Relationship: ನಿಮ್ಮ ಹೆಂಡತಿ ನಿಮ್ಮನ್ನು ದೂರವಿಡುತ್ತಿದ್ದಾರೆಯೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹುಡುಕಿಕೊಂಡು ಬಂದು ಎಲ್ಲವೂ ಕೊಡುತ್ತಾರೆ.

Relationship: ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಯಾವುದೇ ರೀತಿಯ ಮದುವೆ ಆಗಿದ್ದರು ಕೂಡ, ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಜಗಳಗಳು ಮನಸ್ತಾಪಗಳು ಬರುವುದು ಕಾಮನ್ ಆಗಿದೆ. ಆದರೆ ಈ ಜಗಳಗಳು ಮಿತಿ ಮೀರಿದ, ನಿಮ್ಮ ಸಂಬಂಧಗಳಿಗೆ ಹೆಚ್ಚು ತೊಂದರೆ ಉಂಟಾಗಿ, ಸಂಬಂಧ ಮುರಿದು ಹೋಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳಲು ಗಂಡ ಹೆಂಡತಿ ಇಬ್ಬರು ಕೂಡ ಪ್ರಯತ್ನ ಮಾಡಬೇಕು. ದಂಪತ್ಯ ಜೀವನ ಹದಗೆಡುವುದಕ್ಕೆ ಕೆಲವು ಕಾರಣಗಳಿವೆ..

ಅವುಗಳಲ್ಲಿ ಒಂದು ಶೃಂಗಾರದ ವಿಚಾರದಿಂದ ಸಿಗುವ ಸಂತೋಷದ ಕೊರತೆಯು ಇರಬಹುದು. ಅಷ್ಟೇ ಅಲ್ಲದೆ, ಕೆಲವು ಸಮಯಗಳಲ್ಲಿ ಹೆಂಡತಿಯರು ಗಂಡನನ್ನು ತಮ್ಮಿಂದ ದೂರ ಇಡುತ್ತಾರೆ ಎಂದು ಕೂಡ ಹೇಳುತ್ತಾರೆ. ಈ ರೀತಿ ಆದಾಗ, ಆ ದೂರವನ್ನು ಸರಿ ಮಾಡುವುದು ಹೇಗೆ ಎಂದು ಈಗ ವಿವರಿಸುತ್ತೇವೆ ನೋಡಿ.. ಹೆಂಡತಿಯರು ಗಂಡಂದಿರನ್ನು ದೂರ ಇಡಲು ಸಾಮಾನ್ಯವಾದ ಕಾರಣಗಳು ಇದು.. ಇದನ್ನು ಓದಿ..Relationship: ಒಂದು ಮಹಿಳೆ ಅಥವಾ ಹುಡುಗಿ, ನಿಮ್ಮ ಜೊತೆ ಕ್ಲೋಸ್ ಇದ್ದಾರೆ ಎಂದರೆ ಅದರ ಅರ್ಥ ಏನು ಗೊತ್ತೇ?? ಈ ರೀತಿ ಇದ್ದರೇ ಏನರ್ಥ ಗೊತ್ತೆ?

Relationship: ನಿಮ್ಮ ಹೆಂಡತಿ ನಿಮ್ಮನ್ನು ದೂರವಿಡುತ್ತಿದ್ದಾರೆಯೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹುಡುಕಿಕೊಂಡು ಬಂದು ಎಲ್ಲವೂ ಕೊಡುತ್ತಾರೆ. 2

ಸಾಮಾನ್ಯವಾಗಿ ಹೆಣ್ಣಿನಲ್ಲಿ ಕೆಲವು ಭಯ ಇರುತ್ತದೆ, ಮದುವೆಯಾಗಿ ಕೆಲ ಸಮಯದವರೆಗು ಈ ಭಯ ಮುಂದುವರೆಯುತ್ತದೆ. ಶೃಂಗಾರ ಕ್ರಿಯೆಗೆ ಭಯ ಪಡುವಂಥ ಮಹಿಳೆಯರು ಕೂಡ ಇದ್ದಾರೆ. ಹಾಗಿದ್ದಾಗ, ನೀವು ಆ ಹುಡುಗಿಯ ಜೊತೆಗೆ ಮಾತನಾಡಿ, ಆಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಮಾಡುವುದನ್ನು ಬಿಟ್ಟು, ಆತುರದಲ್ಲಿ ಜಗಳ ಮಾಡಿಕೊಳ್ಳಬಾರದು ಎಂದು ಹೇಳುತ್ತಾರೆ. ಈ ವೇಳೆ ಮೊದಲು ಗಂಡ ಹೆಂಡತಿಯ ಜೊತೆಗೆ ಮಾತನಾಡಿ, ಆಕೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಂತರ ಮುಂದುವರಿಯಬೇಕು. ಇದನ್ನು ಓದಿ..Relationship: ಒಂದು ಹುಡುಗಿ ನೀವು ಮುಟ್ಟುವಷ್ಟು ಸಲಿಗೆ ಕೊಟ್ಟರೆ ಅದರ ಅರ್ಥ ಏನು ಗೊತ್ತೇ? ಮುಟ್ಟಲು ಬಿಟ್ಟರೆ ಏನು ಮಾಡಬೇಕು ಗೊತ್ತೇ??