18 ವರ್ಷಕ್ಕೆ ಮದುವೆ ಎರಡೇ ವರ್ಷದಲ್ಲಿ ಜೀವನವಾಯ್ತು ನರಕ, ನಿಂತೇ ಹೋಯಿತು ನಟಿಯ ಉಸಿರು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಲಾವಿದರನ್ನು ನೋಡಿದಾಗ ಅವರ ನಿಜ ಜೀವನದಲ್ಲಿ ಕೂಡ ಅವರು ಅಷ್ಟೇ ಆಡಂಬರದಲ್ಲಿ ಹಾಗೂ ಯಾವುದೇ ಸಮಸ್ಯೆಗಳಿಲ್ಲ ಚೆನ್ನಾಗಿರುತ್ತಾರೆ ಎಂಬುದಾಗಿ ನಾವು ಪ್ರೇಕ್ಷಕರು ಅವರ ಕುರಿತಂತೆ ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಆದರೆ ಅವರ ಜೀವನದಲ್ಲಿ ಕೂಡ ನಟನೆ ಹೊರತುಪಡಿಸಿ ನಿಜವಾದ ಜೀವನ ಎನ್ನುವುದು ಸಾಕಷ್ಟು ಕಷ್ಟಗಳಿಂದ ಕೂಡಿರುತ್ತದೆ ಎಂಬುದನ್ನು ಕೂಡ ನಾವು ಅರಿವಿಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ನಾವು ಪ್ರೇಕ್ಷಕರಾದ ಎಷ್ಟೋ ಜನ ಮರೆತುಬಿಡುತ್ತೇವೆ ಎಂಬುದೇ ವಿಷಾದನೀಯ ವಿಚಾರ. ಅವರು ಕೂಡ ನಮ್ಮ ರೀತಿ ಸಾಮಾನ್ಯ ಜೀವನವನ್ನು ನಡೆಸುವ ಮನುಷ್ಯರಾಗಿರುತ್ತಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಇಂದು ಅದೇ ರೀತಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟ ದುಃಖಗಳನ್ನು ಅನುಭವಿಸಿ ಈಗ ಅತ್ಯಂತ ಚಿಕ್ಕ ವಯಸ್ಸಿಗೆ ಈ ಲೋಕದ ಪಯಣವನ್ನು ಮುಗಿಸಿರುವ ಕನ್ನಡ ಮೂಲದ ನಟಿಯೊಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಕಾಸರಗೋಡು ಮೂಲದ ನಟಿಯಾಗಿರುವ ಶಹಾನ ರವರು ಅತ್ಯಂತ ಚಿಕ್ಕ ವಯಸ್ಸಿಗೆ ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ ಅದರಲ್ಲೂ ವಿಶೇಷವಾಗಿ ಮಲಯಾಳಂ ಚಿತ್ರರಂಗದಲ್ಲಿ ವಿಶೇಷವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಇವರಿಗೆ ವಯಸ್ಸು ಕೇವಲ 20 ಮಾತ್ರ.

18 ವರ್ಷಕ್ಕೆ ಮದುವೆ ಎರಡೇ ವರ್ಷದಲ್ಲಿ ಜೀವನವಾಯ್ತು ನರಕ, ನಿಂತೇ ಹೋಯಿತು ನಟಿಯ ಉಸಿರು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?? 4

ಎಲ್ಲದಕ್ಕಿಂತ ಹೆಚ್ಚಾಗಿ ಶಹಾನ ಜೀವನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಎಂದರೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿದ್ದು. ಮದುವೆ ನಂತರದ ಜೀವನ ಸುಖವಾಗಿರುತ್ತದೆ ಎಂಬುದಾಗಿ ಭಾವಿಸಿಕೊಂಡು ಅತ್ಯುತ್ತಮ ನಟನಾ ಕರಿಯರ್ ಇರುವಾಗಲೇ ಸಹನಾ ರವರು ಸಾಜದ್ ಎನ್ನುವವನನ್ನು ಮದುವೆಯಾಗುತ್ತಾರೆ. ಮದುವೆ ನಂತರವೂ ಕೂಡ ತಮ್ಮ ಆಕ್ಟಿಂಗ್ ಕರಿಯರ್ ನ್ನು ಮುಂದುವರಿಸುತ್ತಾರೆ. ಮದುವೆ ಹೊಸತರಲ್ಲಿ ಶಹಾನ ಹಾಗೂ ಸಾಜದ್ ನಡುವೆ ಎಲ್ಲವೂ ಚೆನ್ನಾಗಿತ್ತು. ನಂತರ ಸಾಜದ್ ನ ನಿಜವಾದ ಬಣ್ಣ ಅರಿವಿಗೆ ಬರುತ್ತದೆ.

