RCB 2023: ಮೊದಲು ಈತನೊಬ್ಬನನ್ನು ಹೊರಹಾಕಿದರೆ ಪಕ್ಕ ಆರ್ಸಿಬಿ ಗೆಲ್ಲುತ್ತಿದೆ: ಈತನೇ ಸೋಲಿಗೆ ನೇರ ಕಾರಣ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ?

RCB 2023: 2023ರ ಐಪಿಎಲ್ (IPL) ಶುರುವಿನಲ್ಲಿ ಆರ್ಸಿಬಿ (RCB) ತಂಡ ಉತ್ತಮ ಫಾರ್ಮ್ ನಲ್ಲಿತ್ತು, 10 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿತ್ತು. ಆದರೆ ಇತ್ತೀಚಿನ ಎರಡು ಪಂದ್ಯಗಳನ್ನು ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಸೋತ ನಂತರ, ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ನಡೆದ ಪಂದ್ಯದಲ್ಲೂ ಆರ್ಸಿಬಿ ತಂಡ ಸೋತಿದೆ. ಈ ವರ್ಷ ಐಪಿಎಲ್ ಶುರುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು.

RCB 2023: ಮೊದಲು ಈತನೊಬ್ಬನನ್ನು ಹೊರಹಾಕಿದರೆ ಪಕ್ಕ ಆರ್ಸಿಬಿ ಗೆಲ್ಲುತ್ತಿದೆ: ಈತನೇ ಸೋಲಿಗೆ ನೇರ ಕಾರಣ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ? 2

ಆದರೆ ಈಗ ಆರ್ಸಿಬಿ ವಿರುದ್ಧ ಗೆದ್ದ ನಂತರ ಪಾಯಿಂಟ್ಸ್ ಟೇಬಲ್ ನಲ್ಲಿ 3ನೇ ಸ್ಥಾನಕ್ಕೆ ಏರಿದೆ, ಇನ್ನು ಆರ್ಸಬಿ ತಂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಬ್ಯಾಟಿಂಗ್ ಒಂದು ಮಟ್ಟಕ್ಕೆ ಉತ್ತಮವಾಗಿದ್ದು, ಮುಂಬೈಗೆ 200 ರನ್ ಗಳ ಗುರಿ ನೀಡಿತು. ಆದರೆ ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಸೋಲು ಕಂಡಿದೆ. 200 ಸ್ಕೋರ್ ಮಾಡಿದ್ದರು ಸಹ ಅದನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಆರ್ಸಿಬಿ ತಂಡಕ್ಕೆ.. ಇದನ್ನು ಓದಿ..RCB vs MI: ಕೈಲಾಗದೆ ಹೀನಾಯವಾಗಿ ಸೋತ ಮೇಲೆ ಡುಪ್ಲೆಸಿಸ್ ನೀಡಿದ ಕಾರಣ ಏನು ಗೊತ್ತೇ? ಇವರು ನಿಜಕ್ಕೂ ನಾಯಕನ ಎಂದ ಫ್ಯಾನ್ಸ್.

ಈ ಮೊದಲು ಕೂಡ ಎರಡು ಪಂದ್ಯಗಳಲ್ಲಿ 200ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ್ದರು ಸಹ, ಅದನ್ನು ಉಳಿಸಿಕೊಳ್ಳುವಲ್ಲಿ ಆರ್ಸಿಬಿ ಅಸಮರ್ಥವಾಗಿದೆ. ಅಭಿಮಾನಿಗಳಿಗೆ ಇದರಿಂದ ಬೇಸರ ಆಗಿದ್ದು, ಆ ಒಬ್ಬ ಬೌಲರ್ ಇಂದಲೇ ಹೀಗೆ ಆಗುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಹರ್ಷಲ್ ಪಟೇಲ್ (Harshal Patel) ಅವರು ಫಾರ್ಮ್ ಕಳೆದುಕೊಂಡಿದ್ದು, ಎದುರಾಳಿ ತಂಡಗಳಿಗೆ ಹೆಚ್ಚು ರನ್ಸ್ ಗಳನ್ನು ನೀಡುತ್ತಿದ್ದಾರೆ..

ಮೊಹಮ್ಮದ್ ಸಿರಾಜ್ (Mohammad Siraj) ಅವರು ಕೂಡ ಆರಂಭದಲ್ಲಿ ಇದ್ದ ಫಾರ್ಮ್ ಅನ್ನು ಈಗ ಉಳಿಸಿಕೊಂಡಿಲ್ಲ. ಹಾಗಾಗಿ ಇವರಿಬ್ಬರಲ್ಲು ಬದಲಾವಣೆ ಮಾಡಬೇಕು ಎನ್ನುವುದು ಅಭಿಮಾನಿಗಳ ಅಭಿಪ್ರಾಯ ಆಗಿದೆ. ಬೌಲಿಂಗ್ ನಲ್ಲಿ ಪ್ರಮುಖವಾದ ಬದಲಾವಣೆ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದು, ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಇದನ್ನು ಸ್ವೀಕರಿಸಿ, ಬದಲಾವಣೆ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: 20 ಸಾವಿರ ಬಂಡವಾಳ ಹಾಕಿದರೆ ಸಾಕು, ಲಕ್ಷ ಲಕ್ಷ ಆದಾಯ ಬರುತ್ತದೆ. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??