ಮೋದಿಯನ್ನು ಒಂದೇ ವಾಕ್ಯದಲ್ಲಿ ಹೇಗೆ ವರ್ಣಿಸುತ್ತೀರಿ?” ಎಂದು ಕೇಳಿದಾಗ!! DRDO ವಿಜ್ಞಾನಿಯ ನೀಡಿದ ಉತ್ತರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈಗಿನ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಗೊತ್ತಿರುವ ವ್ಯಕ್ತಿ.ಇವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ನಮ್ಮ ಭಾರತ ದೇಶವನ್ನು ಒಂದು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋದ ವ್ಯಕ್ತಿಗಳಲ್ಲಿ ನರೇಂದ್ರ ಮೋದಿಯವರು ಒಬ್ಬರು. ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಧಾನಿಯ ಹೆಸರನ್ನು ಬೋರ್ಡ್ ಮೇಲೆ ಬರೆದು ಅಭ್ಯಾಸ ಮಾಡಿಸುತ್ತಿದ್ದರು. ಆದರೆ ಈಗ ಇರುವ ಪ್ರಧಾನಮಂತ್ರಿಯ ಹೆಸರು ಎಲ್ಲ ಮಕ್ಕಳ ಬಾಯಿಯಲ್ಲಿ ಇದೆ. ಇಂದು ನಾವು ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ಬಗ್ಗೆ ಯುವ DRDO ವಿಜ್ಞಾನಿ ಪ್ರಶಾಂತ್ ಕುಶ್ವಾಹಾ ಅವರು ಒಂದು ವಾಕ್ಯದಲ್ಲಿ ವರ್ಣಿಸಿದ್ದಾರೆ.ಅವರು ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ಪ್ರಧಾನಿ ಮೋದಿ ಅವರ ಬಗ್ಗೆ ಯುವ ವಿಜ್ಞಾನಿ ಈ ರೀತಿ ಹೇಳಿದ್ದಾರೆ”ಒಂದು ದೇಶವು ಸ್ಪಷ್ಟವಾದ ಕನಸುಗಳು ಮತ್ತು ಗುರಿಗಳನ್ನು ಹೊಂದಿರುವ ಅತ್ಯಂತ ಕ್ರಾಂತಿಕಾರಿ ಮತ್ತು ಪೌರಾಣಿಕ ಆಡಳಿತಗಾರನಾಗಿದ್ದಾರೆ. ಇವರು ಹೇಳಿರುವ ಹೇಳಿಕೆ ಖಂಡಿತ ಸರಿ. ಏಕೆಂದರೆ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ನಮ್ಮ ಪ್ರಧಾನಿ ಬಗ್ಗೆ ಸರಳ ರೀತಿಯಲ್ಲಿ ಹೇಳಿದ್ದಾರೆ.

ಸುಮಾರು 60 ವರ್ಷಗಳ ಕಾಲ ಭಾರತವನ್ನು ಆಳಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. ಈ ಪಕ್ಷದ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಹಗರಣಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಮೋದಿಯವರ ಆಡಳಿತ ಬಂದ ನಂತರ ನಮ್ಮ ದೇಶದಲ್ಲಿ ಹಗರಣಗಳು ಕಡಿಮೆಯಾಗಿವೆ ಮತ್ತು ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಪ್ರಧಾನ ಮೋದಿಯವರು ಗಮನಾರ್ಹ ಮಟ್ಟಿಗೆ ಈಗಾಗಲೇ ಯಶಸ್ವಿಯಾಗಿದ್ದಾರೆ. ಅವರು ಮಾಡುತ್ತಿರುವ ಕೆಲಸಗಳು ನಮ್ಮ ದೇಶದ ಜನತೆ ಹೆಮ್ಮೆಯಿಂದ ಹೇಳಿಕೊಳ್ಳಲು ಆರಂಭಿಸಿದ್ದಾರೆ ಹಾಗೂ ಅವರು ಹೋದಲ್ಲೆಲ್ಲ ಅವರ ಪ್ರತಿನಿಧಿಗಳ ಗಮನ ಸೆಳೆಯುವ ಮೂಲಕ ಉತ್ತಮ ಸ್ನೇಹ ಸಂಬಂಧವನ್ನು ಸಹ ಹೊಂದಿದ್ದಾರೆ. ಇನ್ನು ಎರಡನೆಯದಾಗಿ ಹಲವಾರು ದೇಶಗಳ ಜೊತೆ ಒಳ್ಳೆಯ ಸಂಬಂಧವನ್ನು ಹೊಂದಿದ್ದು ಹಲವಾರು ಯಶಸ್ವಿ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ದೇಶದಿಂದ ಮೆಚ್ಚುಗೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ದೇಶದ ಅಭಿವೃದ್ದಿಗಾಗಿ ಹಗಲು – ರಾತ್ರಿ ಕೆಲಸಮಾಡುತ್ತಿದ್ದಾರೆ. ಯುವ ವಿಜ್ಞಾನಿ ಪ್ರಶಾಂತ್ ಕುಶ್ವಾಹಾ ಅವರು ಮೋದಿ ಅವರ ಬಗ್ಗೆ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ.

Comments are closed.