ಮನೆಮುಂದೆ ಈ ಒಂದು ಗಿಡ ಹಾಕಿ, ಶುಗರ್, ಕಿಡ್ನಿ,ಕೊಲೆಸ್ಟರಾಲ್ ಎಲ್ಲಾ ಸಮಸ್ಯೆಗಳಿಗೂ ಹೇಳಿ ಬಾಯ್ ಬಾಯ್, ಅಪ್ಪಿ ತಪ್ಪಿಯೂ ಸಿಕ್ಕರೆ ಬಿಡಲೇಬೇಡಿ.

ನಮಸ್ಕಾರ ಸ್ನೇಹಿತರೇ, ಇಂದು ಖಾಯಿಲೆಗಳು ಹೇಗೋ ಅದಕ್ಕೆ ತಕ್ಕಂತೆ ತರಾವರಿ ಔಷಧಗಳು, ಹಾಗೆಯೇ ಅದರಿಂದ ಉಂಟಾಗುವ ಹಲವು ಅಡ್ಡ ಪರಿಣಾಮಗಳು. ಹೌದು. ಡಯಾಬಿಟಿಸ್, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಹೀಗೆ ಹಲವು ದೀರ್ಘಾವಧಿಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅದಕ್ಕೆಲ್ಲಾ ಮಾರುಕಟ್ಟೆಯಲ್ಲಿ ಸಿಗುವ ಔಷಧವೊಂದೇ ಪರಿಹಾರ ಎಂದು ಭಾವಿಸುತ್ತೇವೆ. ಆದರೆ ತಲೆತಲಾಂತರದಿಂದ ಬಳಸಿಕೊಂಡು ಬರಲಾಗುತ್ತಿದ್ದ ಗಿಡಮೂಲಿಕೆಗಳ ಔಷಧಿಗಳನ್ನು ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದೇವೆ.

ಆದರೆ ಇದರಲ್ಲಿರುವ ಪ್ರಯೋಜನಗಳು ಯಾವ ರಾಸಾಯನಿಕ ಔಷಧಿಗಳಲ್ಲೂ ಇರಲು ಸಾಧ್ಯವೇ ಇಲ್ಲ. ಅಂಥ ಒಂದು ಅಮೃತದಂತಿರುವ ಗಿಡದ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಇನ್ಸುಲಿನ್ ಗಿಡದ ಬಗ್ಗೆ ನೀವು ಕೇಳಿರಬಹುದು. ಚಿಕ್ಕದಾದ ಗಿಡ ದೊಡ್ದದಾದ ಎಲೆಗಳನ್ನು ಹೊಂದಿರುವ ಈ ಗಿಡ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಕೆಂಪು ಹೊನ್ನೆ ಗಿಡ ಎಂದೂ ಕರೆಯುತ್ತಾರೆ. ಆಂಟಿ ಬಯೋಟಿನ್ ಗುಣ ಅತಿಯಾಗಿ ಇರುವ ಈ ಗಿಡವನ್ನು ಸಂಜೀವಿನಿ ಎಂದೇ ಕರೆಯುತ್ತಾರೆ.

imsulin | ಮನೆಮುಂದೆ ಈ ಒಂದು ಗಿಡ ಹಾಕಿ, ಶುಗರ್, ಕಿಡ್ನಿ,ಕೊಲೆಸ್ಟರಾಲ್ ಎಲ್ಲಾ ಸಮಸ್ಯೆಗಳಿಗೂ ಹೇಳಿ ಬಾಯ್ ಬಾಯ್, ಅಪ್ಪಿ ತಪ್ಪಿಯೂ ಸಿಕ್ಕರೆ ಬಿಡಲೇಬೇಡಿ.
ಮನೆಮುಂದೆ ಈ ಒಂದು ಗಿಡ ಹಾಕಿ, ಶುಗರ್, ಕಿಡ್ನಿ,ಕೊಲೆಸ್ಟರಾಲ್ ಎಲ್ಲಾ ಸಮಸ್ಯೆಗಳಿಗೂ ಹೇಳಿ ಬಾಯ್ ಬಾಯ್, ಅಪ್ಪಿ ತಪ್ಪಿಯೂ ಸಿಕ್ಕರೆ ಬಿಡಲೇಬೇಡಿ. 2

ಇನ್ಸುಲಿನ್ ಗಿಡದ/ಎಲೆಯ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಕಿಡ್ನಿ ಸಮಸ್ಯೆ ಇರುವವರು ಕೂಡ ಇನ್ಸುಲಿನ್ ಗಿಡದ ಪ್ರಯೋಜನ ಪಡೆಯಬಹುದು. ಕಿಡ್ನಿ ಶುದ್ಧೀಕರಣದ ಅದ್ಭುತ ಕೆಲಸವನ್ನು ಇದು ಮಾಡುತ್ತದೆ, ಅಲ್ಲದೇ ದೇಹದಲ್ಲಿ ಅನಗತ್ಯ ಕೊಲೆಸ್ಟ್ರಾಲ್ ನ್ನು ಕೂಡ ಇದು ಕಡಿಮೆ ಮಾಡುತ್ತದೆ. ಇನ್ನು ಇನ್ಸುಲಿನ್ ಗಿಡವನ್ನು ಹೇಗೆ ಸೇವಿಸಬೇಕು? ಇನ್ಸುಲಿನ್ ಗಿಡದ ಎಲೆಯನ್ನು ಬೆಳಗ್ಗೆ ಎದ್ದು ಹಾಗೆಯೇ ಜಗಿದು ತಿನ್ನಬಹುದು. ಅಥವಾ ನೀರಿನಲ್ಲಿ ಎರಡು ಎಲೆಗಳನ್ನು ಕುದಿಸಿಕೊಂಡು ನೀರು ತಣ್ಣಗಾದ ಬಳಿಕ ಆ ನೀರನ್ನು ಕುಡಿಯಬಹುದು. ಇನ್ನು ಮಧುಮೇಹಿಗಳೂ ಕೂಡ ಈ ನೀರನ್ನು ಕುಡಿಯುವುದು ಒಳ್ಳೆಯದು.

Comments are closed.