ಹೆಂಡತಿ ಇನ್ನು ಇಲ್ಲ ಎಂದು ತಿಳಿದ ಮೇಲೆ ಗಾಡಿಯಲ್ಲಿ ಯೋಧನಾಗಿದ್ದ ಆತ ಏನು ಮಾಡಿದ್ದಾನೆ ಗೊತ್ತಾ?? ಪಾಪ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ ನಮ್ಮ ಬುದ್ಧಿ ಹಾಗೂ ನಮ್ಮ ಮನಸ್ಸು ಅನ್ನುವುದು ನಾವು ತೆಗೆದುಕೊಳ್ಳುವ ನಿರ್ಧಾರ ದಲ್ಲಿ ಬೇರೆಬೇರೆ ಅಭಿಪ್ರಾಯಗಳನ್ನು ಕೊಡುವ ಎರಡು ಭಾಗಗಳಾಗಿವೆ. ಆದರೆ ನಾವು ಯಾವ ಸಂದರ್ಭದಲ್ಲಿ ಯಾವುದನ್ನು ಕರೆಕ್ಟಾಗಿ ಕೇಳುತ್ತೇವೆ ಅದರ ಮೇಲೆ ನಮ್ಮ ಜೀವನ ಹಸನಾಗಿರುತ್ತದೆ. ಆದರೆ ನಮ್ಮ ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ಹೇಗಿರುತ್ತದೆ ಎಂಬುದರ ಮೇಲೆ ನಮ್ಮ ಜೀವನ ನಿಂತಿರುತ್ತದೆ.

ಇಂದು ನಾವು ಹೇಳಲು ಹೊರಟಿರುವ ವಿಚಾರ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಒಂದು ಕ್ಷಣ ಕಣ್ಣೀರು ಹಾಕೋದು ಗ್ಯಾರಂಟಿ. ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಗಡಿಯಲ್ಲಿ ಯೋಧನಾದವನು ತನ್ನ ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಆದರೆ ಇಲ್ಲೊಬ್ಬ ಯೋಧ ಮಾಡಿರುವ ಕೆಲಸ ನೋಡಿದರೆ ಆತನನ್ನು ಏನನ್ನಬೇಕು ಎಂಬುದು ತಿಳಿಯುತ್ತಿಲ್ಲ ಸ್ನೇಹಿತರೆ. ಹೌದು ಸ್ನೇಹಿತರೆ ಕಾಶ್ಮೀರದ ಗಡಿಯಲ್ಲಿ ದಿಲೀಪ್ ಎಂಬಾತ ತನ್ನನ್ನು ತಾನು ಮುಗಿಸಿಕೊಳ್ಳಲು ಪ್ರಯತ್ನಿಸಿದ್ದು ಆತನನ್ನು ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ಜೀವ ಉಳಿಸಲು ಪ್ರಯತ್ನಪಟ್ಟಿದ್ದಾರೆ. ಆದರೆ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಪ್ರಯತ್ನ ವಿಫಲವಾಗಿ ದಿಲೀಪ್ ಕೊನೆಯುಸಿರೆಳೆದಿದ್ದಾನೆ.

ಹೌದು ಸ್ನೇಹಿತರೆ ಯೋಧನಾ ದವನು ಧೈರ್ಯದಿಂದ ಇರಬೇಕು ಹಾಗೂ ಧೈರ್ಯಕ್ಕೆ ಆತನ ಒಬ್ಬ ಉತ್ತಮ ಉದಾಹರಣೆ ಎಂದು ಹೇಳುತ್ತಾರೆ ಸ್ನೇಹಿತರೆ. ಬೇರೆಯವರಿಗೆ ಧೈರ್ಯಕ್ಕೆ ಮಾದರಿಯಾಗಬೇಕಾಗಿದ್ದ ಅವನು ತನ್ನ ಜೀವನವನ್ನು ತಾನೆ ಮುಗಿಸಿಕೊಂಡಿದ್ದಾರೆ ಎಂದರೆ ಏಕೆ ಎಂಬುದಾಗಿ ನೀವು ಕೂಡ ಒಂದು ಕ್ಷಣ ಆಶ್ಚರ್ಯ ಪಡುತ್ತೀರಿ ಆದರೆ ನಿಜವಾದ ವಿಷಯ ನಾವು ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರ ಕೆಲ ಸಮಯಗಳ ಹಿಂದಷ್ಟೇ ದಿಲೀಪ್ ನ ಪತ್ನಿ ಕೆಜಿಎಫ್ ನಲ್ಲಿ ಅಂದರೆ ಅವರ ಊರಿನಲ್ಲಿ ತನ್ನ ಪ್ರಾಣವನ್ನು ತಾವು ಕಳೆದುಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಬೇಸತ್ತು ದಿಲೀಪ್ ರವರು ತಮ್ಮ ಜೀವನವನ್ನು ತಾವು ಮುಗಿಸಿಕೊಂಡಿದ್ದಾರೆ ಎಂದು ಕೇಳಿ ಬರುತ್ತಿದೆ. ಅತ್ತ ಅಮ್ಮನ ಕೂಡ ಇಲ್ಲ ಇತ್ತ ತಂದೆಯು ಇಲ್ಲದೆ ಆ ಮಗುವೀಗ ಅನಾಥವಾಗಿ ಬಿಟ್ಟಿದೆ ಎಂದು ಊರಿನವರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.