ನಟಿಯಾಗಿ ಪಾದಾರ್ಪಣೆ ಮಾಡಲಿರುವ ರೇವತಿ ನಿಖಿಲ್ ಕುಮಾರ್ ರವರ ತಂಗಿಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ. ಹೇಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳಿಗೆ ಗಂಡು ಮಗು ಜನಿಸಿದೆ. ಹೌದು ಸ್ನೇಹಿತರೆ ಹಿಡಿ ದೊಡ್ಡಗೌಡರ ಕುಟುಂಬಕ್ಕೆ ಸಂತೋಷದ ದಿನಗಳು ಈಗ ಪ್ರಾರಂಭವಾಗಿದೆ. ಕಳೆದ ವರ್ಷ ಏಪ್ರಿಲ್ ಗೆ ಮದುವೆಯಾಗಿದ್ದ ನಿಖಿಲ್ ಕುಮಾರ್ ಹಾಗೂ ರೇವತಿ ಯವರು ಬಿಡದಿ ಬಳಿಯ ತೋಟದ ಮನೆಯಲ್ಲಿ ಸಂಸಾರವನ್ನು ಸಾಗಿಸುತ್ತಿದ್ದರು. ಕಾರಣ ಆ ಸಂದರ್ಭದಲ್ಲಿ ಲಾಕ್ಡೌನ್ ಆಗಿದ್ದರಿಂದಾಗಿ ಇಬ್ಬರೂ ಕೂಡ ತೋಟದ ಮನೆಯಲ್ಲಿ ಕೃಷಿ ಕಾರ್ಯಗಳನ್ನು ಮಾಡುತ್ತಾ ಇದ್ದರು

ವಿಧಗಳು ಕೂಡ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸುದ್ದಿ ಮಾಡಿದ್ದವು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕೂಡಾ ಮೆಚ್ಚಿದ್ದಾರೆ. ಇತ್ತೀಚಿಗಷ್ಟೇ ರೇವತಿ ಅವರು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದ ನಂತರ ಅವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ನಿಖಿಲ್ ಕುಮಾರ್ ರವರು ನೆರವೇರಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಈಗ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಗಂಡುಮಗುವನ್ನು ಹೊಂದಿರುವುದು ನಿಮಗೆಲ್ಲ ಗೊತ್ತಿರುವ ವಿಷಯ.

ನಿಖಿಲ್ ಕುಮಾರ್ ಹಾಗೂ ರೇವತಿ ಯವರು ಲವ್ ಮ್ಯಾರೇಜ್ ಆದವರಲ್ಲ ಆದರೂ ಕೂಡ ಅವರಿಬ್ಬರ ಜೋಡಿ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಸಿನಿಮಾ ಜೋಡಿ ಗಳಿಗಿಂತ ಹೆಚ್ಚು ಇಷ್ಟವಾಗಿದೆ. ನಿಖಿಲ್ ಕುಮಾರ್ ರವರಂತೂ ಇಡೀ ಕರ್ನಾಟಕಕ್ಕೆ ಗೊತ್ತು. ಕನ್ನಡ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಿ ಕೊಂಡಿರುವ ಯುವ ನಟ ಹಾಗೂ ಜನನಾಯಕ. ಇತ್ತೀಚಿನ ದಿನಗಳಲ್ಲಿ ರೇವತಿ ಅವರು ಕೂಡ ಸಾಕಷ್ಟು ಜನಪ್ರಿಯರಾಗಿದ್ದಾರೆ. ರೇವತಿ ಅವರ ತಂಗಿ ಕೂಡ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ. ಹೌದು ಸ್ನೇಹಿತರೆ ಈ ಫೋಟೋಗಳಲ್ಲಿ ನೀವೆ ಗಮನಿಸುವಂತೆ ರೇವತಿ ಅವರ ತಂಗಿ ಸಕ್ಕತ್ ಸುಂದರಿಯಾಗಿದ್ದಾರೆ.