ಹನುಮಾನ ಚಾಲೀಸಾ ಪಠಣದಿಂದಾಗಿ ಹುಡುಗಿಯ ಮೈಯಿಂದ ದುಷ್ಟಶಕ್ತಿ ದೂರ ಓಡಿಹೋದ ವಿಡಿಯೋ ಹೇಗಿದೆ ಗೊತ್ತೇ?? ಸಾಕ್ಷಿ ಸಮೇತ.

ನಮಸ್ಕಾರ ಸ್ನೇಹಿತರೇ ಒಂದು ದಿನ ಆಸ್ಟ್ರೇಲಿಯಾದಿಂದ ಕೇರಳದಲ್ಲಿದ್ದ ವಯಸ್ಸಾದ ದಂಪತಿಗಳಿಗೆ ನಿಮ್ಮ ಮಗ ಸ್ಯಾಮ್ ಅಬ್ರಾಹಂ ಹೃದಯಾಘಾತದಿಂದ ಮರಣಹೊಂದಿದ್ದಾರೆ ಎಂಬ ಸುದ್ದಿ ತಿಳಿದು ಬರುತ್ತದೆ. ಇನ್ನು ಆ ಸುದ್ದಿಯನ್ನು ತಿಳಿಸಿದ್ದು ಅವರ ಸೊಸೆ. ಇನ್ನು ಆಸ್ಟ್ರೇಲಿಯಾದ ಪೋಲಿಸರಿಗೂ ಕೂಡ ಅದೇ ವರದಿಯನ್ನು ಹೇಳುತ್ತಾಳೆ. ಪೊಲೀಸರು ಕೂಡ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ವಶಕ್ಕೆ ಪಡೆದು ನಂತರ ವಾಪಸ್ಸು ಅವಳಿಗೆ ಆ ದೇಹವನ್ನು ಒಪ್ಪಿಸುತ್ತಾರೆ. ಇನ್ನು ಆಕೆ ತನ್ನ ಗಂಡನ ದೇಹದೊಂದಿಗೆ ಕೇರಳಕ್ಕೆ ವಿಮಾನದಲ್ಲಿ ಹಾರುತ್ತಾಳೆ.

ಆದರೆ ಅಟಾಪ್ಸಿ ವರದಿಯಲ್ಲಿ ಸ್ಯಾಮ್ ಅಬ್ರಹಮ್ ಅವನ ಪತ್ನಿ ಹೇಳಿರುವಂತೆ ಹೃದಯಾಘಾತದಿಂದ ಮರಣ ಹೊಂದಿರುವ ಯಾವುದೇ ಪುರಾವೆಗಳು ಕೂಡ ಸಿಕ್ಕುವುದಿಲ್ಲ. ಇದರಿಂದಾಗಿ ಆಸ್ಟ್ರೇಲಿಯ ಪೊಲೀಸರು ಈ ಪ್ರಕರಣದ ಕುರಿತಂತೆ ತನಿಖೆ ಚುರುಕು ಮಾಡುತ್ತಾರೆ. ಹಾಗಿದ್ದಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವ ಬನ್ನಿ. ಸ್ಯಾಮ್ ಕೇರಳದ ಕೊಲ್ಲಂನಲ್ಲಿ ಜನಿಸುತ್ತಾನೆ. ಇನ್ನು ಇವರ ಮನೆಯ ಪಕ್ಕದಲ್ಲಿರುವ ಸೋಫಿಯಾ ಕೂಡ ಕ್ರೈಸ್ತಮತದವರಾಗಿದ್ದರಿಂದಾಗಿ ಇಬ್ಬರು ಕೂಡ ಜೊತೆಯಾಗಿ ಚಿಕ್ಕಂದಿನಿಂದ ಶಾಲೆಗೆ ಚರ್ಚೆಗೆ ಹಾಗೂ ಎಲ್ಲೆಂದರಲ್ಲಿ ಒಟ್ಟಿಗೆ ಹೋಗುತ್ತಿದ್ದರು.

ಇನ್ನು ಇವರಿಬ್ಬರಲ ನಡುವೆ ಪ್ರೀತಿ ಮೂಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಇನ್ನು ಇದು ಇವರಿಬ್ಬ ಹೆತ್ತವರಿಗೂ ಕೂಡ ಗೊತ್ತಾಗಿತ್ತು. ಸ್ಯಾಮ್ ಮನೆಯಲ್ಲಿ ಯಾವ ವಿರೋಧವೂ ಕೂಡ ವ್ಯಕ್ತವಾಗಿರಲಿಲ್ಲ ಆದರೆ ಸೋಫಿಯಾ ಮನೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಕೂಡ ಮಗಳ ಒತ್ತಾಯಕ್ಕೆ ಮಣಿದರು ಅವರ ಪೋಷಕರು‌. ಇನ್ನು ಇವರಿಬ್ಬರ ನಿಶ್ಚಿತಾರ್ಥವೂ ಕೂಡ ನಡೆದು ಸೋಫಿಯಾ ತಾನು ಎಂಎಸ್ಸಿ ಮುಗಿಸುವವರೆಗೂ ಕೂಡ ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿದ್ದಳು.

