ನಮಸ್ಕಾರ ಸ್ನೇಹಿತರೇ ನಮ್ಮದು ಹಿಂದೂ ಧರ್ಮವನ್ನು ಆಚರಿಸಿಕೊಂಡು ಬಂದಂತಹ ದೇಶ. ಇಲ್ಲಿ ಪ್ರತಿಯೊಂದು ಶುಭ ವಿಚಾರಗಳಿಗೂ ಕೂಡ ಧರ್ಮಗ್ರಂಥದ ಹಾಗೂ ಜ್ಯೋತಿಷ್ಯ ಶಾಸ್ತ್ರಗಳ ಅನುಸರಣೆ ಖಂಡಿತವಾಗಿಯೂ ಕಂಡುಬರುತ್ತದೆ. ಇನ್ನು ಹೆಸರುಗಳು ಕೂಡ ನಮ್ಮ ದೇಶದ ಜ್ಯೋತಿಷ್ಯಶಾಸ್ತ್ರದಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಒಂದು ಮಗುವಿಗೆ ಹೆಸರಿಡಬೇಕಾದರೆ ಅದರ ಹಿಂದಿನ ಸಾವಿರಾರು ಅರ್ಥಗಳನ್ನು ನಾವು ಅರಿಯಬೇಕಾಗುತ್ತದೆ. ಇಂದು ನಾವು ಹೇಳಹೊರಟಿರುವ ವಿಚಾರವೆಂದರೆ, ಇಂದು ನಾವು ಹೇಳುತ್ತಿರುವ ಹೆಸರಿನವರು ತಮ್ಮ ಹೆಂಡತಿಯರನ್ನು ರಾಣಿಯರ ಹಾಗೆ ನೋಡಿಕೊಳ್ಳುತ್ತಾರೆ. ಖಂಡಿತವಾಗಿಯೂ ಈ ಪೋಸ್ಟ್ ಹೆಣ್ಣುಮಕ್ಕಳಿಗೆ ಸಾಕಷ್ಟು ಅನುಕೂಲಕರವಾಗಿದೆ. ಹಾಗಾಗಿ ತಪ್ಪದೇ ಕೊನೆಯವರೆಗೂ ಓದಿ.
ಪಿ ಹೆಸರಿನ ಗಂಡಸರು ಈ ಅಕ್ಷರದಿಂದ ಪ್ರಾರಂಭವಾಗುವ ಪುರುಷರು ತಮ್ಮ ಹುಡುಗಿಯ ಬಗ್ಗೆ ಸಾಕಷ್ಟು ಪ್ರಾಮಾಣಿಕರಾಗಿದ್ದು ಹೃದಯದಿಂದ ತುಂಬ ಸ್ವಚ್ಛವಾಗಿರುತ್ತಾರೆ. ತಮ್ಮ ಹೆಂಡತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಹೇಳದೆಯೇ ಅರ್ಥಮಾಡಿಕೊಳ್ಳುತ್ತಾರೆ. ಪ್ರತಿಯೊಂದು ವಿಧದಲ್ಲೂ ಕೂಡ ತಮ್ಮ ಹೆಂಡತಿಗೆ ಪ್ರಾಮಾಣಿಕರಾಗಿರುವುದೇ ಇವರ ಮತ್ತೊಂದು ವಿಶೇಷತೆ. ಸರಳವಾಗಿ ಇವರ ಬಗ್ಗೆ ಹೇಳುವುದಾದರೆ ಇವರು ತಮ್ಮ ಹೆಂಡತಿಯ ಪ್ರೀತಿಯಲ್ಲಿ ಸಂಪೂರ್ಣವಾಗಿ ಹುಚ್ಚರಾಗಿದ್ದರು ಹೆಂಡತಿಯನ್ನು ಸಂತೋಷಪಡಿಸಲು ಏನು ಬೇಕಾದರೂ ಕೂಡ ಮಾಡುತ್ತಾರೆ. ಇಂತಹ ಗಂಡನನ್ನು ಪಡೆಯುವುದು ಹೆಣ್ಣುಮಕ್ಕಳ ಸೌಭಾಗ್ಯ ಎಂದು ಹೇಳಬಹುದು.
ಎ ಹೆಸರಿನ ಗಂಡಸರು ಈ ಹೆಸರಿನ ಪುರುಷರ ಮುಂದೆ ಅವರ ಹೆಂಡತಿಯನ್ನು ಹೊರತುಪಡಿಸಿ ಯಾವುದೇ ರಂಭೆ ಊರ್ವಶಿ ಬಂದರೂ ಕೂಡ ನೋಡುವುದಿಲ್ಲ. ಅಷ್ಟರಮಟ್ಟಿಗೆ ತಮ್ಮ ಹೆಂಡತಿಯ ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಇನ್ನು ತಮ್ಮ ಹೆಂಡತಿಗೆ ಯಾವುದೇ ರೀತಿಯ ಸಹಾಯ ಬೇಕಾದರೂ ಕೂಡ ಅದನ್ನು ಅವರಿಗೆ ಒದಗಿಸುವಲ್ಲಿ ಹಿಂಜರಿಯುವುದಿಲ್ಲ. ಕೇವಲ ಹೆಸರಿಗೆ ಮಾತ್ರವಲ್ಲದೇ ನಿಜಜೀವನದಲ್ಲಿ ಕೂಡ ತಮ್ಮ ಹೆಂಡತಿಯನ್ನು ರಾಣಿ ಹಾಗೆ ನೋಡಿಕೊಳ್ಳುತ್ತಾರೆ. ಅವರಿಗೆ ಯಾವುದೇ ಕಷ್ಟ ಬಾರದಂತೆ ನೋಡಿಕೊಳ್ಳುತ್ತಾರೆ.
