ಲಕ್ಷದಲ್ಲಿ ಒಬ್ಬರು ಮಾತ್ರ ಈ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗಳನ್ನು ಕಂಡು ಹಿಡಿಯಬಹುದು, ಎಷ್ಟು ಇವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಲಕ್ಷಾಂತರ ಜೀವ ಪ್ರಭೇದಗಳಿವೆ. ಆದರೆ ಅವೆಲ್ಲಕ್ಕಿಂತ ಮಾನವಜೀವಿ ಎಲ್ಲರಿಗಿಂತ ಬುದ್ದಿವಂತ ಹಾಗೂ ತೀಕ್ಷ್ಣಮತಿ ಎಂದು ಹೇಳಲಾಗುತ್ತದೆ. ಯಾಕೆಂದರೆ ಬೇರೆಲ್ಲ ಜೀವಿಗಳಿಗಿಂತ ಹೆಚ್ಚಾಗಿ ಯೋಚಿಸುವಂತಹ ಹಾಗೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಂತಹ ಶಕ್ತಿಯನ್ನು ಮಾನವಜೀವಿ ಹೊಂದಿದ್ದಾನೆ. ಹೌದು ಗೆಳೆಯರ ಪ್ರತಿಯೊಬ್ಬ ಮಾನವ ಜೀವಿ ಕೂಡ ಬುದ್ಧಿವಂತ ನಾಗಿರುತ್ತಾನೆ ಆದರೆ ಎಲ್ಲರಿಗಿಂತ ವಿಶೇಷವಾಗಿ ಅವರನ್ನು ಬುದ್ಧಿವಂತರನ್ನಾಗಿ ಮಾಡಿಸುವುದು ಅವರ ನಿರೀಕ್ಷಣ ಶಕ್ತಿಯ ಹಿನ್ನೆಲೆಯಿಂದ.

ಯಾರ ದೃಷ್ಟಿ ಶಕ್ತಿಯನ್ನುವುದು ಎಷ್ಟು ತೀಕ್ಷ್ಣವಾಗಿರುತ್ತದೆಯೋ ಅಷ್ಟು ತನ್ನ ಬುದ್ಧಿಶಕ್ತಿಯನ್ನು ಚುರುಕುಗೊಳಿಸಬಲ್ಲ. ಹೀಗಾಗಿ ಬುದ್ಧಿವಂತಿಕೆಯನ್ನು ನಾವು ವಸ್ತುಗಳನ್ನು ಯಾವ ರೀತಿಯಲ್ಲಿ ನೋಡುತ್ತೇವೆ ಎನ್ನುವುದರ ಮೇಲೆ ನಿಲ್ಲುತ್ತದೆ. ಇನ್ನು ಇತ್ತೀಚಿಗಷ್ಟೇ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವು ವಿಚಾರಗಳು ಹಾಗೂ ವಿಡಿಯೋ ಫೋಟೋಗಳು ವೈರಲ್ ಆಗುವುದಂತೂ ಸರ್ವೇಸಾಮಾನ್ಯವಾಗಿದೆ. ಇನ್ನು ಈ ಬಾರಿ ಬದಲಾಗುತ್ತಿರುವುದು ಬಾಹುಬಲಿ ಚಿತ್ರದ ಮಿಲ್ಕಿ ಬ್ಯೂಟಿ ತಮನ್ನಾ ರವರ ಫೋಟೋ. ನಟಿಯರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವುದು ಸರ್ವೇಸಾಮಾನ್ಯ ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು.

ಅದರಲ್ಲಿ ಒಂದು ವಿಶೇಷತೆ ಇದೆ ಏನೆಂದರೆ ಒಬ್ಬ ಒಂದೇ ತರ ಇರುವಂತಹ 2 ತಮನ್ನಾ ರವರ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಹಾಗೂ ನೆಟ್ಟಿಗರಲ್ಲಿ ಇದರಲ್ಲಿರುವ 5 ವ್ಯತ್ಯಾಸಗಳನ್ನು ಕಂಡು ಹುಡುಕಲು ಹೇಳಿದ್ದಾನೆ. ಇದರಲ್ಲಿ ಬಹುತೇಕ ಎಲ್ಲರೂ ಕೂಡ ವ್ಯತ್ಯಾಸವನ್ನು ಕಂಡು ಹುಡುಕಲು ವಿಫಲರಾಗಿದ್ದಾರೆ. ಹೀಗಾಗಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳುತ್ತಾ ಇದು ವೈರಲ್ ಆಗುವಂತೆ ಮಾಡಿದ್ದಾರೆ. ನೀವು ಕೂಡ ಇದನ್ನು ನೋಡಿ ವ್ಯತ್ಯಾಸವನ್ನು ಕಂಡು ಹುಡುಕಲು ಪ್ರಯತ್ನಿಸಬಹುದಾಗಿದೆ. ಓಕೆ ಹಾಗಾದ್ರೆ ನೀವು ಒಂದು ವೇಳೆ 2 ಅಥವಾ ಎರಡಕ್ಕಿಂತ ಜಾಸ್ತಿ ವ್ಯತ್ಯಾಸಗಳನ್ನು ಕಂಡುಹಿಡಿದಿದ್ದಾರೆ ನಿಮ್ಮ ದೃಷ್ಟಿ ಚುರುಕಾಗಿದೆ ಎಂದರ್ಥ. ನಿಮ್ಮ ಉತ್ತರವನ್ನು ಈ ಕೆಳಗೆ ನೀಡಿರುವ ಸರಿಯಾದ ಫೋಟೋವನ್ನು ನೋಡಿ ತಾಳೆ ಹಾಕಬಹುದಾಗಿದೆ.

tamanna 2 | ಲಕ್ಷದಲ್ಲಿ ಒಬ್ಬರು ಮಾತ್ರ ಈ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗಳನ್ನು ಕಂಡು ಹಿಡಿಯಬಹುದು, ಎಷ್ಟು ಇವೆ ಗೊತ್ತೇ??
ಲಕ್ಷದಲ್ಲಿ ಒಬ್ಬರು ಮಾತ್ರ ಈ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗಳನ್ನು ಕಂಡು ಹಿಡಿಯಬಹುದು, ಎಷ್ಟು ಇವೆ ಗೊತ್ತೇ?? 2

Comments are closed.