ಇದಕ್ಕೆ ಸ್ಯಾಮ್ ಒಪ್ಪಿಗೆ ಕೂಡ ಇತ್ತು. ಇನ್ನು ಇತ್ತ ಸ್ಯಾಮ್ ದುಬೈಗೆ ತನ್ನ ಕೆಲಸಕ್ಕೆ ಹೋಗುತ್ತಾನೆ‌. ಇನ್ನು ಈ ಕಡೆ ಸೋಫಿಯಾ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿದ ಸಂದರ್ಭದಲ್ಲಿ ಅರುಣ್ ಎಂಬಾತನ ಪರಿಚಯವಾಗಿ ಸ್ನೇಹಕ್ಕಿಂತಲೂ ಹೆಚ್ಚಿನ ಸಂಬಂಧ ಅವರಲ್ಲಿ ಏರ್ಪಡುತ್ತದೆ. ಇನ್ನು ಇದಾದ ನಂತರ ಕೆಲವೇ ಸಮಯಗಳಲ್ಲಿ ಸ್ಯಾಮ್ ದುಬೈಯಿಂದ ಭಾರತಕ್ಕೆ ಮರಳಿ ಬರುತ್ತಾನೆ ಸೋಫಿಯಾ ಹಾಗೂ ಸ್ಯಾಮ್ ಇಬ್ಬರಿಗೂ ಕೂಡ ಮದುವೆ ಆಗುತ್ತದೆ. ಈ ಸಂದರ್ಭದಲ್ಲೇ ಸೋಫಿಯಾಗೆ ತಿರುವನಂತಪುರದಲ್ಲಿ ಕೆಲಸ ಕೂಡ ಸಿಕ್ಕಿರುತ್ತದೆ.

ಇನ್ನು ದುಬೈಗೆ ನನ್ನೊಂದಿಗೆ ಬರಲು ಸೋಫಿಯಾ ಳನ್ನು ಸ್ಯಾಮ್ ಆಹ್ವಾನಿಸುತ್ತಾನೆ. ಆದರೆ ನನಗೆ ಎಲ್ಲಿ ಒಳ್ಳೆ ಕೆಲಸ ಸಿಕ್ಕಿದೆ ಎಂಬುದಾಗಿ ಹೇಳಿ ಪುಸಲಾಯಿಸಿದ್ದಾಳೆ. ಇನ್ನು ಕೆಲ ದಿನಗಳನ್ನು ಸೋಫಿಯಾ ಳೊಂದಿಗೆ ಕಳೆದ ನಂತರ ಮತ್ತೆ ದುಬೈಗೆ ಹಿಂದಿರುಗುತ್ತಾನೆ. ಈ ಸಂದರ್ಭದಲ್ಲಿ ಸೋಫಿಯಾ ಹಾಗೂ ಅರುಣ್ ನಡುವಿನ ಸಂಪರ್ಕ ಮೆಸೇಜ್ಗಳು ಜಾಸ್ತಿಯಾಗುತ್ತದೆ. ಆ ಸಂದರ್ಭದಲ್ಲೇ ಸೋಫಿಯಾಗೆ ಗಂಡು ಮಗು ಕೂಡ ಜನಿಸುತ್ತದೆ ಆಕಡೆ ಅರುಣ್ಗೆ ಕೂಡ ಒಂದು ಗಂಡು ಮಗು ಜನಿಸುತ್ತದೆ.

