ್ಯ ಆಗುತ್ತದೆ.

ಇಂಜಿನಿಯರಿಂಗ್ ಮಾಡಿರುವವರುಜ್ ಹಾಗೂ ಡಿಪ್ಲೊಮಾ ಮಾಡಿರುವವರು ಅಪ್ರೆಂಟಿಸ್ ಶಿಪ್ ಗೆ ಅರ್ಜಿ ಹಾಕಲು ಅರ್ಹರಲ್ಲ ಎಂದು ಹೇಳಿದ್ದಾರೆ. ಈ ಹುದ್ದೆಗೆ ಸಂಬಂಧಪಟ್ಟ ಹಾಗೆ ಎಲ್ಲಾ ವಿವರಗಳು ಈ ರೀತಿ ಇದೆ. ಮೆಕ್ಯಾನಿಕಲ್ ವರ್ಕ್‌ ಶಾಪ್ ಗೋರಖ್‌ ಪುರದಲ್ಲಿ 411 ಹುದ್ದೆಗಳು ಖಾಲಿ ಜಡೆ. ಸಿಗ್ನಲ್ ಕಾರ್ಯಾಗಾರ ಗೋರಖ್‌ಪುರ ಕ್ಯಾಂಟ್ ನಲ್ಲಿ 63 ಹುದ್ದೆಗಳು ಖಾಲಿ ಇದೆ.. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.

ಸೇತುವೆ ಕಾರ್ಯಾಗಾರ ಗೋರಖ್‌ಪುರ ಕ್ಯಾಂಟ್ ನಲ್ಲಿ 35 ಹುದ್ದೆಗಳು ಖಾಲಿ ಇದೆ. ಯಾಂತ್ರಿಕ ಕಾರ್ಯಾಗಾರ ಇಜ್ಜತ್‌ ನಗರದಲ್ಲಿ 151 ಹುದ್ದೆಗಳು ಖಾಲಿ ಇದೆ. ಡೀಸೆಲ್ ಶೆಡ್ ಇಜ್ಜತ್‌ ನಗರಅದಲ್ಲಿ 60 ಹುದ್ದೆಗಳು ಖಾಲಿ ಇದೆ. ಗಾಡಿ ಮತ್ತು ವ್ಯಾಗನ್ ಇಜ್ಜತ್‌ ನಗರದಲ್ಲಿ 64 ಹುದ್ದೆಗಳು ಖಾಲಿ ಇದೆ. ಗಾಡಿ ಮತ್ತು ವ್ಯಾಗನ್ ಲಕ್ನೋ ಜಂಕ್ಷನ್ ನಲ್ಲಿ 155 ಹುದ್ದೆಗಳು ಖಾಲಿ ಇದೆ.. ಡೀಸೆಲ್ ಶೆಡ್ ಗೊಂಡಾ ದಲ್ಲಿ 90 ಹುದ್ದೆಗಳು ಖಾಲಿ ಇದೆ.. ಕ್ಯಾರೇಜ್ & ವ್ಯಾಗನ್ ವಾರಣಾಸಿಯಲ್ಲಿ 75 ಹುದ್ದೆಗಳು ಖಾಲಿ ಇದೆ. ಒಟ್ಟು 1104 ಖಾಲಿ ಹುದ್ದೆಗಳಿಗೆ.. ಅರ್ಹತೆ ಮತ್ತು ಆಸಕ್ತಿ ಇದ್ದರೆ ನೀವು ಕೂಡ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ..Harley Davidson: ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಇರುವ ಟಾಪ್ 5 ವಿಶೇಷತೆ, ಬೆಲೆ ಹಾಗೂ ವಿವರಣೆ.

Best News in Kannadajob newsjob news in kannadajobskannada liveKannada NewsKannada Trending Newslive newsLive News Kannadalive trending newsNews in Kannadatop news kannada