ಕೆ ಹೆಸರಿನ ಗಂಡಸರು ಇನ್ನು ಈ ಹೆಸರಿನ ಪುರುಷರು ಮದುವೆ ಮುಂಚೆ ಹೇಗೆ ಇದ್ದರೂ ಮದುವೆ ನಂತರ ತಮ್ಮ ಹೆಂಡತಿಗಾಗಿ ಒಳ್ಳೆಯವರಾಗಿ ಬದಲಾಗುತ್ತಾರೆ. ಹೆಂಡತಿ ಏನೇ ಮಾಡಿದರೂ ಕೂಡ ಅದಕ್ಕೆ ಅವರ ಸಮ್ಮತಿ ಇರುತ್ತದೆ. ಕೆ ಹೆಸರಿನ ಪುರುಷರು ಸ್ವಭಾವತಹ ಹಟಮಾರಿ ಆಗಿದ್ದರೂ ಕೂಡ ತಮ್ಮ ಸಂಗಾತಿಗಾಗಿ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ಹೆಂಡತಿಗೆ ಯಾವುದೇ ಸಮಸ್ಯೆಗಳು ಬಾರದಂತೆ ಅವರನ್ನು ರಕ್ಷಿಸುತ್ತಾರೆ. ಒಂದು ವೇಳೆ ಈ ಹೆಸರಿನ ಪುರುಷರು ನಿಮ್ಮ ಜೀವನಕ್ಕೆ ಬಂದರೆ ಖಂಡಿತವಾಗಿಯೂ ನೀವು ಭಾಗ್ಯವಂತರು ಎಂದು ಭಾವಿಸಿಕೊಳ್ಳಿ.
ಆರ್ ಹೆಸರಿನ ಗಂಡಸರು ಇವರು ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಕೂಡ ದೊಡ್ಡ ದೊಡ್ಡ ಸಂತೋಷವನ್ನು ಕಂಡುಕೊಳ್ಳುತ್ತಾರೆ. ತಮ್ಮ ಪತ್ನಿಯ ಸಂತೋಷಕ್ಕಾಗಿ ಏನನ್ನು ಕೂಡ ಮಾಡಲು ಸಿದ್ಧರಾಗಿರುತ್ತಾರೆ. ಇವರನ್ನು ಮದುವೆಯಾಗಲು ಹುಡುಗಿಯರು ಪುಣ್ಯ ಮಾಡಿರಬೇಕು ಎಂದರೂ ಕೂಡ ತಪ್ಪಾಗಲಾರದು. ಇವರನ್ನು ಮದುವೆಯಾಗುವ ಹುಡುಗಿಯರು ಅಕ್ಷರಶಃ ಅದೃಷ್ಟವಂತರು.
ಜಿ ಹೆಸರಿನ ಗಂಡಸರು ಈ ಹೆಸರಿನ ಪುರುಷರು ತಮಗಿಂತ ಹೆಚ್ಚಾಗಿ ತಮ್ಮ ಹೆಂಡತಿಯನ್ನೇ ನಂಬುತ್ತಾರೆ ಮತ್ತು ಅವರಿಗೆ ಬೆಂಬಲವನ್ನು ನೀಡುತ್ತಾರೆ. ಮತ್ತು ಇವರು ತಮಗಿಂತ ಹೆಚ್ಚಾಗಿ ತಮ್ಮ ಹೆಂಡತಿಯ ಯಶಸ್ಸನ್ನು ನೋಡಲು ಬಯಸುತ್ತಾರೆ ಅದಕ್ಕಾಗಿ ಇವರು ಹೆಂಡತಿ ಜೀವನದಲ್ಲಿ ಮುಂದುವರೆಯುವುದನ್ನು ನೋಡಲು ಸಂತೋಷಪಡುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಹೆಂಡತಿಯರ ವಿಷಯದಲ್ಲಿ ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ. ಇದಕ್ಕಾಗಿ ಈ ಹೆಸರಿನ ಹುಡುಗರನ್ನು ಮದುವೆ ಆಗುವುದು ಹುಡುಗಿಯರ ಪುಣ್ಯದ ಫಲ ಎಂದು ಹೇಳಬಹುದು. ಇವೇ ಹುಡುಗಿಯರು ಮದುವೆಯಾಗಬೇಕಾದ ಹೆಸರಿನವರು. ಇವರನ್ನು ಮದುವೆಯಾದರೆ ಖಂಡಿತವಾಗಿ ಜೀವನದಲ್ಲಿ ಹುಡುಗಿಯರು ಸುಖವಾಗಿ ಸಂಸಾರ ಮಾಡುವುದು ಗ್ಯಾರಂಟಿ.