ಈ ಸಂದರ್ಭದಲ್ಲಿ ಅರುಣ್ ಆಸ್ಟ್ರೇಲಿಯದಲ್ಲಿ ನೆಲೆಸಿರುತ್ತಾನೆ. ಸೋಫಿಯಾ ಕೊಡತನ ಸಹೋದರ ಸಂಬಂಧಿ ಬಳಿಯ ಆಸ್ಟ್ರೇಲಿಯಾದಲ್ಲಿ ನನಗೂ ಒಂದು ಕೆಲಸ ನೋಡುವಂತೆ ಹೇಳಿ ಅಲ್ಲಿಗೆ ಹೊರಡುತ್ತಾಳೆ. ಇದನ್ನು ಗಂಡಂಗೆ ಹೇಳಿ ಬರಲು ಹೇಳುತ್ತಾಳೆ. ಆದರೆ ಸ್ಯಾಮ್ ಗೆ ದುಬೈನಲ್ಲಿ ಸ್ವಲ್ಪ ಕೆಲಸ ಇದೆ ಅದನ್ನು ಮುಗಿಸಿ ಬರುತ್ತೇನೆ ಅಲ್ಲಿವರೆಗೆ ನೀನು ಇರುವುದಕ್ಕೆ ವ್ಯವಸ್ಥೆ ಮಾಡಿಕೋ ಎನ್ನುವುದಾಗಿ ಹೇಳುತ್ತಾನೆ. ಇನ್ನು ಆಸ್ಟ್ರೇಲಿಯಾಗೆ ಬಂದಾಗ ಅರುಣ್ ಕೂಡ ಸಿಕ್ಕು ಇವರಿಬ್ಬರ ಮಿಲನ ಎನ್ನುವುದು ಸಾಕಷ್ಟು ಹೆಚ್ಚಾಗುತ್ತದೆ.

ಆದರೆ ಕೆಲವೇ ವರ್ಷಗಳಲ್ಲಿ ‍ಸ್ಯಾಮ್ ಆಸ್ಟ್ರೇಲಿಯಾಗೆ ಬಂದುಬಿಡುತ್ತಾನೆ. ಅವನು ಒಳ್ಳೆಯ ಕೆಲಸದವನು ಆಗಿದ್ದರಿಂದ ಆಸ್ಟ್ರೇಲಿಯಾದಲ್ಲಿ ಅತಿವೇಗವಾಗಿ ಆತನಿಗೆ ಕೆಲಸ ಸಿಗುತ್ತದೆ. ಈಗ ಸೋಫಿಯಾ ಹಾಗೂ ಅರುಣ್ ಇಬ್ಬರು ಜೊತೆಯಾಗುವುದು ಕಡಿಮೆಯಾಗುತ್ತದೆ ಕಾರಣ ಸ್ಯಾಮ್. ಈ ಮಧ್ಯೆ ಸ್ಯಾಮ್ ನ್ನು ಮುಗಿಸಲು ಕೂಡ ಅರುಣ್ ನೋಡಿ ಅದರಲ್ಲಿ ಸ್ಯಾಮ್ ತಪ್ಪಿಸಿಕೊಂಡು ಇರುತ್ತಾನೆ. ಈ ಸಂದರ್ಭದಲ್ಲಿ ತನ್ನ ಮನೆಯವರಿಗೂ ಕೂಡ ಕರೆಮಾಡಿ ತನ್ನ ಜೀವಕ್ಕೆ ಅಪಾಯವನ್ನು ಕೂಡ ಹೇಳಿಕೊಂಡಿರುತ್ತಾನೆ.

ಈ ಸಂದರ್ಭದಲ್ಲಿ ತನ್ನ ಹೆಂಡತಿ ಹಾಗೂ ಆತನ ಪ್ರಿಯಕರನ ಕುರಿತಂತೆ ಸ್ಯಾಮ್ ಗೆ ಗೊತ್ತಾಗೋದು. ಆದರೆ ಇಷ್ಟೊಂದು ಆರೋಗ್ಯಕರವಾಗಿದ್ದು ಸ್ಯಾಮ್ ಹಠಾತ್ತನೆ ಹೃದಯಾಘಾತದಿಂದ ಮರಣ ಹೊಂದಿರುವುದು ಎಲ್ಲರಿಗೂ ಕೂಡ ಅನುಮಾನವನ್ನು ಮೂಡಿಸುತ್ತದೆ. ಇನ್ನು ಪೊಲೀಸರು ಕೂಡ ಸ್ಯಾಮ್ ಆಟಾಪ್ಸಿ ವರದಿಯನ್ನು ನೋಡಿದ ನಂತರ ಆತನ ರ’ಕ್ತಕಣಗಳಲ್ಲಿ ಸೈ’ನೈಡ್ ಇರುವುದನ್ನು ನೋಡಿ ನಂತರ ಸೊಸಿಯ ಹಾಗೂ ಅರುಣ್ ನಡುವಿನ ಸಂಬಂಧಗಳ ಬಗ್ಗೆ ತಿಳಿದು ಅವರಿಬ್ಬರನ್ನು ವಿಚಾರಿಸಿ ನಂತರ ಸತ್ಯ ಹೊರಗೆ ಬರುತ್ತದೆ. ಇಬ್ಬರಿಗೂ ಕೂಡ 25 ವರ್ಷಗಳ ಕಾಲ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

Comments are closed.