18 ವರ್ಷಕ್ಕೆ ಮದುವೆ ಎರಡೇ ವರ್ಷದಲ್ಲಿ ಜೀವನವಾಯ್ತು ನರಕ, ನಿಂತೇ ಹೋಯಿತು ನಟಿಯ ಉಸಿರು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?? 5

ಹೌದು ಗೆಳೆಯರೇ ಮದುವೆಯಾದ ಪ್ರಾರಂಭದಿಂದಲೇ ಸಾಜದ್ ಶಹನಾಳಿಗೆ ಜೀವನದಲ್ಲಿ ಎಂತೆಂತಹ ಕಷ್ಟಗಳನ್ನು ನೀಡಲು ಪ್ರಾರಂಭಿಸಿದ. ಮದುವೆಯಾದ ಮೇಲೆ ನಟನೆ ಮಾಡುವುದಕ್ಕೆ ಹೋಗಬಾರದು ಎನ್ನುವ ಅಡ್ಡಿಯನ್ನು ಕೂಡ ಹಾಕುತ್ತಾನೆ. ಅವನು ಎಷ್ಟೇ ಕಷ್ಟ ನೀಡಿದರೂ ಕೂಡ ಅದನ್ನು ಸಹಿಸಿಕೊಳ್ಳುತ್ತಲೇ ಬರುತ್ತಾಳೆ. ಆದರೆ ಸಾಜದ್ ನೀಡಿರುವ ಕಷ್ಟ ಖಂಡಿತವಾಗಿ ಆಕೆ ಈ ಜನುಮದಲ್ಲಿ ತಡೆಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾಳೆ. ಇಷ್ಟೊಂದು ಚಿಕ್ಕ ಅಂದರೆ 20ನೇ ವಯಸ್ಸಿಗೆ ಶಹಾನ ತನ್ನ ಜೀವನವನ್ನು ಕಳೆದುಕೊಳ್ಳುವ ನಿರ್ಧಾರವನ್ನು ಮಾಡಿಬಿಡುತ್ತಾಳೆ. ಅಷ್ಟರಮಟ್ಟಿಗೆ ಆ ಪಾ’ಪಿ ಶಹನಾಳಿಗೆ ನ’ರಕ ಸದೃಶ ಜೀವನವನ್ನು ಪರಿಚಯಿಸಿರುತ್ತಾನೆ ಎಂದು ಹೇಳಬಹುದಾಗಿದೆ.

ಇತ್ತೀಚಿಗಷ್ಟೇ ಕೇರಳದ ಕೋಳಿಕೋಡ್ ನಲ್ಲಿ ಶಹಾನ ರವರು ಮರಣ ಹೊಂದಿದ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಗಂಡ ನೀಡುತ್ತಿದ್ದ ಕಷ್ಟವನ್ನು ತಾಳಲಾರದೆ ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಜೀವನವನ್ನು ಮುಗಿಸಿಕೊಂಡು ಬಿಟ್ಟಿದ್ದಾರೆ. ಈ ಕುರಿತಂತೆ ತಾಯಿ ಕೂಡ ಪೊಲೀಸರಿಗೆ ಆಕೆಯ ಗಂಡ ಸಾಜದ್ ಈ ಪರಿಸ್ಥಿತಿಗೆ ಕಾರಣ ಎಂಬುದಾಗಿ ಸಂಪೂರ್ಣವಾಗಿ ಆತನ ಕುರಿತಂತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಈ ಮೂಲಕ ಪೊಲೀಸರು ಕೂಡ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಮಗಳನ್ನು ಇಷ್ಟು ಚಿಕ್ಕ ವಯಸ್ಸಿಗೆ ಕಳೆದುಕೊಂಡ ಕರುಳಿನ ಕೂಗನ್ನು ಪರಿಹರಿಸಲು ಯಾರಿಗೆ ತಾನೆ ಸಾಧ್ಯ ಹೇಳಿ.

18 ವರ್ಷಕ್ಕೆ ಮದುವೆ ಎರಡೇ ವರ್ಷದಲ್ಲಿ ಜೀವನವಾಯ್ತು ನರಕ, ನಿಂತೇ ಹೋಯಿತು ನಟಿಯ ಉಸಿರು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?? 6

ಚಿಕ್ಕ ವಯಸ್ಸಿಗೆ ಸಿನಿಮಾರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡಿದರೂ ಕೂಡ ವೈಯಕ್ತಿಕ ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಒಂದು ಲೆಕ್ಕದಲ್ಲಿ ಶಹಾನ ವಿಫಲವಾದಳು ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಆದರೆ ಈ ತನಿಖೆಯಲ್ಲಿ ಕೂಡ ಆಕೆಯ ತನ್ನ ಜೀವನವನ್ನು ಮುಗಿಸಿಕೊಂಡಿದ್ದಾಳೆಯೇ ಅಥವಾ ಇದರಲ್ಲಿ ಕೂಡ ಸಾಜದ್ ಏನಾದರೂ ಕೈಚಳಕವನ್ನು ತೋರಿಸಿದ್ದಾನೆಯೇ ಎಂಬುದನ್ನು ಕಲಿಕೆಯ ನಂತರವೇ ಕಾದುನೋಡಬೇಕಾಗಿದೆ. ಆದರೆ ಈ ಪರಿಸ್ಥಿತಿಗೆ ಕಾರಣವಾಗಿರುವ ಆತನನ್ನು ಮಾತ್ರ ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಿ ಜೀವನದಲ್ಲಿ ಇನ್ನು ಮುಂದೆಯೂ ಇಂತಹ ತಪ್ಪನ್ನು ಮಾಡಲು ಆತ ಯೋಚನೆ ಕೂಡ ಮಾಡಬಾರದು ಅಂತ ಪರಿಸ್ಥಿತಿಗೆ ಆತನನ್ನು ನೂಕಬೇಕು.